- Mega Media News Kannada - https://kannada.megamedianews.com -

ಕಾಳಿ ದೇವಿಯ ಮಹಿಮೆ ಮತ್ತು ತಂತ್ರಗಳು

Kali Devi [1]ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150.

ಸಮಯ, ಬದಲಾವಣೆ, ಶಕ್ತಿ, ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶವನ್ನು ಪ್ರತಿನಿಧಿಸುವ ಮಹಾತಾಯಿ ಕಾಳಿ.

ದುರ್ಗಾ ದೇವಿಯ ಉಗ್ರ ರೂಪವೆಂದು ಕಾಳಿಯನ್ನು ಪರಿಗಣಿಸಲಾಗಿದೆ. ದುಷ್ಟ ಶಕ್ತಿಗಳ ನಿಗ್ರಹ, ಮೋಕ್ಷ ಹಾಗೂ ವಿನಾಶವನ್ನು ದಯಪಾಲಿಸುವಳು ಎಂಬುದಾಗಿ ಚಿತ್ರಿಸಲಾಗಿದೆ.

ಪ್ರಪಂಚದ ತಾಯಿ ಹಾಗೂ ಸಹಾನುಭೂತಿಯ ಎಂದು ಪರಿಗಣಿಸುವುದು ವಿಶೇಷ. ಇಂತಹ ಕಾಳಿ ತಂತ್ರದಿಂದ ಅತ್ಯಂತ ಅವಶ್ಯವಾಗಿರುವ ತಂತ್ರಗಳನ್ನು ತಾಂತ್ರಿಕರು ವಿಧಿವತ್ತಾಗಿ ನೆರವೇರಿಸುತ್ತಾರೆ.

ಇವುಗಳನ್ನೇ ಕಾಳಿ ತಂತ್ರವೆಂದು ಸಹ ಪರಿಗಣಿಸುತ್ತಾರೆ. ನಿರುತ್ತರ ತಂತ್ರ, ಕಾಮಾಕ್ಯ ತಂತ್ರ ಮತ್ತು ಯೋಗಿನಿ ತಂತ್ರಗಳು ಕಾಳಿಯ ಪ್ರಸಾದವೆಂದರೆ ತಪ್ಪಾಗಲಾರದು. ಮನುಷ್ಯ ತನ್ನ ಇಷ್ಟಾರ್ಥ ಸಿದ್ಧಿಸಿಕೊಳ್ಳಲು ಕಟ್ಟಕಡೆಯ ಮಾರ್ಗವಾಗಿ ತಾಂತ್ರಿಕ್ ವಿಧಾನವು ಬಹಳ ಮುಖ್ಯವಾಗಿರುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150