ಕಾನೂನಿನ ಅರಿವು ಪಂಚಾಯತ್ ಪ್ರತಿನಿಧಿಗಳಿಗೆ ಇರಬೇಕು: ನ್ಯಾ.ಮೂ ನಾಗಮೋಹನ್

Saturday, November 13th, 2010
ಕಾನೂನು ಅರಿವು ಕಾರ್ಯಗಾರ

ಮಂಗಳೂರು: ದ.ಕ ಜಿಲ್ಲಾ ಪಂಚಾಯತ್ ಮತ್ತು ದ.ಕ ಜಿಲ್ಲಾ ಕಾನೂನು ಸೇವೆಗಳ  ಪ್ರಾಧಿಕಾರ ಇದರ ವತಿಯಿಂದ ಮಂಗಳೂರು ತಾಲೂಕಿನ ಗ್ರಾಮ ಪಂಚಾಯತ್ ಜಿನಪ್ರತಿನಿಧಿಗಳಿಗೆ ಕಾನೂನು ಅರಿವು ಕಾರ್ಯಗಾರವು ಇಂದು ಬೆಳಿಗ್ಗೆ ನಗರದ ಪುರಭವನದಲ್ಲಿ ನಡೆಯಿತು. ಕಾರ್ಯಗಾರದ ಉದ್ಘಾಟನೆಯನ್ನು  ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀ ಎಚ್. ಎನ್ ನಾಗಮೋಹನ್ ದಾಸ್ ಇವರು ದೀಪ ಬೆಳಗಿಸುವುದರ ಮೂಲಕ ನೆರವೇದಿಸಿದರು. ಇದೇ ವೇಳೆ ಅವರು ರಚಿಸಿದ ಪುಸ್ತಕ “ಗ್ರಾಮ ರಾಜ್ಯ” (ಮಹಾತ್ಯಾ ಗಾಂಧಿಯವರ ಕಲ್ಪನೆ) ಇದರ ಬಿಡುಗಡೆಯನ್ನು ಸನ್ಮಾನ್ಯ […]

ಸ್ಥಳೀಯ ಆದ್ಯತೆ ಗಮನದಲ್ಲಿರಿಸಿ ಕಾರ್ಯಕ್ರಮ ರೂಪಿಸಿ-ಸುಭೋದ್ ಯಾದವ್

Saturday, November 13th, 2010
DC Subhod Yadav

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯ ಕಲೆ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಕರಾವಳಿ ಉತ್ಸವವನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಸ್ಥಳೀಯರ ಅಭಿರುಚಿಯನ್ನು ಗಮನದಲ್ಲಿರಿಸಿ ಉತ್ಸವ ಅಚರಿಸಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.  ಡಿಸೆಂಬರ್ 22 ರಿಂದ ಉತ್ಸವ ಆಚರಿಸಲು ಸಕಲ ಸಿದ್ಧತೆಗಳು ನಡೆಸಿರುವ ಬಗ್ಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಹಾಗೂ ಕರಾವಳಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ಸುಭೋದ್ ಯಾದವ್ ಅವರು ಪರಿಶೀಲಿಸಿದರು. ಅವರು ಇಂದು ತಮ್ಮ ಕಚೇರಿಯಲ್ಲಿ ಈ ಸಂಬಂಧ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಬಾರಿಯ ಕರಾವಳಿ […]

ರೈಲ್ವೇ ಕೆಳ ಸೇತುವೆ ನಿರ್ಮಿಸದಿದ್ದಲ್ಲಿ ಜಿಲ್ಲಾ ಬಂದ್ : ಐವನ್ ಡಿ’ಸೋಜ

Saturday, November 13th, 2010
ಕೆಳಸೇತುವೆ ನಿರ್ಮಿಸದಿದ್ದಲ್ಲಿ ಜಿಲ್ಲಾ ಬಂದ್

ಮಂಗಳೂರು:  ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಮಹಾಕಾಳಿ ಪಡ್ಪು ಹಾಗೂ ಪಡೀಲ್ ಬಜಾಲ್ ಬಳಿಯ ರೈಲ್ವೇ ಕೆಳ ಸೇತುವೆಗಳ ಕಾರ್ಯ ವಿಳಂಬಗೊಳ್ಳಲು ಮಹಾನಗರಪಾಲಿಕೆಯ ಆಡಳಿತ ಕಾರಣ ಎಂದು ರೈಲ್ವೆ ಪಾಳ್ಗಾಡ್ ವಿಭಾಗದ ಮ್ಯಾನೇಜರ್  ಶ್ರೀ ಎಸ್. ಕೆ ರೈನಾ ಈ ವಿಷಯವನ್ನು  ಸ್ಪಷ್ಟಪಡಿಸಿದ್ದು, ಈ ಸಂದರ್ಭದಲ್ಲಿ ಮಹಾಕಾಳಿ ಪಡ್ಪು ಬಳಿಯ ಕೆಳ ಸೇತುವೆ ನಿರ್ಮಾಣಕ್ಕೆ ಸಂಪೂರ್ಣ ವೆಚ್ಚವನ್ನು ನಗರ ಪಾಲಿಕೆಯು ಭರಿಸಬೇಕೆಂದು ಈ ಬಗ್ಗೆ ಅನೇಕ ವರ್ಷಗಳಿಂದ ಈ ಪ್ರದೇಶದ ಜನರ ಬೇಡಿಕೆಗಳಿದ್ದರೂ, ಈ ನಗರ ಪಾಲಿಕೆ […]

ಆರ್.ಎಸ್.ಎಸ್ ಸುದರ್ಶನ್ ಹೇಳಿಕೆಯನ್ನು ಪ್ರತಿರೋಧಿಸಿ ಯುವಕಾಂಗ್ರೆಸ್ ಪ್ರತಿಭಟನೆ.

Friday, November 12th, 2010
ಯುವಕಾಂಗ್ರೆಸ್ ಪ್ರತಿಭಟನೆ

ಮಂಗಳೂರು: ದ.ಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಆರ್.ಎಸ್.ಎಸ್ ಮುಖಂಡ ಸುದರ್ಶನ್ ಜೀ ಹೇಳಿಕೆಯನ್ನು ಖಂಡಿಸಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಯಿತು. ದಿವಂಗತ ರಾಜೀವ್ ಗಾಂಧೀ ಹಾಗೂ ಇಂದಿರಾ ಗಾಂಧಿಯವರನ್ನು ಕೊಂದಿದ್ದು ಸೋನಿಯಾಗಾಂಧಿ  ಎಂದು ಆರ್.ಎಸ್.ಎಸ್ ಮಾಜಿ ಗುರು ಸುದರ್ಶನ್ ಜೀ ಹೇಳಿಕೆ ಅವಿವೇಕ ತನದ್ದು. ಅಲ್ಲದೆ ಸೋನಿಯಾ ಗಾಂಧಿಯವರನ್ನು ಸಿಐಎ ಏಜೆಂಟ್ ಎಂದು ಬಿಂಬಿಸಿರುವುದು ತೀರ ಕೀಳುಮಟ್ಟದ ಹೇಳಿಕೆಯಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಎಂ.ಜಿ ಹೆಗ್ಡೆ ಹೇಳಿದರು. ಬಿಜೆಪಿಯು ಎಲ್ಲಾ […]

ವಿದ್ಯಾರ್ಥಿಗಳಿಗೆ ಅಪಘಾತದಿಂದ ರಕ್ಷಣೆ ಕುರಿತು ಕಾರ್ಯಗಾರ

Thursday, November 11th, 2010
ಅಪಘಾತದಿಂದ ರಕ್ಷಣೆ ಕುರಿತು ಕಾರ್ಯಗಾರ

ಮಂಗಳೂರು:  ಇನ್ಸಿಟ್ಯೂಟ್ ಆಫ್ ಫೈರ್ ಎಂಡ್ ಸೇಫ್ಟಿ ಇಂಜಿನಿಯರಿಂಗ್ ವತಿಯಿಂದ ಅಪಘಾತದಿಂದ ರಕ್ಷಣೆಯ ಕುರಿತಾದ ಕಾರ್ಯಗಾರದ ಉದ್ಘಾಟನೆಯನ್ನು ಇಂದು ಬೆಳಗ್ಗೆ ಬಲ್ಮಠದಲ್ಲಿರುವ ಸಹೋದಯ ಸಭಾಭವನದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೋ. ಟಿ.ಸಿ. ಶಿವಶಂಕರ್ ಮೂರ್ತಿ ನೆರವೇರಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಅವರು ಅಪಘಾತದಿಂದ ಸಂರಕ್ಷತೆಯ ಪಾಠವನ್ನು ಕಲಿಯಬೇಡಿ, ಇದು ಪ್ರಚಲಿತದಲ್ಲಿರುವ ನಾಣ್ಣುಡಿ, ಪ್ರತೀ 10 ಅಪಘಾತಗಳಲ್ಲಿ 9 ಮನುಷ್ಯನ ಅಜಾಗರುಕತೆಯಿಂದ ಸಂಭವಿಸುತ್ತದೆ. ಅಪಘಾತಗಳೆಂದರೆ ಅದು ರಸ್ತೆಗೆ ಮಾತ್ರ ಸೀಮಿತವಲ್ಲ. ಅಮೇರಿಕಾದಲ್ಲಿ ರಸ್ತೆ ಅಪಘಾತವು ಅತೀ ದೊಡ್ಡ […]

ಲೇಪಾಕ್ಷಿ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ

Thursday, November 11th, 2010
ಲೇಪಾಕ್ಷಿ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ

ಮಂಗಳೂರು: ಕರಕುಶಲ ವಸ್ತುಗಳ ಅಭಿವೃದ್ಧಿ ಇಲಾಖೆ ಆಂಧ್ರಪ್ರದೇಶ ಇದರ ವತಿಯಿಂದ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲಿನಲ್ಲಿ ನಡೆಯುವ  ಕೈ ಮಗ್ಗ, ಕರಕುಶಲ ಹಾಗೂ ಆಟಿಕೆಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮಂಗಳೂರಿನ ನಗರಪಾಲಿಕೆಯ ಮೇಯರ್ ರಜನಿ ದುಗ್ಗಣ್ಣ ಇಂದು ಬೆಳಿಗ್ಗೆ ಉದ್ಘಾಟಿಸಿದರು. ಕರಕುಶಲ ವಸ್ತುಗಳ ಬೇಡಿಕೆಯನ್ನು ಹೆಚ್ಚಿಸುವ ಮತ್ತು ಅಭಿವೃದ್ಧಿಸುವ ಉದ್ದೇಶದಿಂದ ಆಂದ್ರ ಕರಕುಶಲ ಮತ್ತು ಕೈ ಮಗ್ಗ ಇಲಾಖೆ ಪ್ರತಿ ವರ್ಷದ ದೇಶದ ಅನೇಕ ಕಡೆಗಳಲ್ಲಿ ವಸ್ತು ಪ್ರದರ್ಶನ ನಡೆಸುತ್ತಿದ್ದು ಇದರಿಂದ ಕರಕುಶಲ ಹಾಗೂ […]

ಉದ್ಯೋಗಿನಿ ಮಾಹಿತಿ ಶಿಬಿರದ ಸಮಾರೋಪ

Wednesday, November 10th, 2010
ಉದ್ಯೋಗಿನಿ ಮಾಹಿತಿ ಶಿಬಿರ

ಮಂಗಳೂರು: ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ಉರ್ವಾ ಸಮುದಾಯಭವನದಲ್ಲಿ ನವೆಂಬರ್ 8 ರಿಂದ ಮೂರು ದಿನಗಳ ಕಾಲ ನಡೆದ ಉದ್ಯೋಗಿನಿ ಮಾಹಿತಿ ಶಿಬಿರದ ಸಮಾರೋಪ ಇಂದು ಸಂಜೆ ನಡೆಯಿತು. ಸಮಾರೋಪ ಭಾಷಣದಲ್ಲಿ ಮಾತನಾಡಿದ ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಕೌಶಲ್ ರವರು ನಮ್ಮ ಬ್ಯಾಂಕ್ ಸಂಘಟನೆಗಳ ಮೂಲಕ ಬದುಕನ್ನು ರೂಪಿಸಿಕೊಳ್ಳುವಲ್ಲಿ ನಿರತರಾದ ಕಾರ್ಯಕರ್ತರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ.  ಉದ್ಯೋಗಿನಿ ಮೂಲಕ ನಮ್ಮ ಶಾಖೆ ಪರಶಿಷ್ಟರಿಗೆ ಉದ್ಯೋಗ ನೀಡಲು ಸದಾ […]

ಕೇಂದ್ರ ಸರಕಾರದ ವಿರುದ್ಧ ಆರೆಸ್ಸೆಸ್ ನಿಂದ ಪ್ರತಿಭಟನಾ ಧರಣಿ

Wednesday, November 10th, 2010
ಕೇಂದ್ರ ಸರಕಾರದ ವಿರುದ್ಧ ಆರೆಸ್ಸೆಸ್ ನಿಂದ ಪ್ರತಿಭಟನಾ ಧರಣಿ

ಮಂಗಳೂರು : 85 ವರ್ಷಗಳ ತನ್ನ ಸುದೀರ್ಘಯಾನದಲ್ಲಿ ಆರೆಸ್ಸೆಸ್ ಯಾವಾಗಲೂ ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳಲ್ನು ಎತ್ತಿ ಹಿಡಿಯುತ್ತಾ ಬಂದಿದೆ. ಹಾಗೆಯೇ ನಾಡಿನ ಶಾಸನಕ್ಕೆ ಅದೆಂದೂ ಅತೀತವಾಗಿ ನಡೆದುಕೊಂಡಿಲ್ಲ. ಮಹಾತ್ಮ ಗಾಂಧಿಯವರ ಹತ್ಯೆ, ತುತರ್ು ಪರಿಸ್ಥತಿಯಂತಹ ಸಂದರ್ಭದಲ್ಲಿ ಆಳುವವರು ಸ್ವತಃ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿ, ಸುಳ್ಳು ಪ್ರಕರಣಗಳಲ್ಲಿ ಆರೆಸ್ಸೆಸ್ ಅನ್ನು ಸಿಲುಕಿದ ಅತ್ಯಂತ ಪ್ರಚೋದನಾತ್ಮಕ ಸನ್ನಿವೇಶಗಳಲ್ಲಿ ಕೂಡ ಈ ಸಂಘಟನೆ ಶಾಸನಕ್ಕೆ ವಿಧೇಯವಾಗಿ ಮತ್ತು ಜವಾಬ್ದಾರಿಯಿಂದ ನಡೆದುಕೊಂಡಿದೆ. ಇಂತಹ ಒಂದು ಸಂಘಟನೆಗೆ ಇವತ್ತು ಕೆಲವರು ಭಯೋತ್ಪಾದನೆಯ ಹಣೆಪಟ್ಟಿ […]

ಧೂಮ ಲೀಲೆಯ ಏಕವ್ಯಕ್ತಿ ಛಾಯಚಿತ್ರ ಪ್ರದರ್ಶನ

Tuesday, November 9th, 2010
ಧೂಮ ಲೀಲೆಯ ಏಕವ್ಯಕ್ತಿ ಛಾಯಚಿತ್ರ ಪ್ರದರ್ಶನ

ಮಂಗಳೂರು : ಕೇಶವ ಕುಡ್ಲ ಇವರ ಧೂಮ ಲೀಲೆ ಶಿರ್ಷಿಕೆಯ ಏಕ ವ್ಯಕ್ತಿ ಛಾಯಚಿತ್ರ ಪ್ರದರ್ಶನ ಇಂದು ಸಂಜೆ ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟನೆ ಗೊಂಡಿತು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವಾ ಧೂಮ ಲೀಲೆಯ ಚಿತ್ರ ಪ್ರದರ್ಶಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕೇಶವ ಅವರು ತನ್ನ ಅದ್ಬುತ ಭಾವನೆಗಳನ್ನು ಛಾಯಾಚಿತ್ರದ ಮೂಲಕ ತೋರಿಸಿದ್ದಾರೆ. ಕಲೆಯನ್ನು ಬಿಂಬಿಸುವ ನಿರ್ದಿಷ್ಟ ಚಾಕಚಕ್ಯತೆ ಎಲ್ಲರಲ್ಲೂ ಇರುವುದಿಲ್ಲ. ಅಂತಹ ವಿಶೇಷತೆ ಇಂದಿನ ಚಿತ್ರ […]

ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ 2010 ಸಮರ್ಪಣೆ

Tuesday, November 9th, 2010
ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ 2010 ಸಮರ್ಪಣೆ

ಮಂಗಳೂರು :  ಪಿಂಗಾರ ಬಳಗ ಪ್ರತಿ ವರ್ಷ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಕೊಂಕಣಿ ಭಾಷೆಗಾಗಿ ದುಡಿದ ಮಾಂಡ್ ಸೋಭಾಣ್ ಸಂಸ್ಥೆಯ ಅಧ್ಯಕ್ಷರಾದ ಲೂಯಿಸ್ ಪಿಂಟೋ ಇವರಿಗೆ ನೀಡಿ ಗೌರವಿಸಲಾಯಿತು. ಇಂದು ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಲೂಯಿಸ್ ಪಿಂಟೋ ಅವರನ್ನು ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಹಾಗೂ ಗಣ್ಯರ ಸಮ್ಮುಖದಲ್ಲಿ ಸ್ಮರಣಿಕೆ, ಸನ್ಮಾನ ಫಲಕ, ಶಾಲು, ಹಾಗೂ ಪೇಟ ತೊಡಿಸಿ ಸನ್ಮಾನಿಸಿ ರಾಜ್ಯ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಲೂಯಿಸ್ ಪಿಂಟೋ […]