- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಂಜಿಕಲ್ಲು ಗ್ರಾ.ಪಂ.ಗೆ ಅಧ್ಯಕ್ಷೆಯಾಗಿ ಸುಮಿತ್ರಾ ಉಪಾಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಗೌಡ

panjikallu ZP [1]

ಬಂಟ್ವಾಳ: ಪಂಜಿಕಲ್ಲು ಗ್ರಾ.ಪಂ.ಗೆ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಸುಮಿತ್ರಾ ಯೋಗೀಶ್ ಕುಲಾಲ್ ಕೈಲಾರು, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲಕ್ಷ್ಮೀನಾರಾಯಣ ಗೌಡ ಪಂಜಿಕಲ್ಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭ ಅಭಿವೃದ್ಧಿ ಅಧಿಕಾರಿ, ಆಡಳಿತಾಧಿಕಾರಿಗಳು, 16 ಸದಸ್ಯರು ಹಾಗೂ ಮೂಡುನಡುಗೋಡು ಗ್ರಾಮದ ಅಧ್ಯಕ್ಷ ಹರೀಶ್ ಗಟ್ಟಿ, ಕಾರ್ಯದಶರ್ಿ ಸಂತೋಷ್ ಕುಮಾರ್, ಪ್ರಮುಖರಾದ ದಿನೇಶ್ ಭಂಡಾರಿ, ಕರುಣೇಂದ್ರ ಪೂಜಾರಿ, ಪ್ರಕಾಶ್ ಅಂಚನ್, ಮೋಹನ್ದಾಸ್ ಪಂಜಿಕಲ್ಲು, ಪ್ರವೀಣ. ಡಿ, ಹರೀಶ್ ಕುಲಾಲ್, ಲೋಕನಾಥ ಪೂಜಾರಿ, ಯೋಗೀಶ್ ಕುಲಾಲ್, ನಾಗೇಶ್ ಕುಜಿಲಬೆಟ್ಟು, ಕೆ.ಎನ್. ಶೇಖರ್, ಹರಿಣಾಕ್ಷಿ, ಶೇಖರ್, ಚಿತ್ರಾಪ್ರವೀಣ್, ಜಗದೀಶ್, ಮೋಹನ್, ಸಂದೇಶ್,ರಾಮಣ್ಣ ಕುಲಾಲ್, ವಸಂತ, ಶ್ರೀನಿವಾಸ ಶೆಟ್ಟಿ, ನವೀನ್, ಯಶೋಧರ,ಜಗದೀಶ್, ಯಶವಂತ ದಡ್ಡಲಕಾಡು, ವನಿತಾ, ಸಂಧ್ಯಾ ಉಪಸ್ಥಿತರಿದ್ದರು