- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಮೆರಿಕಾದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರು 9ಸಾವಿರದ 634 ಮಂದಿ

America [1]ನ್ಯೂಯಾರ್ಕ್: ಅಮೆರಿಕಾದಲ್ಲಿ ಇದುವರೆಗೆ ಒಟ್ಟು 3,37,310 ಮಂದಿ ಕೊರೋನಾ ಸೋಂಕಿತರು ದೃಢಪಟ್ಟಿದ್ದು 9ಸಾವಿರದ 634 ಮಂದಿ ಮೃತಪಟ್ಟಿದ್ದಾರೆ.

ಇಲ್ಲಿ ಕಳೆದ 24 ಗಂಟೆಗಳಲ್ಲಿ 1,200 ಮಂದಿ ಮೃತಪಟ್ಟಿದ್ದಾರೆ. ನ್ಯೂಯಾರ್ಕ್ ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಮೃತಪಟ್ಟಿದ್ದು 4 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನ್ಯೂಜೆರ್ಸಿಯಲ್ಲಿ 846, ಮಿಚಿಗನ್ ನಲ್ಲಿ 540, ಕ್ಯಾಲಿಫೋರ್ನಿಯಾದಲ್ಲಿ 324 ಸಾವಿನ ಪ್ರಕರಣಗಳು ವರದಿಯಾಗಿವೆ.ಜಾನ್ ಹಾಪ್ ಕಿನ್ಸ್ ಕೊರೋನಾ ವೈರಸ್ ಅಂಕಿಅಂಶ ಸಂಗ್ರಹ ಕೇಂದ್ರದಿಂದ ಈ ಮಾಹಿತಿ ಸಿಕ್ಕಿದೆ.