- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರಾಣಿಯನ್ನು ನುಂಗಿ ರಸ್ತೆಯಲ್ಲಿ ನರಳಾಡಿದ ಹೆಬ್ಬಾವು..!

chikamagaluru [1]ಚಿಕ್ಕಮಗಳೂರು: ಕೊಟ್ಟಿಗೆಹಾರದ ಮಲೆಮನೆ ಕಾಫಿ ಎಸ್ಟೇಟ್ ನಲ್ಲಿ ಹೆಬ್ಬಾವೊಂದು ಪ್ರಾಣಿಯನ್ನು ನುಂಗಿ ರಸ್ತೆಯಲ್ಲಿ ನರಳಾಡಿದ ಘಟನೆ ನಡೆದಿದೆ.

ಬಾರಿ ಗಾತ್ರದ ಹೆಬ್ಬಾವು ಕಾಡು ಕುರಿಯನ್ನು ನುಂಗಿ ರಸ್ತೆಯಲ್ಲಿ ಒದ್ದಾಡುತ್ತಿತ್ತು. ಹೆಬ್ಬಾವು ನೋಡಿ ಭಯಗೊಂಡ ಕಾಫಿ ತೋಟದ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಹಾಗೂ ಸ್ನೇಕ್ ಆರೀಫ್ ಹೆಬ್ಬಾವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹೆಬ್ಬಾವನ್ನು ಚಾರ್ಮಾಡಿ ಘಾಡಿಗೆ ಬಿಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಎಸ್ಟೇಟ್ ನಲ್ಲಿ ಈ ಘಟನೆ ಸಂಭವಿಸಿದೆ.