- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಲಕ್ಷ್ಮೀ ಪ್ಯಾನ್ಸಿ ಸೆಂಟರ್‌ನಲ್ಲಿ ದೀಪಾವಳಿಯ ಆಕರ್ಷಕ ಗೂಡುದೀಪಗಳು

Lakshmi fancy [1]ಮಂಗಳೂರು : ಕೊರೋನಾದ ನಡುವೆಯೂ  ಈ ಬಾರಿ ದೀಪಾವಳಿ ಕಳೆಗುಂದಿಲ್ಲ. ವರ್ಷಕ್ಕೊಮ್ಮೆ ಬರುವ ದೀಪಾವಳಿ ಯನ್ನು ಆಚರಿಸಲು ಜನ  ಸಿದ್ದರಾಗಿದ್ದಾರೆ. ಮನೆ ಯನ್ನು ಬಣ್ಣದ ದೀಪಗಳಿಂದ ಅಲಂಕರಿಸಲು ಗೂಡು ದೀಪಗಳನ್ನು ಖರೀದಿಸಲು ಉತ್ಸುಕರಾಗಿದ್ದಾರೆ.

ಈ ಬಾರಿ ಕೊರೋನಾದ ಪ್ರಭಾವ ಇದ್ದರೂ ದೀಪಾವಳಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಮಂಗಳೂರಿನ ಮಾರ್ಕೆಟ್ ರಸ್ತೆಯಲ್ಲಿರುವ ಲಕ್ಷ್ಮೀ ಪ್ಯಾನ್ಸಿ ಸೆಂಟರ್ ಸಜ್ಜಾಗಿದೆ. ಇಲ್ಲಿ ಗ್ರಾಹಕರಿಗೆ ಇಷ್ಟವಾಗುವ ಬಟ್ಟೆಗಳಿಂದ ಮಾಡಿದ ಗೂಡುದೀಪಗಳು, ಬಿದಿರಿನ ಗೂಡುದೀಪಗಳು, ತೆಂಗಿನ ನಾರಿನಿಂದ ಮಾಡಿದ ಸಂಪ್ರದಾಯಿಕ ಗೂಡು ದೀಪಗಳು, ಕೈಯಿಂದ ಮಾಡಿದ ಸಾಂಪ್ರದಾಯಿಕ ಗೂಡು ದೀಪಗಳು ನಾನಾ ಅಕಾರದಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಅತೀ ಕಡಿಮೆ ಬೆಲೆ ಎಂದರೆ ರೂಪಾಯಿ 50 ರಿಂದ 500 ರ ವರೆಗೆ ವಿವಿಧ ಮೋಡಲ್‌ಗಳಲ್ಲಿ ಗೂಡುದೀಪಗಳು ಕಾಣಸಿಗುತ್ತದೆ, ತುಳಸೀ ಕಟ್ಟೆ, ಗೋಪುರ, ಬೆಲ್, ಚೆಂಡು, ಡ್ರಮ್, ಶಿವಾಜಿ ಮಹಾರಾಜ್ ಮೊದಲಾದ ಗೂಡುದೀಪಗಳ ಜೊತೆ ಕೈಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಗೂಡುದೀಪಗಳು ಇಲ್ಲಿ ಸಿಗುವುದು ವಿಶೇಷ.

ಇಲ್ಲಿ ಗೂಡುದೀಪಗಳು ಮಾತ್ರವಲ್ಲ ದೀಪಾವಳಿ ಡೆಕೋರೇಷನ್ ಲೈಟುಗಳು ಸಿಗುತ್ತದೆ. ಸುಮಾರು ಹದಿನೈದು ವರ್ಷಗಳಿಂದ ಮಂಗಳೂರಿನ ಮಾರ್ಕೆಟ್ ರಸ್ತೆಯಲ್ಲಿರುವ ಲಕ್ಷ್ಮೀ ಪ್ಯಾನ್ಸಿ ಸೆಂಟರ್ ಪ್ಯಾನ್ಸೀ ಐಟಂಗಳಿಗೂ ಹೆಸರುವಾಸಿ. ಇಲ್ಲಿ ಮದುಮಗಳನ್ನು ಶೃಂಗರಿಸುವ ಕಾಂತಿವರ್ಧಕಗಳು, ಇಮಿಟೇಷನ್ ಜುವೆಲ್ಲರಿ, ಆಂಟಿಕ್ ಜುವೆಲ್ಲರಿ, 1ಗ್ರಾಂ ಜುವೆಲ್ಲರಿ, ಕೊಡೆ, ಬ್ಯಾಗು ಹಾಗೂ ಇಲ್ಲಾ ವಿಧದ ಪ್ಯಾನ್ಸಿ ವಸ್ತುಗಳು ರಖಂ ಬೆಲೆಯಲ್ಲಿ ಸಿಗುತ್ತದೆ ಎಂದು ಸಂಸ್ಥೆಯ ಅನಿಷ್ ಅತ್ತಾವರ ತಿಳಿಸಿದ್ದಾರೆ.

Lakshmi (3) [2]

Lakshmi (4) [3]

Lakshmi (5) [4]

Lakshmi (6) [5]

Lakshmi (7) [6]

Lakshmi (7) [6]

Lakshmi fancy [7]

Lakshmi fancy [8]

Lakshmi fancy [9]

Lakshmi fancy [10]

Lakshmi fancy [11]

Lakshmi fancy [12]

Lakshmi fancy [13]

Lakshmi fancy [14]