ಎಸ್ ಡಿ ಪಿ‌ ಐ ಗೆ ಹಣ ಕೊಟ್ಟು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ: ಹರಿಕೃಷ್ಣ ಬಂಟ್ವಾಳ

3:16 PM, Saturday, April 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

harikrishna-bantwalಮಂಗಳೂರು: ಎಸ್ ಡಿ ಪಿ ಐ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ಕಾಂಗ್ರೆಸ್ ವರದಕ್ಷಿಣೆ ಕೊಟ್ಟು ಎಸ್.ಡಿ.ಪಿ.ಐನೊಂದಿಗೆ ನಿಖಾ‌ ಮಾಡಿದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವರದಕ್ಷಿಣೆ ಕೊಟ್ಟು ಎಸ್ ಡಿ ಪಿ ಐ ನೊಂದಿಗೆ ನಿಖಾ‌ ಮಾಡಿದೆ. ಎಸ್ ಡಿ ಪಿ‌ ಐ ಗೆ ಹಣ ಕೊಟ್ಟು ಹೊಂದಾಣಿಕೆ ಮಾಡಿದೆ ಎಂದು ಸುದ್ದಿ ಹರಿದಾಡುತ್ತಿದೆ. ಇದರ ಹಿಂದೆ ರಮನಾಥ ರೈ ಇದ್ದಾರೆ. ಹಿಂದೊಮ್ಮೆ ‌ರಮನಾಥ ರೈ ಮುಸ್ಲಿಂ ರಿಂದ ನಾನು ಅಧಿಕಾರಕ್ಕೆ ಬಂದಿದ್ದೆ ಎಂದು ಹೇಳಿದ್ದರು.

ಅವರು ಆಗಲೆ‌ ಎಸ್ ಡಿ ಪಿ ಐ ಜೊತೆ ಹೊಂದಾಣಿಕೆ ಮಾಡಿದ್ದರು ಎಂದು ಈಗ ಗೊತ್ತಾಗುತ್ತಿದೆ ಎಂದು ರಮಾನಾಥ್ ರೈ ವಿರುದ್ಧ ವಿರುದ್ದ ಹರಿಕೃಷ್ಣ ಬಂಟ್ವಾಳ ವಾಗ್ದಾಳಿ ನಡೆಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English