- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಮ್ಮಲ್ಲಿರುವ ಋಣಾತ್ಮಕ ವಿಚಾರಗಳನ್ನು ತೆಗೆದು ಹಾಕುವುದು ಹೇಗೆ, ತಿಳಿಯಿರಿ

drusti [1]ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ಕೌಟುಂಬಿಕ ಕಲಹವು ನಿಮ್ಮ ಮನಃಶಾಂತಿಯನ್ನು ಹಾಳು ಮಾಡುತ್ತದೆ. ಕುಟುಂಬದ ಸ್ವಾಸ್ತ್ಯವೂ ನಮ್ಮ ಬೆಳವಣಿಗೆಗೆ ಪೂರಕವಾದ ಮಾರ್ಗವಾಗಿರುತ್ತದೆ.

ಕುಟುಂಬ ನಮಗೆ ವಿದ್ಯೆ, ಜ್ಞಾನ ಒಳಿತು-ಕೆಡುಕು ಎಲ್ಲವನ್ನು ಸಹ ಕಲಿಸಿಕೊಡುತ್ತದೆ. ನಾವು ನಮ್ಮ ಜೀವನವನ್ನು ಕುಟುಂಬಕ್ಕಾಗಿ ಮೀಸಲಿಡುತ್ತೇನೆ ಇದು ನಮ್ಮ ಬದ್ಧತೆ ಕೂಡ ಹೌದು. ಕೆಲವೊಮ್ಮೆ ನಡೆಯುವ ಸಣ್ಣ ಪ್ರಮಾದಗಳು ದೊಡ್ಡಮಟ್ಟದ ಕಂದಕವನ್ನು ಸೃಷ್ಟಿಸುತ್ತದೆ ಹಾಗೂ ಆ ಕುಟುಂಬದಲ್ಲಿ ಪರಸ್ಪರ ಸದಸ್ಯರುಗಳು ಪ್ರತ್ಯೇಕವಾಗಲು ಬಯಸುತ್ತಾರೆ.

ಇಂತಹ ಬೆಳವಣಿಗೆ ದುಃಖಕರವಾಗಿ ಹಾಗೂ ಅಸಂತೋಷ ತಂದುಕೊಡುವಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಕುಟುಂಬದಲ್ಲಿನ ಒಬ್ಬರ ಸಮಸ್ಯೆ ಎಲ್ಲರಿಗೂ ಸಹ ಪರಿಣಾಮ ಬೀರುತ್ತದೆ ಇದು ನಮ್ಮ ವ್ಯವಸ್ಥಿತ ಜೀವನಶೈಲಿ ಕೂಡ ಹೌದು. ಇದಕ್ಕೆ ಪರಿಹಾರ ರೂಪವಾಗಿ ನಿಮ್ಮ ಕುಟುಂಬವು ನಗುನಗುತ ಸಂತೋಷದಿಂದ ಇರಲು ಮನೆಯಲ್ಲಿ ಹವನಗಳನ್ನು ನಡೆಸುವುದು ಸೂಕ್ತ, ಇದು ಋಣಾತ್ಮಕ ವಿಚಾರಗಳನ್ನು ತೆಗೆದುಹಾಕಿ ಧನಾತ್ಮಕ ಶಕ್ತಿಯನ್ನು ದಯಪಾಲಿಸುತ್ತದೆ.

ಕೆಲವೊಮ್ಮೆ ಕೆಟ್ಟ ಜನಗಳ ದೃಷ್ಟಿಯಿಂದ ಹಾಗೂ ಮಾಂತ್ರಿಕ ವಾದಂತಹ ಬಾಧೆಗಳಿಂದ ಮನೆಯಲ್ಲಿ ಸಮಸ್ಯೆಗಳು ಆಗುವುದುಂಟು ಇದನ್ನು ಪರಿಹರಿಸಲು ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ಗಂಗಾಜಲವನ್ನು ತೆಗೆದುಕೊಂಡು ಮನೆಯ ಎಂಟು ದಿಕ್ಕುಗಳಲ್ಲಿ ಪ್ರೋಕ್ಷಣೆ ಮಾಡಿ ಇದು ದುಷ್ಟಶಕ್ತಿಯನ್ನು ದೂರಮಾಡುತ್ತದೆ.

ಇದರ ಜೊತೆಗೆ ಹಬ್ಬ-ಹರಿದಿನಗಳನ್ನು ಸರ್ವ ಸದಸ್ಯರು ಮನೆಯ ಶುಭ ವಾತಾವರಣದಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯ. ಇದು ಒಬ್ಬರನ್ನೊಬ್ಬರು ಅರಿತುಕೊಳ್ಳಲು ಹಾಗೂ ಕುಟುಂಬವೇ ತಮ್ಮ ಶಕ್ತಿ ಎಂಬ ನಂಬಿಕೆ ಸದೃಢವಾಗಲು ಸಹಕಾರ ನೀಡುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150