ಪಂಚಾಯತ್ ಕ್ಲರ್ಕ್ ತನ್ನ ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆ
Tuesday, April 9th, 2024ಕಾಸರಗೋಡು : ಪಂಚಾಯತ್ ನ ಕ್ಲರ್ಕ್ ಮತ್ತು ಅವರ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚೀಮೇನಿ ಸಮೀಪದ ಚೆಂಬ್ರಕಾನ ದಲ್ಲಿ ನಡೆದಿದೆ. ಚೆಂಬ್ರಕಾನ ದ ರಂಜಿತ್ ರವರ ಪತ್ನಿ ಸಜೀನಾ ( 34) , ಮಕ್ಕಳಾದ ಗೌತಮ್ ( 9) ಮತ್ತು ತೇಜಸ್ ( 6) ಮೃತಪಟ್ಟವರು. ಮಂಗಳವಾರ ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದೆ. ಮಕ್ಕಳು ವಿಷ ಸೇವಿಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು , ಸಜೀನಾ ಕೈ ನರ ಕತ್ತರಿಸಿ ಬಳಿಕ ನೇಣು ಬಿಗಿದು […]