ಧರ್ಮಸ್ಥಳದಲ್ಲಿ 13 ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಾರೋಪ
Monday, December 14th, 2020ಧರ್ಮಸ್ಥಳ : ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪೂರ್ವಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡುತ್ತಾ ಇಂತಹ ಕಾರ್ಯಕ್ರಮಗಳಿಂದ ಕನ್ನಡ ಭಾಷೆ, ಸಂಸ್ಕೃತಿ ಗಟ್ಟಿಯಾಗುತ್ತದೆ ಎಂದರು .ಈ ಜಗತ್ತಿನಲ್ಲಿ 6500ರಿಂದ 7000ದವರೆಗೆ ಭಾಷೆಗಳಿವೆ .ಭಾರತದಲ್ಲಿಯೇ 2500ಭಾಷೆಗಳಿವೆ.ಭಾಷಾ ಶ್ರೀಮಂತಿಕೆ ಇರುವ ದೇಶ ನಮ್ಮದು.ಬದುಕಿನ ಜೊತೆ ಭಾಷೆ ಹುಟ್ಟುತ್ತದೆ ,ಬೆಳೆಯುತ್ತದೆ.ಶ್ರೇಷ್ಠ ಭಾಷೆ ,ಕನಿಷ್ಠ ಭಾಷೆ ಎಂಬ ತಾರತಮ್ಯ ಸಲ್ಲದು.ಹತ್ತು ಜನ ಮಾತನಾಡಿದರೂ ಆ ಭಾಷೆಗೆ ವೈಶಿಷ್ಟ್ಯತೆ ಇದೆ .ಭಾಷೆ ಎಂದೂ ಸಾಯೊಲ್ಲ .ಆದರೆ ಸಾಯಿಸುವಂತಹ ಹುನ್ನಾರ ನಡೆಯಬಹುದು ಅಷ್ಟೇ ಎಂದರು. ಭಾಷೆ […]