ಭಾರತದ ಸ್ಪಿನ್​ ಮಾಂತ್ರಿಕ ಆರ್ ಅಶ್ವಿನ್ ಗೆ ​ಇಂದು 33ನೇ ಹುಟ್ಟು ಹಬ್ಬದ ಸಂಭ್ರಮ 

1:00 PM, Monday, September 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

ashwinಹೈದರಾಬಾದ್: ಭಾರತದ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಇಂದು 33ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ನಡುವೆ ಅಶ್ವಿನ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸ್ಪಿನ್ ಮೆಜೀಶಿಯನ್ಗೆ ಹ್ಯಾಪಿ ಬರ್ತ್ಡೇ ಆ್ಯಶ್ ಎಂದು ಶುಭಾಶಯಗಳನ್ನ ಕೋರುತ್ತಿದೆ. ಇದಕ್ಕೆ ವಿರಾಟ್ ಕೊಹ್ಲಿ ಕೂಡಾ ಅಶ್ವಿನ್ಗೆ ವಿಶ್ ಮಾಡಿದ್ದಾರೆ.

ಇದುವರೆಗೆ 62 ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ ಒಟ್ಟು 327 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಇನ್ನು 111 ಏಕದಿನ ಪಂದ್ಯಗಳನ್ನಾಡಿ 150 ವಿಕೆಟ್ ಹಾಗೂ 46 ಟಿ-ಟ್ವೆಂಟಿ ಪಂದ್ಯಗಳನ್ನಾಡಿ 52 ವಿಕೆಟ್ ಕಬಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English