ಕುಮುಟ : ಅಸಹ್ಯಕ್ಕೂ ಒಂದು ಪರಮಾವಧಿ ಎಂದು ಇರಬಹುದೇನೊ, ಆದರೆ ನೀವು ಆ ವಿಡಿಯೋ ನೋಡಿದರೆ ಇವರ ಕಾಮದಾಟಕ್ಕೆ ಬೌಂಡರಿನೇ ಇಲ್ಲ ಎಂದು ಅಂದುಕೊಳ್ಳುತ್ತಿರಿ. ಏಕೆಂದರೆ ಅತ್ತಿಗೆ ಆಗುವವಳ ಸ್ತನಗಳನ್ನು ಸ್ಪರ್ಶಿಸುತ್ತಾ ಅದನ್ನು ಮೊಬೈಲಿನಲ್ಲಿ ಚಿತ್ರೀಕರಿಸುತ್ತಾ ಮಧ್ಯ ಮಧ್ಯದಲ್ಲಿ ಮೊಬೈಲ್ ಅನ್ನು ಗೆಳೆಯನ ಕೈಯಲ್ಲಿ ಕೊಟ್ಟು ಚಿತ್ರೀಕರಿಸಲು ಹೇಳುತ್ತಿದ್ದವನು ಇನ್ನೆಂತಹ ಅಸಹ್ಯ ಮೂರ್ತಿ ಆಗಿರಬೇಕು, ನೀವೆ ಯೋಚಿಸಿ. ಅಷ್ಟಕ್ಕೂ ಅವರಿಬ್ಬರು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ‘ವಿದ್ಯೆ’ಯನ್ನೇ ಧಾರೆ ಎರೆಯುವ ಕಾಲೇಜಿನವರು. ಅವನ ಹೆಸರು ಫೈಸಲ್. ಆತ ಆ ಕಾಲೇಜಿನಲ್ಲಿ ಬಿಎಸ್ಸಿಯಲ್ಲಿ ಕಂಪ್ಯೂಟರ್ ಸಾಯನ್ಸ್ ಕಲಿಯುತ್ತಿದ್ದಾನೆ. ಅವನಿಗೆ ಕಂಪ್ಯೂಟರ್ ಸಾಯನ್ಸ್ ಕಲಿಸುತ್ತಾ ಫೀಸಿಕ್ಸ್, ಕೆಮಿಸ್ಟ್ರಿ ಮತ್ತು ಬಯೋಲಾಜಿ ಒಟ್ಟು ಮಾಡಿದವಳೇ ಹಸೀನಾ. ಆಕೆ ಅದೇ ಕಾಲೇಜಿನ ಹಳೇ ವಿದ್ಯಾಥರ್ಿನಿ. ವಿದ್ಯಾಭ್ಯಾಸ ಎಲ್ಲಾ ಮುಗಿದ ಮೇಲೆ ಅದೇ ಕಾಲೇಜಿಗೆ ಕಲಿಸಲು ಬಂದವಳು. ಈ ಕಾಲೇಜಿನೊಂದಿಗೆ ಒಟ್ಟು ಮೂರು ಕಾಲೇಜುಗಳಲ್ಲಿ ಕಂಪ್ಯೂಟರ್ ಸಾಯನ್ಸ್ ಪಠ್ಯವನ್ನು ಅತಿಥಿ ಶಿಕ್ಷಕಿಯಾಗಿ ಕಲಿಸುತ್ತಲೇ ಬರುತ್ತಿದ್ದಳು. ಅವಳಿಗೆ ಕಳೆದ ವರ್ಷದ ಅಂತ್ಯದಲ್ಲಿ ಅದೇ ಊರಿನ ಸೈಯದ್ ಎನ್ನುವ ಯುವಕನೊಂದಿಗೆ ನಿಶ್ಚಿತಾರ್ಥವಾಗಿದೆ. ಆತ ಇರುವುದು ದುಬೈಯಲ್ಲಿ, ಮದುವೆಗಾಗಿ ಜೂನ್ ತಿಂಗಳಲ್ಲಿ ರಜೆ ತೆಗೆದುಕೊಂಡು ಬರುವುದಾಗಿ ತನ್ನ ಬಾವಿ ಹೆಂಡ್ತಿಗೆ ಹೇಳಿ ಹೋಗಿದ್ದ. ಇಬ್ಬರೂ ಖುಷಿಯಾಗಿ ವೈವಾಹಿಕ ಜೀವನದ ಕನಸುಗಳನ್ನು ಕಾಣುತ್ತಿದ್ದರು. ಈ ನಡುವೆ ಆಕೆ ತನ್ನ ವಿದ್ಯಾರ್ಥಿ ಯಾಗಿದ್ದ ಫೈಸಲ್ನೊಂದಿಗೆ ಸ್ವಲ್ಪ ಆತ್ಮೀಯವಾಗಿ ಮಾತನಾಡುತ್ತಿದ್ದಳು. ಯಾಕೆಂದರೆ ಫೈಸಲ್ ಆಕೆ ಮದುವೆಯಾಗಲಿರುವ ಯುವಕನ ಖಾಸಾ ತಮ್ಮ. ಮೈದುನನಲ್ಲವೇ, ಮದುವೆ ಬೇರೆ ಹತ್ತಿರ ಬರುತ್ತಿದೆ. ಅಗತ್ಯಕ್ಕೆ ಬೇಕಾಗುತ್ತಾನೆ ಎಂದು ಆಗಾಗ ಅತ್ತಿಗೆ ಎನ್ನುವ ಗಾಂಭೀರ್ಯ ಬಿಟ್ಟು ಓರ್ವ ಗೆಳತಿಯಂತೆ ಮಾತನಾಡುತ್ತಿದ್ದಳು. ಅವಳ ಗೆಳೆತನದಂತಹ ವರ್ತನೆಯನ್ನು ಫೈಸಲ್ ಗ್ರಾಂಟೆಡ್ ಎನ್ನುವಂತೆ ತೆಗೆದುಕೊಂಡ. ನೋಡು, ಇವತ್ತು ಟೀಚರ್ ಅನ್ನು ಎತ್ತಿಕೊಳ್ಳುತ್ತೀನಿ, ನೀನು ತಕ್ಷಣ ಫೋಟೋ ತೆಗೆಯಬೇಕು ಎಂದು ಒಮ್ಮೆ ತನ್ನ ತುಂಬಾ ಆತ್ಮೀಯ ಗೆಳೆಯನಲ್ಲಿ ಹೇಳಿದ್ದ. ಇಲ್ಲಾ ಬಿಡು, ಅವಳು ಸುಮ್ಮನೆ ಬಿಡುವುದಿಲ್ಲ ಎಂದು ಗೆಳೆಯ ಸವಾಲು ಹಾಕಿದ್ದ. ಗೆಳೆಯನ ಸವಾಲನ್ನು ಸ್ವೀಕರಿಸಿದ ಫೈಸಲ್, ಹಸೀನಾಳನ್ನು ಕ್ಲಾಸ್ ರೂಂನಲ್ಲಿ ಎತ್ತಿ ಬಿಟ್ಟಿದ್ದ. ಗೆಳೆಯ ತಕ್ಷಣ ತನ್ನ ಮೊಬೈಲಿನಲ್ಲಿ ಫೋಟೋ ತೆಗೆದಿದ್ದ. ಹಸೀನಾ ಕೂಡ ಎನೂ ವಿರೋಧ ಮಾತನಾಡದೆ ಚೆಲ್ಲುಚೆಲ್ಲಾಗಿ ನಕ್ಕಿದ್ದಳು. ಅದು ಫೈಸಲ್ಗೆ ಗ್ರೀನ್ ಸಿಗ್ನಲ್ ಕೊಟ್ಟ ಹಾಗೇ ಆಗಿತ್ತು.
ಇನ್ನೂ ಹಸೀಳಾಳಿಗೆ ಸೆಲ್ಫಿ ಫೊಟೋ ತೆಗೆಯುವ ಹುಚ್ಚು ಇದೆ. ತನ್ನದೇ ವಿವಿಧ ಭಂಗಿಯ ಫೋಟೋಗಳನ್ನು ಕನ್ನಡಿಯ ಮುಂದೆ ನಿಂತು, ಮೇಕಪ್ ಎಲ್ಲಾ ಮಾಡಿ ಕಾಲೇಜಿಗೆ ಹೋಗುವ ಸಮಯದಲ್ಲಿ ತೆಗೆಯುವ ಅಭ್ಯಾಸವಿದೆ. ಎಷ್ಟೋ ಸಾರಿ ಕಾಲೇಜಿನಿಂದ ಬಂದ ಮೇಲೆ ತನ್ನ ನಗ್ನ ದೇಹದ ಫೋಟೊಗಳನ್ನು ಸೆಲ್ಫಿಯಲ್ಲಿ ತೆಗೆದು ಶೇಖರಿಸಿಟ್ಟುಕೊಳ್ಳುವ ಅಭ್ಯಾಸವೂ ಅವಳಿಗಿದೆ. ಅಂತಹ ಅನೇಕ ಆಕೆಯ ನಗ್ನ ಫೋಟೋಗಳು ಅವಳ ಮೊಬೈಲಿನಲ್ಲಿ ಇವೆ. ಎಷ್ಟೋ ಬಾರಿ ಅವಳು ತನ್ನ ನಗ್ನ ದೇಹದ ವಿಡಿಯೋ ಮಾಡಿ ತಾನೇ ನೋಡಿ ಖುಷಿ ಪಡುತ್ತಿದ್ದಳು. ಅವಳಿಗೆ ತನ್ನ ದೇಹಸಿರಿಯ ಬಗ್ಗೆ ಅಭಿಮಾನವಿತ್ತು. ಅದೇನೂ ತಪ್ಪಲ್ಲ. ದಷ್ಟಪುಷ್ಟವಾಗಿ ಬೆಳೆದಿದ್ದ ಹಸೀನಾ ಕಾಲೇಜಿನಲ್ಲಿ ನೋಡಿದರೆ ಅಪ್ಪಟ ವಿದ್ಯಾ ದೇವತೆ. ಆದರೆ ಮನೆಗೆ ಬಂದ ಬಳಿಕ ಬೇರೆಯದೇ ಪ್ರಪಂಚ. ತನ್ನ ಮೈಮೇಲಿನ ಉಡುಪನ್ನು ಕಳಚಿ ಬಿಸಾಡಿ ಬಿಡುತ್ತಿದ್ದಳು. ಬಳಿಕ ಅವಳು, ಅವಳ ನಗ್ನ ಎದೆಯ ಭಾಗ ಮತ್ತು ಅವಳ ಮೊಬೈಲು.
ಒಂದು ದಿನ ಅಚಾನಕ್ ಆಗಿ ಯಾವುದೋ ವಿಷಯದ ಮೇಲೆ ಮಾತನಾಡಲು ಅವಳ ಮನೆಗೆ ಬಂದ ಫೈಸಲ್ಗೆ ಅವಳ ಮೊಬೈಲ್ ಸಿಕ್ಕಿದೆ. ಎನಿದೆ ಎಂದು ಹಾಗೇ ನೋಡಲು ಹೊಕ್ಕಿದವನಿಗೆ ಹಸೀನಾಳ ದೇಹದ ಇಂಚಿಂಚು ನಗ್ನವಾಗಿ ಸಿಕ್ಕಿದೆ, ಕೂಡಲೇ ಅದನ್ನು ತನ್ನ ಮೊಬೈಲಿಗೆ ಶಿಫ್ಟ್ ಮಾಡಿದವನು ತಕ್ಷಣ ತನ್ನ ಮನೆಗೆ ಓಡಿ ಬಂದಿದ್ದಾನೆ. ಯಾಕೆ ಓಡಿ ಹೋದೆ ಎಂದು ಕೇಳಿದವಳಿಗೆ ಸುಮ್ಮನೆ ಬಂದಿದ್ದೇ ಎಂದು ಹಾರಿಕೆಯ ಉತ್ತರ ನೀಡಿದ್ದಾನೆ. ಬಳಿಕ ಅವಳ ಬೆತ್ತಲೆ ಫೋಟೋಗಳನ್ನು ನೋಡಿ ಮನಸ್ಸಿನಲ್ಲಿಯೇ ಮಂಡಿಗೆ ತಿನ್ನಲು ಶುರು ಮಾಡಿದ್ದಾನೆ. ಈ ವಿಷಯವನ್ನು ತನ್ನ ಆತ್ಮೀಯ ಮಿತ್ರನಿಗೂ ಹೇಳಿದ್ದಾನೆ. ಅವನಿಗೂ ಆಗಾಗ ನೋಡಿ ಖುಷಿಯಾಗಲಿ ಎಂದು ತನ್ನಲ್ಲಿದ್ದ ಅಷ್ಟು ಫೋಟೋಗಳನ್ನು ಸೆಂಡ್ ಮಾಡಿದ್ದಾನೆ. ಇಬ್ಬರೂ ಕೆಲವು ದಿನ ಫೋಟೋಗಳನ್ನು ನೋಡಿಯೇ ನೆಲದಲ್ಲಿ ಭೂಪಟ ಬಿಡಿಸಿದ್ದಾರೆ. ಆದರೆ ಕಾಮದ ಆಸೆ ಅಷ್ಟಕ್ಕೆ ನಿಲ್ಲುತ್ತದಾ?
ಒಂದು ದಿನ ಫೈಸಲ್ ತನ್ನಲ್ಲಿದ್ದ ಆಕೆಯ ನಗ್ನ ಫೋಟೋಗಳ ಬಗ್ಗೆ ಹೇಳಿದ್ದಾನೆ. ಅದನ್ನು ಕೇಳಿಯೇ ಹಸೀನಾ ಹೌಹಾರಿದ್ದಾಳೆ. ತನ್ನ ನಗ್ನ ಫೋಟೊಗಳು ಮೈದುನನ ಕೈಯಲ್ಲಿ ಹೋಗಿರುವ ವಿಷಯ ಗಂಡನಾಗುವವನಿಗೆ ಗೊತ್ತಾದರೆ ದೊಡ್ಡ ಸಂಗತಿಯಾಗುತ್ತದೆ ಎಂದು ಹೆದರಿದ್ದಾಳೆ. ತನ್ನ ಫೋಟೋ ತನಗೆ ಹಿಂತಿರುಗಿಸು ಎಂದು ಬೇಡಿಕೊಂಡಿದ್ದಾಳೆ. ಅದಕ್ಕೆ ಫೈಸಲ್ ಹಾಕಿದ್ದ ಷರತ್ತು ಎನೆಂದರೆ ಒಮ್ಮೆ ನಿನ್ನ ಎದೆಯ ಭಾಗವನ್ನು ಮುಟ್ಟಬೇಕು. ಅಷ್ಟು ಮಾಡಲು ಸಹಕರಿಸಿದರೆ ನಿನ್ನ ಫೋಟೋ ನಿನಗೆ ಹಿಂತಿರುಗಿಸುತ್ತೇನೆ. ಇನ್ನೂ ನನ್ನ ಗೆಳೆಯನೊಬ್ಬನಿಗೂ ಅದರಲ್ಲಿ ಕೆಲವು ಫೋಟೋಗಳನ್ನು ಕಳುಹಿಸಿದ್ದೇನೆ. ಅವನಿಗೂ ಅದೇ ಅವಕಾಶ ಒಮ್ಮೆ ಕೊಟ್ಟರೆ ನಿನ್ನ ತಂಟೆಗೆ ನಾವು ಬರುವುದಿಲ್ಲ ಎಂದು ಆಮಿಷ ತೋರಿಸಿದ್ದಾನೆ. ಅದಕ್ಕೆ ಹಸೀನಾ ಒಪ್ಪಿಕೊಂಡಿದ್ದಾಳೆ. ಒಂದು ದಿನ ಅವಳ ಮನೆಯಲ್ಲಿ ಮೂವರು ಸೇರಿದ್ದಾರೆ. ಅವಳಿಂದ ಬಟ್ಟೆಗಳನ್ನು ಬಿಚ್ಚಿಸಿದ್ದಾರೆ. ನೀನು ಯಾವುದೇ ಸಿನೆಮಾ ನಟಿಗಿಂತ ಕಡಿಮೆ ಇಲ್ಲ. ನೀನು ಮಾಡೆಲ್ನಂತೆ ಫೋಸ್ ಕೊಡು ಎಂದು ಅವಳನ್ನು ಉಬ್ಬಿಸಿ ಬೇರೆ ಬೇರೆ ಎಂಗಲ್ಗಳಲ್ಲಿ ಅವಳ ಅರೆನಗ್ನ ವಿಡಿಯೋ ತೆಗೆದಿದ್ದಾರೆ. ನಂತರ ಫೈಸಲ್ ತನ್ನ ಸ್ವತ: ಹೆಂಡತಿ ಎನ್ನುವಂತೆ ಅವಳನ್ನು ಬೇಕಾದ ಕಡೆಗಳಲ್ಲಿ ಹಲವು ಬಾರಿ ತುಂಬಾ ಹೊತ್ತ್ಲು ಚುಂಬಿಸಿದ್ದಾನೆ. ಅದನ್ನೆಲ್ಲಾ ಇಬ್ಬರು ಚಿತ್ರೀಕರಿಸಿದ್ದಾರೆ. ಬಳಿಕ ತಮ್ಮ ಮೊಬೈಲ್ಗಳಿಂದ ಫೋಟೋವನ್ನು ಅಳಿಸಿ ಹಾಕುತ್ತೇವೆ ಎಂದು ನಂಬಿಸಿ ಅಲ್ಲಿಂದ ತೆರಳಿದ್ದಾರೆ. ಕೆಲವು ದಿನ ತಾವು ಚಿತ್ರೀಕರಿಸಿದ ವಿಡಿಯೋ ನೋಡಿ ಮೈಮರೆತಿದ್ದಾರೆ. ಬಳಿಕ ಒಂದು ದಿನ ಫೈಸಲ್ನ ಗೆಳೆಯ ಇಕ್ಬಾಲ್ಗೆ ಮತ್ತೇ ಹಸೀನಾಳೊಂದಿಗೆ ಎಂಜಾಯ್ ಮಾಡಲು ಬಯಕೆಯಾಗಿದೆ. ಅದನ್ನು ಆತ ಫೈಸಲ್ಗೆ ಹೇಳಿದ್ದಾನೆ. ಆದರೆ ಫೈಸಲ್ ಒಮ್ಮೆ ಅತ್ತಿಗೆ ಆಗುವವಳಿಗೆ ಮಾತು ಕೊಟ್ಟಿದ್ದೇನೆ, ಮತ್ತೇ ಮತ್ತೇ ಬ್ಲಾಕ್ಮೇಲ್ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾನೆ. ಅದರಿಂದ ಸಿಟ್ಟಿಗೆದ್ದ ಇಕ್ಬಾಲ್ ” ಎನು ಮಹಾ ಅತ್ತಿಗೆ ಎಂದು ಮಾತನಾಡುತ್ತಿ, ಮೊದಲ ಬಾರಿ ಅವಳ ಮೊಲೆಗಳನ್ನು ಚೀಪುವಾಗ ಅದೆಲ್ಲಾ ನೆನಪಾಗಲಿಲ್ಲವೇ” ಎಂದು ಚುಡಾಯಿಸಿದ್ದಾನೆ. ಅದರಿಂದ ಆಕ್ರೋಶಗೊಂಡ ಫೈಸಲ್, ಇಕ್ಬಾಲ್ಗೆ ಒಂದೇಟು ಬಾರಿಸಿದ್ದಾನೆ. ಇಬ್ಬರ ನಡುವೆಯೂ ಮಾರಾಮಾರಿ ಆಗಿದೆ. ನಿನಗೂ, ನಿನ್ನ ಅತ್ತಿಗೆಗೂ ಬುದ್ಧಿ ಕಲಿಸುತ್ತೇನೆ ಎಂದು ಸವಾಲು ಹಾಕಿದ ಇಕ್ಬಾಲ್ ತನ್ನಲ್ಲಿದ್ದ ಅಷ್ಟು ಫೊಟೋ ಮತ್ತು ವಿಡಿಯೋವನ್ನು ವಾಟ್ಸ್ಅಪ್ಗೆ ಹಾಕಿದ್ದಾನೆ. ಅದರ ಮಾಹಿತಿ ಆಕೆ ಕಲಿಸುತ್ತಿದ್ದ ಎಲ್ಲಾ ಕಾಲೇಜುಗಳ ಆಡಳಿತ ಮಂಡಳಿಗೆ ಮುಟ್ಟಿದೆ. ತಕ್ಷಣ ಮೂರು ಕಾಲೇಜಿನವರು ಕೂಡ ಆಕೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಕುಮಟಾದಲ್ಲಿ ಮುಖ ತೋರಿಸಲಾಗದೇ ಹಸೀನಾ ಊರು ಬಿಟ್ಟು ಮುಂಬೈನ ನೆಂಟರ ಮನೆ ಸೇರಿದ್ದಾಳೆ. ಇಕ್ಬಾಲ್ನ ಕಡೆಯವರು ತಮ್ಮ ಹುಡುಗನಿಗೆ ಹೊಡೆದ ಕಾರಣಕ್ಕೆ ಫೈಸಲ್ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ ಇಲ್ಲಿಯ ತನಕ ತನ್ನ ಮೇಲೆ ಹಲ್ಲೆ ಆಗಿದೆ ಎಂದು ಫೈಸಲ್ ಕುಮಟಾದ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಅತ್ತ ಫೈಸಲ್ ಮನೆಯವರು ನಮ್ಮ ಹುಡುಗನಿಗೆ ಏನೂ ಆಗಿಲ್ಲ ಎನ್ನುತ್ತಿದ್ದಾರೆ. ತೋರಿಸಿ ಎಂದು ಮಾಧ್ಯಮದವರು ಕೇಳಿದರೆ ಅವನು ದೂರದ ಸಂಬಂಧಿಕರ ಮನೆಯಲ್ಲಿ ಇದ್ದಾನೆ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಅತ್ತ ಫೈಸಲ್ ಸಹೋದರನ ಜೂನ್ನಲ್ಲಿ ನಡೆಯಲಿದ್ದ ನಿಖಾ ನಿಂತು ಹೋಗಿದೆ. ಎರಡು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಸೆಲ್ಫಿ ಫೋಟೋ ಕ್ರೇಜ್ ಮತ್ತು ಸಾಮಾಜಿಕ ತಾಣಗಳು ನಮ್ಮ ಬದುಕನ್ನು ಎಲ್ಲಿಗೆ ತಂದು ನಿಲ್ಲಿಸಿವೆ ಎನ್ನುವುದು ಇದರಿಂದ ಗೊತ್ತಾಗುತ್ತದೆ.
ಕೃಪೆ : ಮೆಗಾ ಮೀಡಿಯಾ ನ್ಯೂಸ್ ಪತ್ರಿಕೆ
Click this button or press Ctrl+G to toggle between Kannada and English