ಮಂಗಳೂರು : ನಗರದಲ್ಲಿ ಸುರಿದ ಭಾರೀ ಮಳೆಗೆ ಮಂಗಳೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ನೀರು ತುಂಬಿದ ಪರಿಣಾಮ ಸಂಚಾರ ಅಸ್ತವ್ಯಸ್ತ ಗೊಂಡಿದೆ.
ಸೋಮವಾರ ಬೆಳಿಗ್ಗೆಯಿಂದ ಸುರಿದ ಧಾರಾಕಾರ ಮಳೆಗೆ ನಗರದ ಕೊಟ್ಟಾರ , ಕಾಪಿಕಾಡ್, ಬಿಜೈ, ನಂತೂರು, ಅಳಕೆ ಪರಿಸರದಲ್ಲಿ ನೀರು ತುಂಬಿದ್ದು ಸಂಚಾರ ದುಸ್ತರಗೊಂಡಿದೆ.
ಈ ಮಧ್ಯೆ ನಗರದ ಸುಲ್ತಾನ ಬತ್ತೇರಿಯಲ್ಲೂ ನೀರು ಕೆಲವು ಅಂಗಳ ದಾಟಿವೆ. ಮಠದ ಕಣಿಯಲ್ಲಿರುವ 4 ಮನೆಗಳು ಕೂಡ ಅಪಾಯದಲ್ಲಿದೆ.
Click this button or press Ctrl+G to toggle between Kannada and English