ಪರಂಪರಾಗತ ವ್ಯವಸಾಯ ವಲಯಗಳನ್ನು ಸಂರಕ್ಷಿಸಬೇಕು : ಎಐಟಿಯುಸಿ

Thursday, February 25th, 2016
citu

ಮಂಜೇಶ್ವರ : ಪರಂಪರಾಗತ ವ್ಯವಸಾಯ ವಲಯಗಳನ್ನು ಸಂರಕ್ಷಿಸಬೇಕು ಮತ್ತು ಪರಂಪರಾಗತ ವ್ಯವಸಾಯ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಹೊಸಂಗಡಿಯಲ್ಲಿ ಎಐಟಿಯುಸಿ ನೇತೃತ್ವದಲ್ಲಿ ಧರಣಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಎಐಟಿಯುಸಿ ಜಿಲ್ಲಾ ಕೋಶಾಧಿಕಾರಿ ಬಿ.ವಿ.ರಾಜನ್ ಉದ್ಘಾಟಿಸಿದರು. ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎಂ.ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಎಂಪ್ಲೋಯಿಸ್ ಯೂನಿಯನಿನ ಜಿಲ್ಲಾಧ್ಯಕ್ಷ ರಾಮಕೃಷ್ಣ ಕಡಂಬಾರು, ಪಕ್ಷದ ಮಂಡಲ ಕಾರ್ಯದರ್ಶಿ ಜಯರಾಂ ಬಲ್ಲಂಗೂಡೇಲು, ಮಂಡಲ ನೇತಾರ ಬಿ.ಎಂ.ಅನಂತ ಮಾತನಾಡಿದರು. ವಿವಿಧ ಸಂಘಟನೆಯ ನೇತಾರರಾದ ರಾಮಚಂದ್ರ ಬಡಾಜೆ, ಶ್ರೀಧರ […]

ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿಗೆ ಸೂಪರ್ ಗ್ರೇಡ್

Thursday, February 25th, 2016
Manjeshwara Co operative Bank

ಮಂಜೇಶ್ವರ: 1940ರಲ್ಲಿ ಕೇವಲ 14 ಮಂದಿ ಸದಸ್ಯರು ಮತ್ತು ರೂ.535 ಪಾಲು ಬಂಡವಾಳದೊಂದಿಗೆ ಸ್ಥಾಪನೆಗೊಂಡ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ 2015 ರಲ್ಲಿ 7500 ಸದಸ್ಯರನ್ನು ಹೊಂದಿ ರೂ.93 ಲಕ್ಷ ಪಾಲು ಬಂಡವಾಳ ಹೊಂದಿದೆ. 82 ಕೋಟಿ ಠೇವಣಿ ಸಂಗ್ರಹವಾಗಿದ್ದು ಒಟ್ಟು ದುಡಿಯುವ ಬಂಡವಾಳ 94 ಕೋಟಿಯನ್ನು ಮೀರಿದೆ. ಬ್ಯಾಂಕ್ ಕ್ಷಿಪ್ರಗತಿಯಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಾ ಬಂದಿದ್ದು ಕಳೆದ 10 ವರ್ಷಗಳಿಂದ ನಿರಂತರವಾಗಿ ಲಾಭಗಳಿಸುತ್ತಿದ್ದು ಬ್ಯಾಂಕಿನ ದಕ್ಷ ನಿರ್ವಹಣೆ, ಕರ್ತವ್ಯ ಬದ್ಧತೆಗೆ ಉದಾಹರಣೆ. ಬ್ಯಾಂಕ್ ಎ ತರಗತಿ […]

ನಮ್ಮ ಸಂಸ್ಕೃತಿಯಲ್ಲಿ ಹೆತ್ತ ತಾಯಿಯನ್ನು ಪ್ರತ್ಯಕ್ಷ ದೇವರೆಂದು ಆರಾಧಿಸಲಾಗುತ್ತಿದೆ

Thursday, February 25th, 2016
Ankatimar

ಮುಳ್ಳೇರಿಯಾ: ವಿಶ್ವದಲ್ಲಿ ಶ್ರೇಷ್ಠ ನಾಗರೀಕತೆಯನ್ನು ಹೊಂದಿರುವ ಭಾರತ ತನ್ನ ವಿವಿಧ ಆಚಾರ,ವೈವಿಧ್ಯಮಯ ಸಂಸ್ಕೃತಿ ಹಾಗೂ ಆರಾಧನೆಗಳಿಂದ ಮಹತ್ವ ಪಡೆದಿದೆ.ದೇವರ ಮೇಲಿನ ಅಪಾರ ನಂಬಿಕೆ,ವಿಶ್ವಾಸಗಳಿಂದ ದೇವರ ಕೋಣೆಯಂತೆ ನಮ್ಮ ದೇಶ ಇತರ ರಾಷ್ಟ್ರಗಳಿಗೆ ಆಕರ್ಷಿಸಲ್ಪಡುತ್ತಿದೆಯೆಂದು ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ಅಂಕತ್ತಿಮಾರ್ ಶ್ರೀರಕ್ತೇಶ್ವರಿ ದೈವಸ್ಥಾನದ ನಾಗ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು. ನಮ್ಮ ಸಂಸ್ಕೃತಿಯಲ್ಲಿ ಹೆತ್ತ ತಾಯಿಯನ್ನು ಪ್ರತ್ಯಕ್ಷ ದೇವರೆಂದು ಆರಾಧಿಸಲಾಗುತ್ತಿದೆ.ಬೇರೆಲ್ಲೂ ಕಂಡು ಬರಲಾರದ ಈ […]

ಉಪ್ಪಳದಲ್ಲಿ ಹೆನಫಿ ವೆಲ್ಪೇರ್ ಟ್ರಸ್ಟ್‌ ಲೋಕಾರ್ಪಣೆ

Wednesday, February 24th, 2016
Henafi trust

ಉಪ್ಪಳ: ಪ್ರವಾದಿಯ ಒಟ್ಟು ಸಂದೇಶ ಮಾನವ ಸಹಿತ ಜೀವಜಾಲಗಳ ಹಿತವಾಗಿದ್ದು,ಶಾಂತಿ,ನೆಮ್ಮದಿ, ಜ್ಞಾನ ಸಂಪಾದನೆ ಹಾಗೂ ದೀನರ ಸಹಾಯವಾಗಿದೆ.ಸೇವೆ ಮತ್ತು ಕೊಡುಗೆಗಳ ಮೂಲಕ ಬದುಕನ್ನು ಪ್ರವಾದಿಗಳ ನಿರ್ದೇಶನದಂತೆ ಪಾಲಿಸಿದ ಕೃತಕೃತ್ಯತೆಗೆ ಒಳಗಾಗುತ್ತೇವೆಯೆಂದು ಕೌನ್ಸಿಲ್ ಪೋರ್ ಜಸ್ಟೀಸ್‌ನ ಅಧ್ಯಕ್ಷ ಸಿರಾಜ್ ಇಬ್ರಾಹಿಂ ಸೇಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಉಪ್ಪಳದಲ್ಲಿ ನೂತನವಾಗಿ ಸ್ಥಾಪಿಸಲಾದ ಹೆನಫಿ ವೆಲ್ಪೇರ್ ಟ್ರಸ್ಟ್‌ನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು. ಸಮುದಾಯದ ಯುವ ಸಮೂಹಕ್ಕೆ ಆಧುನಿಕ ತಂತ್ರಜ್ಞಾನ,ವಿಧ್ಯೆ ಹಾಗೂ ಸ್ಥಳೀಯ ಜೀವನ ಮಟ್ಟದ ಅರಿವು ಇಂದು ಲಭ್ಯವಾಗುತ್ತಿದ್ದರೂ ಅವುಗಳ ಸಮರ್ಪಕ […]

ಕೊಲ್ಲೂರು ದೇಗುಲಕ್ಕೆ ಭಕ್ತರು ನೀಡಿದ ಸೊತ್ತುಗಳನ್ನು ಅಪಹರಿಸಿದ ನೌಕರ

Tuesday, February 23rd, 2016
Shivarama

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೌಕರ ಶಿವರಾಮ ಮಡಿವಾಳನನ್ನು ದೇವಸ್ಥಾನದ ಕಪಾಟಿನಲ್ಲಿದ್ದ ಚಿನ್ನಾಭರಣ ಸಮೇತ 20 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಸೊತ್ತುಗಳನ್ನು ಆತ ಅಪಹರಿಸಿದ್ದಾನೆಂದು ಆರೋಪಿಸಿ ಪೊಲೀಸರು ಸೋಮವಾರ ಆತನನ್ನು ಮನೆಯಲ್ಲಿ ಬಂಧಿಧಿಸಿದ್ದಾರೆ. ಕಪಾಟಿನ ಕೀಲಿಕೈ ಸಹಿತ ಪರಾರಿಯಾಗಿ ಸಾಕಷ್ಟು ಊಹಾಪೋಹ ಮತ್ತು ಕುತೂಹಲ ಮೂಡಿಸಿದ್ದ ಆರೋಪಿ ದೇಗುಲಕ್ಕೆ ಭಕ್ತರು ನೀಡಿದ ಸೊತ್ತುಗಳನ್ನು ಅತ ಅಪಹರಿಸಿದುದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ನೇತೃತ್ವದ ಪೊಲೀಸ್‌ ತಂಡವು ಆತನನ್ನು ಕೊಲ್ಲೂರು ಠಾಣೆಯಲ್ಲಿ ವಿಚಾರಣೆ […]

ಬಂಟ್ವಾಳ ತಾಲೂಕು ಜಿ.ಪಂ. ಹಾಗೂ ತಾ.ಪಂ.ನಲ್ಲಿ ಕಾಂಗ್ರೆಸ್ಸ್ ಮೇಲುಗೈ

Tuesday, February 23rd, 2016
Bantwal TP ZP

ಬಂಟ್ವಾಳ: ತಾಲೂಕಿನಲ್ಲಿ ಜಿ.ಪಂ. ಹಾಗೂ ತಾ.ಪಂ.ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸ್ ಮೇಲುಗೈ ಸಾಧಿಸಿದೆ.ತಾಲೂಕು ಪಂಚಾಯತ್‍ನ 34 ಸ್ಥಾನಗಳ ಪೈಕಿ ಕಾಂಗ್ರೆಸ್ಸ್ 23 ಹಾಗೂ ಬಿಜೆಪಿ 11ರಲ್ಲಿ ಗೆಲುವು ಸಾಧಿಸಿದ್ದು, ಜಿ.ಪಂ.ನ 9 ಕ್ಷೇತ್ರಗಳ ಪೈಕಿ ಕಾಂಗ್ರೆಸ್ಸ್ 5 ಹಾಗೂ ಬಿಜೆಪಿ 4 ಸ್ಥಾನಗಳಲ್ಲಿ ಜಯಭೇರಿ ಸಾಧಿಸಿದೆ. ಬಂಟ್ವಾಳ ತಾಲೂಕು ಪಂಚಾಯತ್ ಆಡಳಿತ ಕೈ ವಶವಾಗಿದೆ. ಜಿ.ಪಂ. ಕ್ಷೇತ್ರ: ಸಂಗಬೆಟ್ಟು – ತುಂಗಪ್ಪ ಬಂಗೇರ(ಬಿಜೆಪಿ), ಸರಪಾಡಿ- ಪದ್ಮಶೇಖರ್ ಜೈನ್(ಕಾಂಗ್ರೆಸ್), ಪುದು-ರವೀಂದ್ರ ಕಂಬಳಿ(ಬಿಜೆಪಿ), ಗೋಳ್ತಮಜಲು-ಕಮಲಾಕ್ಷಿ ಪೂಜಾರಿ(ಬಿಜೆಪಿ), ಮಾಣಿ – ಮಂಜುಳಾ […]

ಸಲಿಲಸಲಿಲ ಜಲ ಧಾರೆ- ಅದರಿಲ್ಲಿ ಬಾವಿಗೆ ಮಣ್ಣಿನ ಧಾರೆ

Sunday, February 21st, 2016
mogral

ಕುಂಬಳೆ: ಶತಮಾನಗಳಿಂದ ನೂರಾರು ಜನರಿಗೆ ನೀರುಣಿಸುತ್ತಿದ್ದ ಸಾರ್ವಜನಿಕ ಬಾವಿಯೊಂದಕ್ಕೆ ಮಣ್ಣು ತುಂಬಿಸಿ ಮುಚ್ಚಿದ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಮೊಗ್ರಾಲ್ ಪೇರಾಲ್ ರಸ್ತೆ ಅಭಿವೃದ್ದಿಯ ಹೆಸರಲ್ಲಿ ರಸ್ತೆ ಹೆದ್ದಾರಿಯನ್ನು ಸಂಪರ್ಕಿಸುವಲ್ಲಿರುವ ಬಾವಿಯನ್ನು ಮಣ್ಣು ತುಂಬಿಸಿ ಮುಚ್ಚಲಾಗಿದೆ. 1913ರಲ್ಲಿ ಸಾರ್ವಜನಿಕರಿಗೆ,ದಾರಿ ಹೋಕರಿಗೆ ನೀರಡಿಕೆಯನ್ನು ತಣಿಸಲು ಅಂದಿನ ಆಡಳಿತ ನಿರ್ಮಿಸಿದ್ದ ಶತಮಾನದ ಬಾವಿಯನ್ನು ಅಭಿವೃದ್ದಿಯ ಹೆಸರಲ್ಲಿ ಮುಚ್ಚಿರುವುದು ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಪ್ರಾಕೃತಿಕ ಅಸಮತೋಲನದಿಂದ ಹದಗೆಟ್ಟ ವಾತಾವರಣದಲ್ಲಿ ಏರುತ್ತಿರುವ ಉಷ್ಣಾಂಶ ಹಾಗೂ ಕುಸಿಯುತ್ತಿರುವ ನೀರ ಸೆಲೆಗಳ ತೀವ್ರ ಆತಂಕಕಾರಿ ಸ್ಥಿತಿಯಲ್ಲೂ […]

ಹೊಸಬೆಟ್ಟು ಶ್ರೀ ರಾಧಾಕೃಷ್ಣ ಭಜನಾ ಮಂದಿರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Sunday, February 21st, 2016
Hosabettu

ಮಂಜೇಶ್ವರ: ಹೊಸಬೆಟ್ಟಿನ ಶ್ರೀರಾಧಾಕೃಷ್ಣ ಭಜನಾ ಮಂದಿರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಏಕಾಹ ಭಜನೆಯ ಅಂಗವಾಗಿ ಭಾನುವಾರ ಬೆಳಿಗ್ಗೆ ಏಕಾಹ ಭಜನಾ ದೀಪ ಪ್ರಜ್ವಲನೆಯನ್ನು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ನೆರವೇರಿಸಿ ಚಾಲನೆ ನೀಡಿದರು. ಕಾಕುಂಜೆ ಬಾಲಕೃಷ್ಣ ಭಟ್,ಬಲರಾಮ ಭಟ್ ಕಾಕುಂಜೆ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಅಂಗಡಿಪದವು,ಕೋಶಾಧಿಕಾರಿ ನ್ಯಾ.ನವೀನ್ ರಾಜ್ ಕೆ.ಜೆ,ಕಾರ್ಯದರ್ಶಿ ತುಳಸೀದಾಸ್,ರಾಘವ,ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಸೋಮವಾರ ಬೆಳಗ್ಗೆ ಏಕಾಹ ಭಜನೆಯ ಮಂಗಳಾಚರಣೆ […]

ಮಾನವಿಕ ಐಕ್ಯ ಸಂದೇಶ ಯಾತ್ರೆಗೆ ಚಾಲನೆ

Sunday, February 21st, 2016
Kerala Yuva Janatha Dal

ಕುಂಬಳೆ: ಭೂರಹಿತ ಸಮೂಹಕ್ಕೆ ಯುವಪ್ರದ ರಕ್ಷಣೆ ಎಂಬ ಸಂದೇಶದೊಂದಿಗೆ ಯುವಜನತಾದಳ(ಯು) ಇದರ ರಾಜ್ಯ ಅಧ್ಯಕ್ಷ ಸಲಾಂ ಮಡವೂರ್‌ರ ನೇತೃತ್ವದ ಮಾನವಿಕ ಐಕ್ಯ ಸಂದೇಶ ಯಾತ್ರೆ ಕುಂಬಳೆಯಿಂದ ಶನಿವಾರ ಆರಂಭಗೊಂಡಿತು. ಯುವ ಜನತಾದಳ ಕೇಂದ್ರ ಪ್ರಧಾನ ಕಾರ್ಯದರ್ಶಿ ಜಾವೇದ್ ರಾಸ ಯಾತ್ರೆಯನ್ನು ಉದ್ಘಾಟಿಸಿದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪಿ.ಕೆ. ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಕೆ.ಶ್ರೀಧರನ್, ಜೆಡಿಯುರಾಜ್ಯ ಉಪಾಧ್ಯಕ್ಷ ಕೋರನ್ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಪಿ.ಕುಂಞಲಿ ಸಹಿತ ಅನೇಕರ ಗಣ್ಯರು ಉಪಸ್ಥಿತರಿದ್ದರು.

ತುಂಬೆ ಪ್ರಕಾಶ್ ಶೆಟ್ಟಿಯವರಿಗೆ ಗೆಲುವು ಕಷ್ಟವಲ್ಲ.. ಅವರ ಸಾಧನೆಯೇ ಮಾನದಂಡ..

Wednesday, February 17th, 2016
Thumbe prakash

ಬಂಟ್ವಾಳ : ಈ ಬಾರಿಯ ಜಿಲ್ಲಾ ಪಂಚಾಯತ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಎಲ್ಲರ ಬಾಯಲ್ಲೂ ಮೊದಲು ಕೇಳಿ ಬಂದ ಪ್ರಶ್ನೆ ತುಂಬೆ ಪ್ರಕಾಶ್ ಶೆಟ್ರು ನಿಲ್ಲುತ್ತಾರಾ? ಹೌದು, ಪ್ರಕಾಶ್ ಶೆಟ್ಟಿಯವರ ವರ್ಚಸ್ಸೇ ಅಂತಹುದು. ಅವರ ಪೂರ್ಣ ಹೆಸರು ಚಂದ್ರಪ್ರಕಾಶ್ ಶೆಟ್ಟಿ ತುಂಬೆ. ಎಲ್ಲರ ಬಾಯಲ್ಲಿ ಪ್ರಕಾಶಣ್ಣ. ಬೇಬಿಯಣ್ಣನ ನಿಷ್ಠಾವಂತ ಬಂಟ. ಬೇಬಿಯಣ್ಣ ಅಂದರೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ, ಕರ್ನಾಟಕ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರೂ ಆಗಿರುವ ಬೆಳ್ಳಿಪ್ಪಾಡಿ ರಮಾನಾಥ ರೈ. ಚಂದ್ರಪ್ರಕಾಶ್ ಶೆಟ್ಟಿಯವರ ಮನೆ ಇರುವುದು […]