ಪತಿಯ ಪರ ಸ್ತ್ರೀ ಸಹವಾಸ ಬಿಡಿಸುವ ತಂತ್ರ

7:00 AM, Friday, July 3rd, 2020
Share
1 Star2 Stars3 Stars4 Stars5 Stars
(No Ratings Yet)
Loading...

Tulasi ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ನಿಮ್ಮ ಪತಿ ನಿಮ್ಮ ಮಾತನ್ನು ಅಲಕ್ಷ್ಯ ಮಾಡುವುದು ಹಾಗೂ ಯಾರದೋ ಮೋಹದ ನಗುವಿನ ಮಾತಿಗೆ ಮರುಳಾಗಿದ್ದರೆ, ಇವರ ವರ್ತನೆ ನಿಮಗೆ ಸಾಕಷ್ಟು ದುಃಖ ಮತ್ತು ಅನುಮಾನ ತರುವಂತಹುದು, ಅನೈತಿಕ ಸಂಬಂಧ ಕಂಡುಬಂದಿರ ಬಹುದು.

ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಮ್ಮ ಪತಿ ಪರ ಸ್ತ್ರೀ ಸಹವಾಸ ಮಾಡುತ್ತಿರುವುದು ನಿಮಗೆ ಗೊತ್ತಾಗಬಹುದು. ಇದರಿಂದ ನಿಮ್ಮ ಸಾಂಸಾರಿಕ ಜೀವನ ಡೋಲಾಯಮಾನ ಪರಿಸ್ಥಿತಿ ಎದುರಿಸಬೇಕಾದ ಸಂದರ್ಭ ಬರುತ್ತದೆ.

ಪತಿಯು ಗಳಿಕೆ, ಸವಲತ್ತು, ಸೌಕರ್ಯವನ್ನು ಇನ್ನೊಬ್ಬರಿಗೆ ನೀಡಿ ಅವರ ರಕ್ಷಣೆ ಮಾಡುತ್ತೀರುತ್ತಾರೆ. ಆದರೆ ನಿಮ್ಮ ಜೀವನಕ್ಕೆ ಸದಾ ಅಶಾಂತಿ ದುಃಖ ತರುತ್ತಾರೆ. ಇಂತಹ ಇವರ ವರ್ತನೆ ಹಾಗೂ ಅವರ ಸಹವಾಸ ದೋಷವನ್ನು ಸರಿಪಡಿಸಲು ಈ ತಂತ್ರ ಪರಿಹಾರ ಅತಿ ಸಮಂಜಸ.

ವಿಳ್ಳೆದೆಲೆ ಹಾಗೂ ಹಳದಿಯ ಕಾಂಡ ಇದನ್ನು ಸಮಪ್ರಮಾಣದಲ್ಲಿ ಹಾರದಂತೆ ಪೋಣಿಸಿ ಬೇವಿನ ಮರಕ್ಕೆ ಕಟ್ಟಿ ಹಾಗೂ ತುಳಸಿ ಗಿಡಕ್ಕೆ ಬೀದರಿನ ಕೊಳಲನ್ನು ಇಟ್ಟು ಪೂಜಿಸಿ. ಇದರಿಂದ ನಿಮ್ಮ ಬಗ್ಗೆ ನಿಮ್ಮ ಪತಿ ಆಕರ್ಷಿಸುತರಾಗಿ ಪರಸ್ತ್ರೀ ಸಹವಾಸವನ್ನು ಬಿಡುತ್ತಾರೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English