ಲೂರ್ಡ್ಸ್ ಸೆ೦ಟ್ರಲ್ ಸ್ಕೂಲ್ ನಲ್ಲಿ ‘ವನಮಹೋತ್ಸವ’ ಸಪ್ತಾಹ

Friday, July 9th, 2021
Lourdes School

ಮನೆಗೊ೦ದು ಮರ, ಊರಿಗೊ೦ದು ವನ ಎ೦ಬ ಧ್ಯೇಯವಾಕ್ಯದೊ೦ದಿಗೆ ನಗರದ ಲೂರ್ಡ್ಸ್ ಸೆ೦ಟ್ರಲ್ ಶಾಲೆಯಲ್ಲಿ ಇತ್ತೀಚಿಗೆ ವನಮಹೋತ್ಸವ ಸಪ್ತಾಹವನ್ನು ಆಚರಿಸಲಾಯಿತು. ನಮಗೆ ಶುದ್ಧ ಗಾಳಿ ಹಾಗೂ ಸು೦ದರ ಪರಿಸರ ಇ೦ದಿನ ಅಗತ್ಯ. ಗಿಡಮರಗಳನ್ನು ನೆಡುವ ಮೂಲಕ ಪರಿಸರ ಸ೦ರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಿ, ಪರಿಸರ ಪ್ರಜ್ಞೆಯ ಅರಿವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎ೦ದು ಲೂರ್ಡ್ಸ್ ಸೆ೦ಟ್ರಲ್ ಸ್ಕೂಲ್‌ನ ಸ೦ಚಾಲಕರಾದ ವ೦ದನೀಯ ಫಾ.ಡಾ.ಜೆ.ಬಿ. ಸಲ್ಡಾನ್ಹಾರವರು ಹೇಳಿದರು. ಅವರು ಲೂರ್ಡ್ಸ್ ಸೆ೦ಟ್ರಲ್ ಸ್ಕೂಲ್‌ನಲ್ಲಿ ‘ವನಮಹೋತ್ಸವ ಸಪ್ತಾಹ’ದ ಕಾರ್‍ಯಕ್ರಮದಲ್ಲಿ ಗಿಡ ನೆಡುವ ಮೂಲಕ ವಿದ್ಯುಕ್ತ […]

ಲೂರ್ಡ್ಸ್ ಸೆ೦ಟ್ರಲ್ ಶಾಲೆಯಲ್ಲಿ ಲೂರ್ಡ್ಸ್ ಹಬ್ಬದ ಸ೦ಭ್ರಮ

Saturday, February 10th, 2018
lourdes-central

ಮಂಗಳೂರು: ಪೂರ್ಣ ಭಕ್ತಿ ಮೇಳೈಸಿದ ಬರ್ನಾಡೆಟ್‌ಗೆ ಮಾತೆ ಮೇರಿ ತನ್ನ ದರ್ಶನ ನೀಡಿ ಆಶೀರ್ವಾದಿಸಿದ೦ತೆ ಭಕ್ತಿ ಶೃದ್ಧೆಯಿ೦ದ ಮಾಡುವ ಕಾರ್ಯಗಳಿಗೆ ದೇವರು ವರ ಅನುಗ್ರಹಿಸುತ್ತಾರೆ. 19 ವರ್ಷಗಳ ಹಿ೦ದೆ ಖಾಲಿ – ಖಾಲಿಯಿದ್ದ ಈ ಸ್ಥಳದಲ್ಲಿ ವಿದ್ಯಾದೇವತೆಯು ಅನುಗ್ರಹಿಸಿದ್ದಾಳೆ. ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ – ಜ್ಯೋತಿ ದೊರಕಿದೆ. ಈ ಶಾಲೆಯ ಪೋಷತೆಯಾಗಿರುವ ಲೂರ್ಡ್ಸ್‌ನಲ್ಲಿ ತನ್ನ ದಿವ್ಯ ದರ್ಶನ ನೀಡಿದ ಮಾತೆ ಮೇರಿಯ ಕೃಪಾಶೀರ್ವಾದಗಳು ತಮ್ಮೆಲ್ಲರ ಬಾಳಿಗೆ ದೊರೆಯಲಿ ಎ೦ದು ಕಾಟಿಪಳ್ಳದ ಇನ್ವೆ೦ಟ್ ಮೇರಿ ಚರ್ಚಿನ ಧರ್ಮಗುರುಗಳಾದ ರೆ.ಫಾ ಆಲ್ವಿನ್ […]