ಸಾರಿಗೆ ಇಲಾಖೆಯ ಭ್ರಷ್ಟಾಬಾರದ ವಿರುದ್ಧ ಆರ್.ಟಿ.ಓ. ಕಛೇರಿಗೆ ಮುತ್ತಿಗೆ
Tuesday, November 9th, 2010ಮಂಗಳೂರು: ಸಾರಿಗೆ ಇಲಾಖೆಯ ಅವ್ಯವಸ್ಥೆ ಹಾಗೂ ಅವೈಜ್ಞಾನಿಕ ಕ್ರಮಗಳಿಂದಾಗಿ ರಿಕ್ಷಾ ಚಾಲಕ ಸಮುದಾಯವು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದು ಇವುಗಳನ್ನು ಈ ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಫೆಡರೇಶನ್ಸ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೆವರ್ಸ್ ಯೂನಿಯನ್ಸ್ (ರಿ) ಮಂಗಳೂರು ನಗರ ಸಮಿತಿಯ ವತಿಯಿಂದ ಇಂದು ಬೆಳಿಗ್ಗೆ ಆರ್.ಟಿ.ಓ. ಕಛೇರಿಗೆ ಮುತ್ತಿಗೆ ಚಳುವಳಿ ನಡೆಯಿತು. ಸಾರಿಗೆ ಇಲಾಖೆಯ ಅವೈಜ್ಞಾನಿಕ ನೀತಿಗಳಿಂದ 8ನೇ ತರಗತಿಯವರೆಗೆ ವಿದ್ಯಾರ್ಹತೆ ಕಡ್ಡಾಯ ರಿಕ್ಷಾ ಚಾಲಕರು ಟ್ಯಾಕ್ಸಿ ಚಾಲನಾ ಪರವಾನಗಿ ಹೊಂದಬೇಕೆಂದು ಹಾಗೂ ಪರವಾನಗಿ ನವೀಕರಣಗೊಳಿಸುವಂತಹ ಸಂದರ್ಭದಲ್ಲಿ ಸರಕಾರೀ […]