ಹಳೆ ಬಂದರುವಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್‌ ಅವಘಡ

3:26 PM, Thursday, October 5th, 2017
Share
1 Star2 Stars3 Stars4 Stars5 Stars
(No Ratings Yet)
Loading...

accidentಮಂಗಳೂರು: ಬೋಟ್‌ನಲ್ಲಿ ಅವಘಡ ಉಂಟಾಗಿ ಓರ್ವ ಮೀನುಗಾರ ಸಾವಿಗೀಡಾಗಿರುವ ಘಟನೆ ನಗರದ ಹಳೆ ಬಂದರುವಿನಲ್ಲಿ ಮೀನುಗಾರಿಕೆಗೆ ತೆರಳಿದ್ದಗ ನಡೆದಿದೆ.

ಹಳೆ ಬಂದರುವಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ನ ಕಬ್ಬಿಣದ ರಾಡ್‌ ತಗುಲಿ ಓರ್ವ ಮೀನುಗಾರ ಸಾವಿಗೀಡಾಗಿದ್ದು, ಮತ್ತೊರ್ವನಿಗೆ ಗಂಭೀರ ಗಾಯವಾಗಿದೆ. ಬೋಟ್‌ನ ಸಿಬ್ಬಂದಿ ಆಂಧ್ರದ ನೆಲ್ಲೂರಿನ ಪೊಕ್ಕಿಮಗಾಡಿ ಬಾಬು (45) ಮೃತ ದುರ್ದೈವಿ. ವೈಲಾ ಬಾಬು ಗಾಯಗೊಂಡ ವ್ಯಕ್ತಿ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English