ಇಚ್ಚಿಸಿದ ಕಾರ್ಯಗಳಲ್ಲಿ ಗೆಲುವು ಪಡೆಯುವ ಸರಳ ಪರಿಹಾರ ತಂತ್ರ

7:00 AM, Friday, July 31st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Bijaksharaಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಸದಾಕಾಲ ಜಗಳ ಕದನ ದಂತಹ ವಿವಾದಗಳು ನಿಮ್ಮ ಸುತ್ತಲೂ ಆವರಿಸುತ್ತಿರುವುದು. ಜಾಗ ಜಮೀನಿನ ವಿಷಯದಲ್ಲಿ ತೊಂದರೆ ಬರಬಹುದು. ಶತ್ರುಗಳು ಅಥವಾ ಹಿತಶತ್ರುಗಳಿಂದ ನಿಮ್ಮ ವ್ಯವಸ್ಥಿತ ಕಾರ್ಯಗಳಿಗೆ ಸಮಸ್ಯೆಯಾಗಬಹುದು.

ನಿರೀಕ್ಷಿತ ಮಟ್ಟದಲ್ಲಿ ಆರ್ಥಿಕ ಚೇತರಿಕೆ ಆಗದೆ ಹತಾಶೆಯ ಮನೋಭಾವನೆ ಬರಬಹುದು. ಇವೆಲ್ಲ ಸಮಸ್ಯೆಗಳು ನಿಮ್ಮ ಜೀವನದಲ್ಲಿನ ದಾರಿದ್ರ್ಯದೋಷಗಳಿಂದ ಅಥವಾ ಬರುವ ಭಾಗ್ಯವು ಕೆಲವರ ಹಿತಾಸಕ್ತಿಯಿಂದ ತಡೆ ಉಂಟಾಗಿರುವ ಸಾಧ್ಯತೆ ಇಂದ ಎದುರಾಗುತ್ತದೆ. ಇಂತಹ ಸಮಸ್ಯೆಯನ್ನು ನೀವು ಬಗೆಹರಿಸಿ ಗೆಲ್ಲಲು ಮತ್ತು ಜೀವನದಲ್ಲಿ ನಿಮ್ಮ ಕಾರ್ಯತಂತ್ರಗಳು ಯಶಸ್ವಿಯಾಗಿ ದೊಡ್ಡಮಟ್ಟದ ಸಾಧನೆಯಾಗಲು ಈ ಸರಳ ಪರಿಹಾರ ಅತ್ಯವಶ್ಯಕವಾಗಿದೆ.

ಮೇ ಖೈರಕ್ತಂ ದಯೇರು ಪಾಕಜಿಜ ತಂದ ನೀಚನಃ
ಛಂದಾವೀಯಂ ಮಂತ್ರಂತೇಷಹೇಷ್ಟಿವಾ ಮೋಕ್ಷಿಣ ಪಾತ್ರಂ
ಈ ಬೀಜಾಕ್ಷರ ಮಂತ್ರವನ್ನು ಕಪ್ಪು ಶಾಯಿಯಲ್ಲಿ ಬರೆದು ಅನಂತರ ಬೆಳ್ಳಿ ಯಂತ್ರದಲ್ಲಿ ಹಾಕಿ ನಿಮ್ಮ ಬಲರಟ್ಟೆಗೆ ಕಟ್ಟಿಕೊಳ್ಳಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English