ಹದಿನಾಲ್ಕು ಲಕ್ಷ ಬೆಲೆ ಬಾಳುವ ವಜ್ರದ ಉಂಗುರ ಹಾಗೂ ಬ್ರಿಟಿಷ್ ಪೌಂಡ್ ಕಳವು

12:23 PM, Friday, November 25th, 2016
Share
1 Star2 Stars3 Stars4 Stars5 Stars
(No Ratings Yet)
Loading...

Diamond-ringಮಂಗಳೂರು: ಹದಿನಾಲ್ಕು ಲಕ್ಷ ಬೆಲೆ ಬಾಳುವ ವಜ್ರದ ಉಂಗುರ ಹಾಗೂ ಬ್ರಿಟಿಷ್ ಪೌಂಡ್ ಕಳ್ಳತನವಾಗಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೂಸುಫ್ ಎಂಬುವರು ಲೋಬೊ ಲೇನ್‌ನಲ್ಲಿರುವ ಮನೆ ಮೇವದಲ್ಲಿ ತನ್ನ ಸಹೋದರ ವಹಾಜ್ ಯೂಸುಫ್ ಕೊಠಡಿಯ ಲಾಕರಿನಲ್ಲಿ ಈ ವಜ್ರದ ಉಂಗುರ ಮತ್ತು ಪೌಂಡ್ ಇರಿಸಿದ್ದರು. ಲಾಕರ್‌ನಿಂದ ಈ ವಸ್ತುಗಳು ಕಳ್ಳತನವಾಗಿವೆ. ಯೂಸುಫ್‌ಗೆ ವಜ್ರದುಂಗರ ಮದುವೆ ನಿಶ್ಚಿತಾರ್ಥದಲ್ಲಿ ಗಿಫ್ಟ್‌ ಆಗಿ ದೊರೆತಿತ್ತು ಎಂದಿದ್ದಾರೆ.

ಪ್ರಕರಣ ದಾಖಲಿಸಿರುವ ಕದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English