- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯದ 250 ದೇವಸ್ಥಾನ ಪೂಜಾರಿ ಅರ್ಚಕರಿಗೆ ದಿನಸಿ-ಆಹಾರ ಕಿಟ್ ವಿತರಣೆ

ananda-gurooji [1]ಮೈಸೂರು :  ಅರ್ಚಕರ ಸಹಾಯ ಸಂಘದ ವತಿಯಿಂದ ಶನಿವಾರ  ಆನಂದ್ ಗುರೂಜಿ ಹಾಗೂ ಮಾಜಿ ಮುಜುರಾಯಿ ಸಚಿವರಾದ  ಮಾಲೂರು ಕೃಷ್ಣಯ್ಯ ಶೆಟ್ಟಿ ರವರಿಂದ ಕೋರನ / Covid 19 ನಿಂದ ಕೆಲಸವಿಲ್ಲದೇ ಸಂಕಷ್ಟಕ್ಕೀಡಾದ ರಾಜ್ಯದ 250 ದೇವಸ್ಥಾನ ಪೂಜಾರಿ/ ಅರ್ಚಕರಿಗೆ ದಿನಸಿ ಹಾಗು ದಿನ ಬಳಕೆ ಆಹಾರ ಕಿಟ್ ಗಳನ್ನು ಮೈಸೂರ್ ಬ್ಯಾಂಕ್ ಸರ್ಕಲ್ ಆಂಜನೇಯ ದೇವಸ್ಥಾನ ದಲ್ಲಿ ವಿತರಿಸಲಾಯಿತು.

ananda-gurooji [2]

ananda-gurooji [3]