ಕೋವಿಡ್-19 ಗಾಗಿ ಸಹ್ಯಾದ್ರಿ ಕಾಲೇಜು ವತಿಯಿಂದ ರೂ.5 ಲಕ್ಷ ಸಿಎಂ ಪರಿಹಾರ ನಿಧಿಗೆ ನೆರವು.

6:31 PM, Wednesday, April 1st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Sahyadri-Relief-Fund-2020ಮಂಗಳೂರು   : ಸಹ್ಯಾದ್ರಿ ಕಾಲೇಜು ಆಫ್‌ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್, ಮಂಗಳೂರಿನ ಮ್ಯಾನೇಜ್ಮೆಂಟ್, ಶಿಕ್ಷರು ಹಾಗು ಸಿಬ್ಬಂದಿ ವರ್ಗದ ಸದಸ್ಯರು ತಮ್ಮಒಂದು ದಿನದ ವೇತನ ಒಟ್ಟು 5 ಲಕ್ಷ ರೂ. ಚೆಕ್‌ ಅನ್ನು ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷರಾದ ಶ್ರೀ ಮಂಜುನಾಥ ಭಂಡಾರಿ ಅವರು ಜಿಲ್ಲಾಧಿಕಾರಿ ಶ್ರೀಮತಿ ಸಿಂಧು ರೂಪೇಶ್‌ ಐಎಎಸ್‌ ಅವರ ಮೂಲಕ ಸಿಎಂ ಪರಿಹಾರ ನಿಧಿಗೆ ಹಸ್ತಾಂತರಿಸಿದರು.

ಸಂಸದ ಶ್ರೀ ನಳಿನ್ ಕುಮಾರ್‌ಕಟೀಲ್, ಶಾಸಕ ಡಾ.ಭರತ್‌ಕುಮಾರ್ ಶೆಟ್ಟಿ, ಜಿಲ್ಲಾಉಸ್ತುವಾರಿ ಕಾರ್ಯದರ್ಶಿ ಶ್ರೀ ಪೊನ್ನುರಾಜ್‌ಐಎಎಸ್, ಡಿಕೆಜಿಲ್ಲಾ ಪಂಚಾಯತ್ ಸಿಇಒ ಶ್ರೀ ಸೆಲ್ವಾ ಮಣಿ ಆರ್‌ ಐಎಎಸ್ ಮತ್ತು ಭಂಡಾರಿ ಫೌಂಡೇಶನ್ ಟ್ರಸ್ಟಿ ಶ್ರೀ ಜಗನಾಥ್‌ಚೌಟ ಇವರುಗಳು ಉಪಸ್ಥಿತಿಯಿದ್ದರು.

ದಕ್ಷಿಣಕನ್ನಡದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮತ್ತು ವೈರಸ್ ಹರಡುವುದನ್ನುತಡೆಯುವಲ್ಲಿ ಮತ್ತು ಜನರ ಮಧ್ಯೆ ಕಾರ್ಯತಂತ್ರಗಳ ರೂಪಿಸುವಲ್ಲಿ ಸಮರ್ಥ ನಾಯಕತ್ವ ಮತ್ತು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾದ  ಶ್ರೀಮತಿ ಸಿಂಧು ರೂಪೇಶ್‌ ಐಎಎಸ್ ಮತ್ತುಅವರ ತಂಡವನ್ನು ಸಹ್ಯಾದ್ರಿ ಭ್ರಾತೃತ್ವವು ಶ್ಲಾಘಿಸಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English