`420 ಜೋಕುಲು’ ಚಿತ್ರದ ಶೀರ್ಷಿಕೆ ಅನಾವರಣ

2:58 PM, Wednesday, August 21st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

420 tulu film ಮಂಗಳೂರು  : ಬೆನೆಡಿಕ್ಟ ಎಂಟರ್ಪ್ರೈಸಸ್ ಬ್ಯಾನರ್ ನ ಅಡಿಯಲ್ಲಿ 420 ಜೋಕುಲು ಎಂಬ ತುಳುಚಿತ್ರವನ್ನು ನಿರ್ಮಿಸುತ್ತಿದ್ದು, ಆ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಮಂಗಳೂರು ಪತ್ರಿಕಾ ಭವನದಲ್ಲಿ ಶನಿವಾರ ನಡೆಯಿತು .

ಚಿತ್ರದ ಶೀರ್ಷಿಕೆ ಬಿಡುಗಡೆಗೆ ಸಂದೀಪ್ ಮಲಾನಿ ಖ್ಯಾತ ಚಲನಚಿತ್ರ ನಟರು, ಅಶೋಕ್ ಕಾಸರಗೋಡು ಹಿರಿಯ ನಟರು, ಗೌತಮ್ ಚಿತ್ರದ ನಾಯಕ ನಟರು, ಧೃತಿ ಸಾಯಿ ಚಿತ್ರದ ನಾಯಕಿ, ನಿರ್ದೇಶಕರು, ಶಂಕರ್ ನಾಗ್. ಜೆ. ಕೆಉಪಸ್ಥಿತರಿದ್ದರು.

ಸಂಪೂರ್ಣ ಹಾಸ್ಯಮಾಯವಾದ ಕಥೆಯನ್ನು ಹೊಂದಿದ 420 ಜೋಕುಲು, ಅರ್ಥಪೂರ್ಣವಾದ ಸನ್ನಿವೇಶಗಳೋoದೀಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಲಿದೆ ಎಂದು ಚಿತ್ರ ತಂಡ ಹೇಳಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English