ಕಾಸರಗೋಡು: ಎಸ್.ಎಸ್.ಎಲ್.ಸಿ ಪರೀಕ್ಷೆ ಬುಧವಾರ ಆರಂಭ

11:55 PM, Tuesday, March 8th, 2016
Share
1 Star2 Stars3 Stars4 Stars5 Stars
(5 rating, 6 votes)
Loading...

kasagod SSLC

ಕಾಸರಗೋಡು: ರಾಜ್ಯದಲ್ಲಿ ಹತ್ತನೇ ತರಗತಿಯ ಪರೀಕ್ಷೆ ಬುಧವಾರ (ಇಂದು) ಆರಂಭಗೊಳ್ಳುತ್ತಿದೆ. ರಾಜ್ಯದ 4,76,857 ಮಂದಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಿ ಭವಿಷ್ಯ ನಿರ್ಧರಿಸುವರು. ಪರೀಕ್ಷೆಗೆ 2903 ಪರೀಕ್ಷಾ ಕೇಂದ್ರಗಳನ್ನು ಸಿದ್ದಗೊಳಿಸಲಾಗಿದೆ.

ಮಲೆಯಾಳ ವಿಭಾಗದಲ್ಲಿ 3,20,854 ವಿದ್ಯಾರ್ಥಿಗಳು,ಕನ್ನಡ ವಿಭಾಗದಲ್ಲಿ 3135 ಮಂದಿ ವಿದ್ಯಾರ್ಥಿಗಳು,ತಮಿಳಿನಲ್ಲಿ 2163 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮೌಲ್ಯ ಮಾಪನ ಏಪ್ರಿಲ್ 1 ರಿಂದ 12ರ ವರೆಗೆ ನಡೆಯಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English