ಮೆಕ್ಸಿಕೋದ ಆಂಡ್ರಿಯಾ ಮೆಜಾ 69ನೇ ಮಿಸ್ ಯೂನಿವರ್ಸ್, ಭಾರತದ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ ಮೂರನೇ ರನ್ನರ್ ಅಪ್

Tuesday, May 18th, 2021
Andriya

ಫ್ಲೋರಿಡಾ: ಮೆಕ್ಸಿಕೋದ 26 ವರ್ಷದ ಆಂಡ್ರಿಯಾ ಮೆಜಾ 69ನೇ ಮಿಸ್ ಯೂನಿವರ್ಸ್ ಕಿರೀಟ ಗೆದ್ದಿದ್ದಾರೆ. ಭಾರತದ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ ಮೂರನೇ ರನ್ನರ್ ಅಪ್ ಆಗಿದ್ದಾರೆ. ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಆಂಡ್ರಿಯಾ ಭುವನ ಸುಂದರಿ ಕಿರೀಟ ಗೆದ್ದರೆ ಬ್ರೆಜಿಲ್ ನ ಜೂಲಿಯ ಗಾಮಾ ಮೊದಲ ರನ್ನರ್ ಅಪ್ ಹಾಗೂ ಪೆರುವಿನ ಜಾನಿಕ್ ಮಾಸೆಟಾ ಎರಡನೇ ರನ್ನರ್ ಆಪ್ ಆಗಿದ್ದಾರೆ. ಈ ಬಾರಿ ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ 70 ಸ್ಪರ್ಧಿಗಳು ಭಾಗವಹಿಸಿದ್ದರು. ಭಾರತವನ್ನು […]

ಏಷ್ಯಾ ಪೆಸಿಫಿಕ್​ ಪ್ರಿನ್ಸೆಸ್ 2018..ಮಂಗಳೂರಿನ ವಿದ್ಯಾರ್ಥಿನಿ ರನ್ನರ್ ಅಪ್!

Thursday, July 12th, 2018
diya-mangalore

ಮಂಗಳೂರು:  ಯೆನೆಪೋಯ ಶಾಲೆಯ ವಿದ್ಯಾರ್ಥಿನಿ ಬ್ಯಾಂಕಾಕ್ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಪ್ರಿನ್ಸೆಸ್ 2018 ರಲ್ಲಿ ಸೆಕೆಂಡ್ ರನ್ನರ್ಸ್ ಅಪ್ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಪ್ರಿನ್ಸೆಸ್ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿನಿ ದಿಯಾ ಸೆಕೆಂಡ್ ರನ್ನರ್ಸ್ ಅಪ್ ಸೇರಿದಂತೆ ನಾಲ್ಕು ಸ್ಪರ್ಧೆಗಳಲ್ಲಿ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ಈಕೆ ಮಂಗಳೂರಿನ ಜೆಪ್ಪಿನಮೊಗರುವಿನಲ್ಲಿರುವ ಯೆನಪೋಯ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ. ರವಿಕುಮಾರ್ ಮತ್ತು ವಾಣಿ ಅವರ ಪುತ್ರಿ 13 ವರ್ಷದ ಪುತ್ರಿ ದಿಯಾ ರವಿಕುಮಾರ್ […]