ಮಂಜೇಶ್ವರ : ಮಂಗಳೂರಿನಿಂದ ಕಾಸರಗೋಡಿಗೆ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದ ದಾಖಲೆ ರಹಿತ 28 ಲಕ್ಷ ರೂ ವನ್ನು ಮಂಜೇಶ್ವರ ವಾಮಂಜೂರ್ ಚೆಕ್ಪೋಸ್ಟ್ ನಲ್ಲಿ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಹಣ ಸಾಗಿಸುತ್ತಿದ್ದ ಮಹಾರಾಷ್ಟ್ರಾ ನಿವಾಸಿ ಆನಂದ್ ರಾವ್ ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸರ್ಕಿಲ್ ಇನ್ಸ್ಪೆಕ್ಟರ್ ಮುರಳೀದರನ್ , ಇನ್ಸ್ ಪೆಕ್ಟರ್ ಶ್ರೀಕುಮಾರ್ , ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಬಾಬುರಾಜ್ , ಪ್ರಿವೆಂಟಿವ್ ಆಫೀಸರ್ ಉಮ್ಮರ್ ಕುಟ್ಟಿ , ರಾಜೀವನ್ ಚಾಲಕ ರಾಜೀವನ್ ಇದ್ದರು.
Click this button or press Ctrl+G to toggle between Kannada and English