- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರಿನಿಂದ ಹೈದರಾಬಾದ್‌ಗೆ ಸ್ಪೈಸ್ ಜೆಟ್ ಡಿ. 24ರಿಂದ ಪ್ರತಿ ದಿನ ವಿಮಾನಯಾನ

Flight [1]ಮಂಗಳೂರು: ನಗರದಿಂದ ಹೈದರಾಬಾದ್‌ಗೆ ಸ್ಪೈಸ್ ಜೆಟ್ ಡಿ. 24ರಿಂದ ಪ್ರತಿ ದಿನ ವಿಮಾನಯಾನ ಸೇವೆ ಆರಂಭಿಸಲಿದೆ.

ಪ್ರತಿ ದಿನ ಮಧ್ಯಾಹ್ನ ಹೈದರಾಬಾದ್‌‌‌‌ನಿಂದ 1 ಗಂಟೆಗೆ ಹೊರಡುವ ವಿಮಾನ 2.30ಕ್ಕೆ ಮಂಗಳೂರಿಗೆ ತಲುಪಲಿದೆ.

ಅಲ್ಲದೆ ಮಂಗಳೂರಿನಿಂದ 2.50ಕ್ಕೆ ಹೊರಡುವ ವಿಮಾನ ಸಂಜೆ 4.20ಕ್ಕೆ ಹೈದರಾಬಾದ್ ತಲುಪಲಿದೆ.