ಈ ಯುಗಾದಿ ನಂತರ ನೀವು ಸಾಲದ ಸಂಕೋಲೆಯಿಂದ ಪಾರಾಗಲು ಈ ರೀತಿ ಮಾಡಿ

9:00 AM, Wednesday, March 25th, 2020
Share
1 Star2 Stars3 Stars4 Stars5 Stars
(No Ratings Yet)
Loading...

Mango leavsಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ವರ್ಷಪೂರ್ತಿ ದುಡಿಯುತ್ತೇವೆ ಆದರೆ ಎಲ್ಲಿಯೂ ಅಥವಾ ಯಾವುದೋ ಕಾರಣಕ್ಕಾಗಿ ಮಾಡಿದ ಸಾಲಗಳಿಗೆ ಬಡ್ಡಿಯನ್ನು ಕಟ್ಟುತ್ತಾ ನರಳಾಟ ಅನುಭವಿಸುತ್ತೇವೆ. ಇಂತಹ ಸಮಸ್ಯೆಗಳಿಂದ ಪಾರಾಗಲು ನೀವು ಯುಗಾದಿಯಂದು ಮನೆಯಲ್ಲಿ ಪರಿಹಾರವನ್ನು ಮಾಡಿ ಖಂಡಿತ ಉತ್ತಮ ಫಲಿತಾಂಶ ದೊರೆಯಲಿದೆ.

ಸಾಲ ಕೊಟ್ಟಿರುವವರ ಹೆಸರನ್ನು ಮನದಲ್ಲಿ ನೆನೆಸಿಕೊಂಡು ಹಾಗೂ ಬರಬೇಕಾಗಿರುವ ಹಣದ ಮೂಲವನ್ನು ಸಹ ನೆನೆಸಿಕೊಳ್ಳಿ. ಐದು ಮಾವಿನ ಎಲೆಯನ್ನು ತಂದು ಅದರಲ್ಲಿ ಅರಿಶಿನ-ಕುಂಕುಮವನ್ನು ಹಚ್ಚಬೇಕು, ನಂತರ ಬಿಳಿ ದಾರದಲ್ಲಿ ಐದು ಎಲೆಗಳನ್ನು ಸಂಪೂರ್ಣವಾಗಿ ಕಟ್ಟಿ ಇದು ಒಣಗುವ ತನಕ ಮನೆಯಲ್ಲಿ ಇಟ್ಟು ಒಣಗಿದ ನಂತರ ಮೂರು ದಾರಿ ಕೂಡುವ ರಸ್ತೆಯಲ್ಲಿ ಎಸೆಯಿರಿ. ಇದರಿಂದ ಸಾಲದ ಸಮಸ್ಯೆ ಪರಿಹಾರ ಗೊಳ್ಳುತ್ತದೆ.

ವರ್ಷಪೂರ್ತಿ ಭಗವಂತನ ದಯೆ ನಿಮಗೆ ಸಿಗಲಿ. ವೈರಾಣು ಸಂಬಂಧಪಟ್ಟ ಸಮಸ್ಯೆ ಕಾಡುತ್ತಿದೆ. ಚಿಂತೆಬೇಡ ಮನೆಯಲ್ಲಿ ಸರಳವಾಗಿ ಹಬ್ಬ ಆಚರಿಸಿ. ಶುಚಿತ್ವ ಕಾಪಾಡಿ. ಮುಂದಿನ ಅಮಾವಾಸ್ಯೆ ಒಳಗೆ ಸರಿಹೋಗುವ ವಿಶ್ವಾಸವಿದೆ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English