ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ – ಪರಿಹಾರದಲ್ಲಿ ಚಾಲೆಂಜ್

6:00 AM, Thursday, May 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

kolluru Mukambikaಶ್ರೀಕೊಲ್ಲೂರು ಮೂಕಂಬಿ ದೇವಿ ದೈವಶಕ್ತಿ ವೇದಾಂಗ ಜ್ಯೋತಿಷ್ಯಂ. ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ, ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) Call / WhatsApp 9880474222

ಮೇಷ ರಾಶಿ: ಮನಸ್ಸಿನಲ್ಲಿ ಆತಂಕ, ತಾಯಿಗೆ ಬೇಸರ, ಮೊಂಡುತನದಿಂದ ತೊಂದರೆ, ಪ್ರಯಾಣದಲ್ಲಿ ಜಾಗ್ರತೆ, ಸ್ಥಿರಾಸ್ತಿ ವಿಚಾರದಲ್ಲಿ ಮೋಸ, ಸಂಬಂಧಗಳಲ್ಲಿ ಬಿರುಕು, ಪತ್ರ ವ್ಯವಹಾರಗಳಲ್ಲಿ ತೊಂದರೆ, ಗೃಹ-ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ವ್ಯವಹಾರದಲ್ಲಿ ಎಚ್ಚರ. ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್ 9880474222

ವೃಷಭ: ನೀವಾಡುವ ಮಾತಿನಿಂದ ಕಲಹ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯ ಸಮಸ್ಯೆ, ಕುಟುಂಬದ ಚಿಂತೆ, ವಸ್ತ್ರಾಭರಣ ಖರೀದಿಯಲ್ಲಿ ಮೋಸ, ನಿದ್ರೆಯಲ್ಲಿ ದುಸ್ವಪ್ನಗಳು, ಅಧಿಕ ಬಡ್ಡಿಗೆ ಸಾಲ ಪಡೆಯುವಿರಿ, ಚೀಟಿ ವ್ಯವಹಾರಗಳಲ್ಲಿ ತೊಂದರೆ, ಸೋಲು, ನಷ್ಟ, ನಿರಾಸೆ, ಆತಂಕ. ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9880474222

ಮಿಥುನ: ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ಗೌರವಕ್ಕೆ ಚ್ಯುತಿ, ಸ್ಥಿರಾಸ್ತಿ ನಷ್ಟ, ಶತ್ರುಗಳಿಂದ ತೊಂದರೆ, ಸಾಲಗಾರರಿಂದ ಮಾನಹಾನಿ, ತಂದೆಯ ನಡವಳಿಕೆಯಿಂದ ಬೇಸರ, ದಾಂಪತ್ಯದಲ್ಲಿ ವಿರಸ, ಗುಪ್ತ ವಿಚಾರಗಳಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ರೋಗ ಬಾಧೆ. ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9880474222

ಕಟಕ: ನಿದ್ರೆಯಲ್ಲಿ ದುಸ್ವಪ್ನಗಳ ಕಾಟ, ಅನಾವಶ್ಯಕ ತೊಂದರೆ, ಮಕ್ಕಳ ಜೀವನದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಅಪವಾದ, ಹೊಸ ವ್ಯಾಪಾರ ವ್ಯವಹಾರದಿಂದ ನಷ್ಟ, ಸಂತಾನ ದೋಷ, ದುಶ್ಚಟಗಳಿಂದ ತೊಂದರೆ. ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9880474222

ಸಿಂಹ: ಉದ್ಯೋಗದಲ್ಲಿ ಲಾಭ, ಮಿತ್ರರಿಂದ ಸಹಕಾರ, ಭೂ ವ್ಯವಹಾರಗಳಲ್ಲಿ ಮೋಸ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸ ಕಾರ್ಯದಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ತೊಂದರೆ, ದುಶ್ಚಟಗಳಿಂದ ಸಮಸ್ಯೆ, ಪ್ರೇಮಿಗಳಲ್ಲಿ ಮನಃಸ್ತಾಪ. ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9880474222

ಕನ್ಯಾ: ಅವಕಾಶಗಳು ಕೈತಪ್ಪುವ ಆತಂಕ, ಬಡ್ತಿಯಲ್ಲಿ ಹಿನ್ನಡೆ, ಮೇಲಾಧಿಕಾರಿಗಳಿಂದ ಕಿರಿಕಿರಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಧರ್ಮ ವಿರೋಧಿ ಚಟುವಟಿಕೆ ಸಾಧ್ಯತೆ, ಹಣಕಾಸು ವಿಚಾರದಲ್ಲಿ ಜಾಗ್ರತೆ, ತಂದೆಯಿಂದ ಅನುಕೂಲ, ಗುಪ್ತ ವಿಚಾರಗಳಿಂದ ಮಾನಹಾನಿ, ಅದೃಷ್ಟ ಕೈಕೊಡುವುದು. ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9880474222

ತುಲಾ: ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ತಂದೆಯ ನಡವಳಿಕೆಯಿಂದ ಮುಂಗೋಪ, ಧರ್ಮ ದ್ರೋಹ ಕೆಲಸಗಳಿಂದ ಆಪತ್ತು, ಆತುರದ ಮಾತುಗಳನ್ನಾಡುವಿರಿ, ಗೌರವಕ್ಕೆ ಧಕ್ಕೆ, ಕೊಟ್ಟ ಹಣ ಮೋಸವಾಗುವುದು, ಸಂಗಾತಿಯಿಂದ ಬೇಸರ. ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9880474222

ವೃಶ್ಚಿಕ: ಆಕಸ್ಮಿಕ ಅವಘಡ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ಬಡ್ಡಿ ವ್ಯವಹಾರಸ್ಥರಿಗೆ ತೊಂದರೆ, ನಿದ್ರೆಯಲ್ಲಿ ಕೆಟ್ಟ ಕನಸು, ಆರ್ಥಿಕ ವ್ಯವಹಾರದಲ್ಲಿ ಮೋಸ, ಸಂಸಾರದಲ್ಲಿ ಸಂಶಯ, ದುಷ್ಟ ಆಲೋಚನೆ. ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9880474222

ಧನಸ್ಸು: ಮಕ್ಕಳ ನಡವಳಿಕೆಯಿಂದ ಬೇಸರ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ದುಶ್ಚಟಗಳಿಂದ ತೊಂದರೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರಲ್ಲಿ ಸಂಶಯದ ನಡವಳಿಕೆ, ಸರ್ಪದೋಷ ಕಾಡುವುದು, ವೈವಾಹಿಕ ಜೀವನದಲ್ಲಿ ಸಮಸ್ಯೆ, ಕೋರ್ಟ್ ಕೇಸ್‍ಗಳಲ್ಲಿ ಅಲೆದಾಟ, ಆಕಸ್ಮಿಕ ಮಾನಸಿಕ ಸಂಕಷ್ಟ. ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9880474222

ಮಕರ: ಶತ್ರು ದಮನ, ಸಾಲಗಾರರಿಂದ ಗೌರವಕ್ಕೆ ಧಕ್ಕೆ, ಮನಸ್ಸಿನಲ್ಲಿ ಆತಂಕ, ಬಾಡಿಗೆದಾರರು-ಕಾರ್ಮಿಕರಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಗೊಂದಲ, ಭೂ ವ್ಯವಹಾರದಲ್ಲಿ ತೊಂದರೆ, ದೈವ ಶಾಪಕ್ಕೆ ಗುರಿಯಾಗುವ ಸಾಧ್ಯತೆ. ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9880474222

ಕುಂಭ: ಆರೋಗ್ಯದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದುಶ್ಚಟಗಳಿಗೆ ದಾಸರಾಗುವಿರಿ, ಮಕ್ಕಳ ಜೀವನದ ಚಿಂತೆ, ಭವಿಷ್ಯದಲ್ಲಿ ಕೆಟ್ಟಾದಾಗುವ ಆತಂಕ, ಮಿತ್ರರಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ, ನೆರೆಹೊರೆಯವರಿಂದ ತೊಂದರೆ, ಆರ್ಥಿಕ ವ್ಯವಹಾರ ಸುಧಾರಣೆ, ಉದ್ಯೋಗ ಸ್ಥಳದಲ್ಲಿ ಒತ್ತಡ. ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9880474222

ಮೀನ: ನೆಮ್ಮದಿ ಇಲ್ಲದ ಜೀವನ, ಮಾನಸಿಕ ವ್ಯಥೆ, ಸ್ಥಿರಾಸ್ತಿ ವ್ಯವಹಾರದಲ್ಲಿ ಜಾಗ್ರತೆ, ವ್ಯವಹಾರಗಳಿಗೆ ಪ್ರಯಾಣ, ವಾಹನ ಚಾಲನೆಯಲ್ಲಿ ತೊಂದರೆ, ಉದ್ಯೋಗದಲ್ಲಿ ನಿರಾಸಕ್ತಿ, ಪ್ರಯಾಣದಲ್ಲಿ ವಸ್ತು ಕಳವಾಗುವ ಸಾಧ್ಯತೆ.ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9880474222

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English