ಕ್ಯಾನ್ಸರ್ ಪೀಡಿತೆಯ ಚಿಕಿತ್ಸೆಯ ಸಹಾಯಕ್ಕಾಗಿ ಮನವಿ

Saturday, September 21st, 2013
Cancer Patient Celin

ಮಂಗಳೂರು : ಆಕೆಯ ವಯಸ್ಸು 56, ಹೆಸರು ಸೆಲಿನ್ ಡಿ’ಸೋಜ. ಒಂದು ವರ್ಷದ ಹಿಂದೆ ಬಾಯಿ ಕ್ಯಾನ್ಸರ್ ಗೆ ತುತ್ತಾಗಿ, ಜೀವನ ಚಕ್ರ ನಿಂತು ಹೋಗಿದೆ ಮಲಗಿದಲ್ಲಿಯೇ ಪರರ ಆಶ್ರಯ ಕೇಳುವಂತಾಗಿದೆ. ಬಜಾಲ್ ವೀರನಗರದ, ಪೈಸಲ್ ನಗರದ ನಿವಾಸಿ ಸೆಲಿನ್ ಡಿ’ಸೋಜ ಮೂರು ವರ್ಷದ ಹಿಂದೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಲೆ ತಿರುಗಿ ಬಿದ್ದು ಸಂಜೆಯವರೆಗೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಬಿದ್ದಲ್ಲಿಯೇ ಇದ್ದರು. ಸಂಜೆ ನೆರೆಯವರು ಇವರನ್ನು ಕರೆದಾಗಲೇ ಬಿದ್ದಿರುವ ವಿಷಯ ತಿಳಿದಿದ್ದು. ಅಷ್ಟು ಹೊತ್ತಿಗೆ […]

ಹಿಂದೂ ಯುವಸೇನೆಯ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೈಭಯುತ ಶೋಭಾಯಾತ್ರೆ

Monday, September 16th, 2013
Hindu Yuva sene Ganapathi

ಮಂಗಳೂರು  : ಹಿಂದೂ ಯುವಸೇನೆಯ 21ನೇ ವರ್ಷದ  ಸಾರ್ವಜನಿಕ ಶ್ರೀ ಗಣೇಶೋತ್ಸವವು  ಕೇಂದ್ರ ಮೈದಾನಿನ ಛತ್ರಪತಿ ಶಿವಾಜಿ ಮಂಟಪದಲ್ಲಿ  ಭಾನುವಾರ ಸಂಜೆ ಬಹಳ ವಿಜೃಭಂಣೆಯಿಂದ ಜರಗಿತು. ಕಳೆದ 7 ದಿನಗಳಿಂದ ಆರ್ಶ್ರಾಧಿಸುತ್ತಿದ್ದ  ಗಣಪತಿಯ ಉತ್ಸವ ಮೂರ್ತಿಯನ್ನು ವೈಭಯುತ ಶೋಭಾಯಾತ್ರೆಯ ಮೂಲಕ ವಿಸರ್ಜಿಸಲಾಯಿತು. ಭಾನುವಾರ  ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಹಾಗೂ ಪೂಜಾಕಾರ್ಯಕ್ರಮಗಳು ನಡೆದವು, ಮಹಾಪೂಜೆ ಹಾಗೂ ಪ್ರಸಾದ ವಿತರಣೆಯ ಬಳಿಕ ಸಂಜೆ ಆರಂಭಗೊಂಡ ವೈಭವದ ಶೋಭಯಾತ್ರೆ ಕೇಂದ್ರ ಮೈದಾನದಿಂದ ಹೊರಟು ಕ್ಲಾಕ್ ಟವರ್ ಮಾರ್ಗವಾಗಿ, ಹಂಪನ್ ಕಟ್ಟೆ […]

ಕೊಣಾಜೆ ನಾಟೆಕಲ್ ಬಳಿ ಅಕ್ರಮವಾಗಿ ದನ ಸಾಗಾಟದ ವಾಹನ ಪಲ್ತಿ, 10ದನಗಳ ಸಾವು

Friday, September 13th, 2013
cattle transport

ಮಂಗಳೂರು  : ಮುಡಿಪುವಿನಿಂದ ಮಂಗಳೂರು ಕಡೆಗೆ ಆಗಮಿಸುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದು ವಾಹನದಲ್ಲಿದ್ದ ಸುಮಾರು 18 ದನಗಳಲ್ಲಿ 10ದನಗಳು ಸಾವನ್ನಪ್ಪಿದ ರ್ದುಘಟನೆ ನಗರದ ಹೊರವಲಯದ ಕೊಣಾಜೆ ಸಮೀಪದ ನಾಟೆಕಲ್ ತಿರುವಿನಲ್ಲಿ ಗುರುವಾರ ರಾತ್ರಿ ಸಂಬವಿಸಿದೆ. ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಕೆ‌ಎ 20 6759 ನೋಂದಣಿ ಸಂಖ್ಯೆಯ ಪಿಕಪ್ ವಾಹನವು ಮುಡಿಪುವಿನಿಂದ ಮಂಗಳೂರು ಕಡೆಗೆ ಆಗಮಿಸುತ್ತಿದ್ದು ನಾಟೆಕಲ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿತ್ತು. ಅಪಘಾತದ ರಭಸಕ್ಕೆ ಪಿಕಪ್ ನಲ್ಲಿದ್ದ ದನಗಳು ವಾಹನದಡಿಗೆ […]

ಮದುವೆಗೆ ಬಂದಿದ್ದ ಯುವಕ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವು

Monday, September 9th, 2013
Praveen

ಬಂಟ್ವಾಳ : ಸಜಿಪ ಮುನ್ನೂರು ಗ್ರಾಮದ ಮಂಜಲ್ಪಾದೆ ಎಂಬಲ್ಲಿ ಸ್ನೇಹಿತನ ಮದುವೆಗೆಂದು ಬಂದಿದ್ದ ಯುವಕನೋರ್ವ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ರವಿವಾರ ಕಟೀಲಿನಲ್ಲಿ  ತನ್ನ ಸ್ನೆಹಿತ ಹರೀಶ್ ಎಂಬವರ ಮದುವೆಗೆ ಬಂದಿದ್ದ ಕಡೇಶ್ವಾಲ್ಯ ಗ್ರಾಮದ ಪ್ರವೀಣ್ ಕುಲಾಲ್(20) ನೀರುಪಾಲಾದ ದುರ್ದೈವಿ.  ಈತನೊಂದಿಗೆ ನದಿಗೆ ಸ್ನಾನಕ್ಕೆ ಇಳಿದಿದ್ದ ಕಿರಣ್ ಅಮ್ಟೂರು, ಅಜಯ್ ಹೊನ್ನಾವರ ಹಾಗೂ ಕಮಲಾಕ್ಷ ಶಾಂತಿಗುಡ್ಡೆ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

ತುಳು ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಜಪ್ಪು ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಬಹುಮಾನ ವಿತರಣೆ

Monday, September 9th, 2013
Tulu kannada Pratishtana

ಮಂಗಳೂರು : ತುಳು ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಜಪ್ಪು, ಮಂಗಳೂರು ಇವರ ವತಿಯಿಂದ ದಿನಾಂಕ 7-9-2013 ರಂದು ಬೆಳಿಗ್ಗೆ 10.30ಕ್ಕೆ ಸರಿಯಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವೂರು ಇಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ, ಸಮಾರಂಭದ ಉದ್ಘಾಟನೆ ಹಾಗೂ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಸಮಾರಂಭದ  ಅಧ್ಯಕ್ಷತೆಯನ್ನು ಕಾವೂರು ಗ್ರೂಪ್ ಆಫ್ ಹೋಟೆಲ್ನ ಮಾಲಕ ಬಿ. ಲಕ್ಷ್ಮಣ್ ಶೆಟ್ಟಿ ವಹಿಸಿದರು. ಶಾಲಾ ನಾಯಕಿ ಕುಮಾರಿ ಪುನೀತಾ ಉದ್ಘಾಟನೆ ನೇರವೇರಿಸಿದರು. ಬಿ. ಲಕ್ಷ್ಮಣ್ ಶೆಟ್ಟಿ  ಅವರು […]

ವೇಣೂರಿನಲ್ಲಿ ಬಚ್ಚಲು ಮನೆಯಲ್ಲಿ ಗೋಮಾಂಸ ತಯಾರಿಸುತ್ತಿದ್ದ ವ್ಯಕ್ತಿಯ ಬಂಧನ

Monday, September 2nd, 2013
BANTWAL

ಬೆಳ್ತಂಗಡಿ : ಬಚ್ಚಲು ಮನೆಯಲ್ಲಿ ಗೋಮಾಂಸದ ಪ್ಯಾಕೆಟ್‌ಗಳನ್ನು ತಯಾರಿ ಮಾಡಿ ಸುತ್ತಲಿನ ಹಳ್ಳಿಗಳಿಗೆ ಅವ್ಯಾಹತವಾಗಿ ಸರಬರಾಜು ಮಾಡುತ್ತಿದ್ದ ಕಾಶಿಪಟ್ಣದ ಮುಂಗುಲ್‌ದೋಡಿ ನಿವಾಸಿ ಶಬೀರ್‌ (34)  ಎಂಬಾತನನ್ನು ಹಿಂದೂ ಸಂಘಟನೆಗಳು ಪತ್ತೆ ಹಚ್ಚಿ  ಪೊಲೀಸರ ವಶಕ್ಕೆ ಒಪ್ಪಿಸಿದ  ಘಟನೆ ವೇಣೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಶಿಪಟ್ಣದಲ್ಲಿ  ರವಿವಾರ ನಡೆದಿದೆ. ಆರೋಪಿ ಶಬೀರ್‌ ಮನೆಯ ಸ್ನಾನದ ಮನೆಯಲ್ಲಿ ಗೋಮಾಂಸ ಸಜ್ಜುಗೊಳಿಸುತ್ತಿದ್ದ. ಮನೆಯವರು ಅಲ್ಲದೇ ಲತೀಫ್‌, ಮೊದಿನ್‌ ಹಾಗೂ ಹಮೀದ್‌ ಎಂಬವರ ಸಹಾಯದಿಂದ ಹಳ್ಳಿಗಳಿಗೆ ಸರಬರಾಜು ಮಾಡುತಿದ್ದ ಎನ್ನಲಾಗಿದೆ. ಲತೀಫ್‌ನ ಬೈಕನ್ನು […]

ವೇಣೂರಿನ ಬಚ್ಚಲು ಮನೆಯಲ್ಲಿ ಗೋಮಾಂಸ ತಯಾರಿಸುತ್ತಿದ್ದ ವ್ಯಕ್ತಿಯ ಬಂಧನ

Monday, September 2nd, 2013
Illegal slaughterhouse

ಬೆಳ್ತಂಗಡಿ : ಬಚ್ಚಲು ಮನೆಯಲ್ಲಿ ಗೋಮಾಂಸದ ಪ್ಯಾಕೆಟ್‌ಗಳನ್ನು ತಯಾರಿ ಮಾಡಿ ಸುತ್ತಲಿನ ಹಳ್ಳಿಗಳಿಗೆ ಅವ್ಯಾಹತವಾಗಿ ಸರಬರಾಜು ಮಾಡುತ್ತಿದ್ದ ಕಾಶಿಪಟ್ಣದ ಮುಂಗುಲ್‌ದೋಡಿ ನಿವಾಸಿ ಶಬೀರ್‌ (34)  ಎಂಬಾತನನ್ನು ಹಿಂದೂ ಸಂಘಟನೆಗಳು ಪತ್ತೆ ಹಚ್ಚಿ  ಪೊಲೀಸರ ವಶಕ್ಕೆ ಒಪ್ಪಿಸಿದ  ಘಟನೆ ವೇಣೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಶಿಪಟ್ಣದಲ್ಲಿ  ರವಿವಾರ ನಡೆದಿದೆ. ಆರೋಪಿ ಶಬೀರ್‌ ಮನೆಯ ಸ್ನಾನದ ಮನೆಯಲ್ಲಿ ಗೋಮಾಂಸ ಸಜ್ಜುಗೊಳಿಸುತ್ತಿದ್ದ. ಮನೆಯವರು ಅಲ್ಲದೇ ಲತೀಫ್‌, ಮೊದಿನ್‌ ಹಾಗೂ ಹಮೀದ್‌ ಎಂಬವರ ಸಹಾಯದಿಂದ ಹಳ್ಳಿಗಳಿಗೆ ಸರಬರಾಜು ಮಾಡುತಿದ್ದ ಎನ್ನಲಾಗಿದೆ. ಲತೀಫ್‌ನ ಬೈಕನ್ನು […]

ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ “ಢುಂಢಿ” ಕಾದಂಬರಿಯ, ಲೇಖಕನಿಗೆ ಕಠಿಣ ಶಿಕ್ಷೆ ವಿಧಿಸಿ

Friday, August 30th, 2013
Hindu Jagaran Vedike

ಮಂಗಳುರು : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶ್ರೀಗಣೇಶನ ಅಪಮಾನ ಮಾಡಿದ “ಢುಂಢಿ” ಕಾದಂಬರಿಯನ್ನು ನಿಷೇಧಿಸಿ, ಲೇಖಕನಿಗೆ ಕಠಿಣ ಶಿಕ್ಷೆ ವಿಧಿಸಿ ಮತ್ತು ದೇವತೆಗಳ ಅಪಮಾನ ತಡೆಯಲು ಪ್ರತ್ಯೇಕ ಕಾನೂನು ಜಾರಿ ಮಾಡಲು ಆಗಸ್ಟ್ 30, ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸನಾತನ ಸಂಸ್ಥೆಯ ಸದಸ್ಯರಾದ ಸುಕನ್ಯ ಆಚಾರ್ ದಿನಾಂಕ 25.8.2013 ರಂದು ಬೆಂಗಳೂರಿನ ಸಭಾಂಗಣದಲ್ಲಿ ಯೊಗೀಶ್ ಮಾಸ್ಟರ್  ರಚಿಸಿದ  “ಢುಂಢಿ” ಅರಣ್ಯಕನೊಬ್ಬ ಗಣಪತಿಯಾದ ಕಥೆ ಎಂಬ ಕಾದಂಬರಿಯು ಬಿಡುಗಡೆಯಾಗಿದೆ. […]

ಡಿ.ಸಿ. ಆಪೀಸ್ ಬಳಿ ಡಾ. ನರೇಂದ್ರ ದಾಬೊಲ್ಕರ್ ಹತ್ಯೆ ಖಂಡಿಸಿ ಪ್ರತಿಭಟನೆ

Tuesday, August 27th, 2013
Narenra Dabolkar Murder

ಮಂಗಳೂರು : ಡಾ. ನರೇಂದ್ರ ದಾಬೊಲ್ಕರ್ ಹಂತಕರನ್ನು ಶೀಘ್ರವಾಗಿ ಬಂಧಿಸಬೇಕೆಂದು ಮಂಗಳೂರಿನ ವಿಚಾರವಾದಿ ಸಂಘಟನೆಯ ವತಿಯಿಂದ ನಗರದ ಡಿ.ಸಿ. ಆಪೀಸ್ ಬಳಿ ಆಗಸ್ಟ್ 26ರಂದು ಪ್ರತಿಭಟನೆ ನಡೆಯಿತು. ವಿಚಾರವಾದಿ ಡಾ. ನರೇಂದ್ರ ದಾಬೊಲ್ಕರ್ ಅವರ ತೀವ್ರ ವಿಚಾರಗಳನ್ನು ಸಹಿಸದ ಕೆಲವು ವ್ಯಕ್ತಿಗಳು ಅವರನ್ನು ಮುಗಿಸಿದ್ದಾರೆ, ಆದರೆ ಅವರ ವಿಚಾರಗಳನ್ನು ಎಂದಿಗೂ ಹತ್ಯೆ ಮಾಡಲು ಸಾಧ್ಯವಿಲ್ಲ. ಜನರ ಮೂಡನಂಬಿಕೆಗಳು ತೊಲಗಬೇಕು, ವೈಜ್ಞಾನಿಕ ಮನೋಭಾವ ಬೆಳೆಯಬೇಕೆಂದು ವಿಚಾರವಾದಿ ಸಂಘಟನೆಯ ಮುಖಂಡರಾದ ನರೇಂದ್ರ ನಾಯಕ್ ತಿಳಿಸಿದರು. ನಮ್ಮ ಕೊನೆಯ ಶ್ವಾಸ ಇರುವವರೆಗೆ […]

ನಗರದ ಹೊಟೇಲ್‌ಗಳಲ್ಲಿ ವಿಪರೀತ ಬೆಲೆ ಏರಿಕೆ, ಜಿಲ್ಲಾ ದಿವೈಎಫ್ಐ ಸಮಿತಿ ವತಿಯಿಂದ ಪ್ರತಿಭಟನೆ

Monday, August 26th, 2013
dyfi protest

ಮಂಗಳೂರು : ದ.ಕ  ಜಿಲ್ಲಾ ದಿವೈಎಫ್ಐ ಸಮಿತಿ ವತಿಯಿಂದ  ಹೊಟೇಲ್‌ ಗಳಲ್ಲಿ ಆಹಾರ, ಪಾನೀಯಗಳ ಬೆಲೆಗಳ ಬೆಲೆ ನಿಯಂತ್ರಿಸಲು  ಏಕರೂಪದ ದರ ಪದ್ಧತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಸೋಮವಾರ  ನಗರದ ಜಿಲ್ಲಾಧಿಕಾರಿ ಕಚೇರಿಯ ಸಮೀಪದ ಹೊಟೇಲ್‌ಗಳ ಮುಂಭಾಗ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ , ಹೊಟೇಲ್, ಉಪಹಾರ ಗೃಹಗಳಲ್ಲಿ  ಆಹಾರ, ಪಾನೀಯಗಳ ಬೆಲೆ ವಿಪರೀತ ಏರಿಕೆಯಿಂದಾಗಿ ಮದ್ಯಮ ವರ್ಗದ ಜನರು ಕಷ್ಟಪದುವಂತಾಗಿದೆ. ಜಿಲ್ಲಾಡಳಿತ  ಹೊಟೇಲ್, ಬೆಲೆಗಳನ್ನು  ನಿಯಂತ್ರಣ ಮಾಡಿ , ಏಕರೂಪದ […]