ಸಾಲದ ಹಣವನ್ನು ವಶಪಡಿಸಿಕೊಳ್ಳುವ ತಂತ್ರ

7:00 AM, Friday, May 29th, 2020
Share
1 Star2 Stars3 Stars4 Stars5 Stars
(No Ratings Yet)
Loading...

Moneyಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಈ ಧನವಶ ತಂತ್ರವು ಉತ್ಕೃಷ್ಟವಾದದ್ದಾಗಿದೆ. ನೀವು ಕೊಟ್ಟಿರುವ ಸಾಲದ ಮೊತ್ತವನ್ನು ಕೆಲವರು ಹಿಂತಿರುಗಿಸಲಾರದೆ ಅವರು ಹಠದ ಧೋರಣೆ ಹೊಂದಿರುತ್ತಾರೆ. ಕೊಟ್ಟವನು ಕೋಡಂಗಿ ತೆಗೆದುಕೊಂಡವನು ವೀರಭದ್ರ ಎಂಬ ಮಾತಿನಂತೆ ನಿಮ್ಮ ಪರಿಸ್ಥಿತಿ ಆಗಿರಬಹುದು. ತಾನು ಕಷ್ಟಪಟ್ಟು ದುಡಿದ ಹಣ ಪರರಿಗೆ ನೀಡಿ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಈ ದಿವ್ಯ ತಂತ್ರ ಬಹು ಉಪಯುಕ್ತವಾಗಿದೆ.

ತಂತ್ರ ಸಿದ್ಧಾಂತ:
ಕ್ರೀಂ ಕ್ರೀಂ ಕ್ರೀಂ ಹೂಂ ಹೂಂ ಹ್ರೀಂ ಹ್ರೀಂ ದಕ್ಷಿಣ ಕಾಲಿಕೆ ಕ್ರೀಂ ಕ್ರೀಂ ಕ್ರೀಂ ಹೂಂ ಹೂಂ ಹ್ರೀಂ ಹ್ರೀಂ ಸ್ವಾಹಾ
ಈ ಬೀಜಾಕ್ಷರ ಮಂತ್ರವನ್ನು 11 ಬಾರಿ ತಾಮ್ರದ ತಗಡಿನಲ್ಲಿ ಬರೆದು ಅಕ್ಷತೆಯನ್ನು ಹಾಕಿ ಪೂಜಿಸಿ ನಂತರ ಹರಿಯುವ ನೀರಿಗೆ ಬಿಡಿ ಇದರಿಂದ ನಿಮ್ಮ ಹಣ ನಿಮಗೆ ಖಂಡಿತವಾಗಿ ಸಿಗಲಿದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English