ಹೊಸ ‘ಇಲೈಟ್ ಐ20’ ಕಾರು ಬಿಡುಗಡೆ

Saturday, February 10th, 2018
hyundai-car

ಮಂಗಳೂರು: ಕಾರು ಉತ್ಪಾದನಾ ಕ್ಷೇತ್ರದಲ್ಲಿ ದೇಶದಲ್ಲಿ ಎರಡನೆ ಸ್ಥಾನದಲ್ಲಿರುವ ಹುಂಡಾ ಕಂಪೆನಿಯ 2018ರ ನೂತನ ‘ಇಲೈಟ್ ಐ20’ ಕಾರು ನಗರದ ಕುಂಟಿಕಾನದಲ್ಲಿರುವ ಹುಂಡಾ ಕಾರಿನ ಅಧಿಕೃತ ಡೀಲರ್ ಆಗಿರುವ ಅದ್ವೈತ್ ಹುಂಡಾ ಶೋ ರೂಂನಲ್ಲಿ ಶುಕ್ರವಾರ ಮಂಗಳೂರು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಕನ್ನಡ ಚಲನಚಿತ್ರ ನಟಿ ಐಶ್ವರ್ಯ ನಾಗ್ ನೂತನ ಕಾರನ್ನು ಮಾರುಕಟ್ಟಗೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಗಳೂರು ಮೂಲದವಳಾಗಿರುವ ನಾನು ಮಂಗಳೂರಿನಲ್ಲಿ ಓಡಾಡಲು ಕಾರನ್ನು ಖರೀದಿಸಲು ಯೋಚಿಸಿದ್ದು, ಇಲೈಟ್ ಐ20 ಸೂಕ್ತ ಆಯ್ಕೆ ಎಂದು […]