- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌‌ ಮೇಘನಾ ಶ್ಯಾನ್‍ಬೋಗ್‍ಗೆ ಸನ್ಮಾನ..!

woman-pilot [1]ಚಿಕ್ಕಮಗಳೂರು: ದಕ್ಷಿಣ ಭಾರತದ ಮೊದಲ ಯುದ್ಧ ವಿಮಾನದ ಮಹಿಳಾ ಪೈಲಟ್ ಮೇಘನಾ ಶ್ಯಾನ್‍ಬೋಗ್‍ಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನಿಸಲಾಯ್ತು.

ಇಂದು ಹುಟ್ಟೂರಿಗೆ ಬಂದಿದ್ದ ಮೇಘನಾಗೆ ನಗರದ ರಂಗಣ್ಣ ಛತ್ರದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಮೇಘನಾ, ತನ್ನ ಬಾಲ್ಯ, ಕಾಲೇಜು, ಅಡ್ವೆಂಚರಸ್ ಸಾಧನೆ, ಯುದ್ಧ ವಿಮಾನದ ಪೈಲಟ್ ಆಗಲು ಪಡೆದ ಟ್ರೈನಿಂಗ್, ಸೆಲೆಕ್ಷನ್ ಹಾಗೂ ಪಟ್ಟ ಪರಿಶ್ರಮದ ಹಾದಿಯನ್ನ ಮೆಲುಕು ಹಾಕಿದ್ರು.

ಇದೇ ವೇಳೆ ನನ್ನ ಅಪ್ಪ-ಅಮ್ಮ ಇಬ್ಬರೂ ಲಾಯರ್ಸ್. ನಮ್ಮ ಮನೆಯಲ್ಲಿ ದಿನವೂ ಕೋರ್ಟ್ ಸೀನ್ ನಡೆಯುತ್ತಿತ್ತು. ನೀವು ಮುಕ್ತ ಧಾರಾವಾಹಿಯಲ್ಲಿ ನೋಡೋದು ನಮ್ಮ ಮನೆಯಲ್ಲಿ ದಿನವೂ ಇರ್ತಿತ್ತು ಎಂದು ನಕ್ಕರು.