ದಿನಭವಿಷ್ಯ : ನಿಮ್ಮ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನ

6:00 AM, Wednesday, April 7th, 2021
Share
1 Star2 Stars3 Stars4 Stars5 Stars
(No Ratings Yet)
Loading...

Maha Ganapathyಶ್ರೀ ಮಹಾಗಣಪತಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150

ಮೇಷ ರಾಶಿ
ಬಹುದಿನದಿಂದ ನಡೆಸುತ್ತಿರುವ ಕಾರ್ಯಗಳಿಗೆ ಈ ದಿನ ಉತ್ತಮ ಸ್ಥಾನ, ಸ್ಥಿತಿ, ವೇದಿಕೆ ಸಿಗಲಿದೆ. ಕೆಲಸದಲ್ಲಿನ ಪ್ರಮಾದಗಳನ್ನು ಸರಿಪಡಿಸಿಕೊಳ್ಳುವ ಮನಸ್ಥಿತಿ ಕಂಡುಬರುತ್ತದೆ. ಈ ದಿನ ವಿಶೇಷ ಉಡುಗೊರೆ ಪ್ರಶಂಸೆಗೆ ಪಾತ್ರರಾಗುವಿರಿ. ಸ್ವಾದಿಷ್ಟ ರುಚಿಕರ ಭೋಜನ ವ್ಯವಸ್ಥೆ ನಡೆಯಲಿದೆ. ವ್ಯವಹಾರಗಳಲ್ಲಿ ಉತ್ತಮ ಪಟುತ್ವ ವನ್ನು ತೋರಿಸುತ್ತೀರಿ. ಮನೆ ಕಟ್ಟುವ ಕಾರ್ಯಗಳಿಗೆ ಮೂಹರ್ತ ನಿಗದಿ ಪಡಿಸುವ ಸಾಧ್ಯತೆ ಕಾಣಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ವ್ಯವಹಾರ ನಿಮಿತ್ತ ಕಾರ್ಯದಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತವಾಗುವುದು ಸರಿಯಲ್ಲ. ನಿಮ್ಮ ತಪ್ಪು ಕಲ್ಪನೆಗಳು ದೂರವಾಗಲಿವೆ. ವಿನೂತನ ಕಾರ್ಯ ಶೈಲಿಯಿಂದ ಉತ್ತಮ ಹಾಗೂ ನವೀನ ಉದ್ಯಮದಲ್ಲಿ ಆಸಕ್ತಿ ಬೆಳೆಯಲಿದೆ. ನಿಮ್ಮ ಕೆಲಸದಲ್ಲಿ ಪ್ರಶಂಸೆ ಎಷ್ಟೋ ಅಷ್ಟೇ ಟೀಕೆಗಳು ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೆ ನಿಮ್ಮ ಪ್ರಯತ್ನ ಮುಂದುವರೆಸುವುದು ಒಳಿತು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಪಾಲುದಾರರ ಕೆಲವು ವರ್ತನೆಗಳು ಅನುಮಾನಸ್ಪದ ವಾಗಿರಲಿದೆ. ಉದ್ಯೋಗದಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವುದು ನಿಶ್ಟಿತ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರಲಿದೆ. ನೀವು ಅಪಾತ್ರರಿಗೆ ದಾನ ಮಾಡುವುದನ್ನು ಮೊದಲು ನಿಲ್ಲಿಸಬೇಕಾದ ವಿಷಯ. ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುವ ಜನರನ್ನು ಗುರುತಿಸಿ ದೂರವಿಡಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಅತಿ ಮೆಚ್ಚುಗೆ ಹಾಗೂ ನಂಬಿಕೆ ಉಳ್ಳಂತಹ ವ್ಯಕ್ತಿಗಳಿಂದ ಮೋಸ ಹೋಗುವ ಪರಿಸ್ಥಿತಿ ಬರಬಹುದು. ಕೆಲವು ವ್ಯಕ್ತಿಗಳು ಮೋಸದ ಹೂಡಿಕೆಗಳಿಗೆ ಪ್ರೇರಣೆ ನೀಡಬಹುದು ಎಚ್ಚರ ವಹಿಸಿ. ಆರ್ಥಿಕ ಅಸಮತೋಲನದಿಂದ ಚಿಂತೆ ಕಾಡುತ್ತದೆ. ಗುರುಹಿರಿಯರ ಅನುಗ್ರಹದಿಂದ ಉದ್ಯೋಗ ಬದಲಾವಣೆ ಸಾಧ್ಯತೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೃಷಿಯಾಧಾರಿತ ವಲಯ ಹಾಗೂ ವ್ಯಾಪಾರಸ್ಥರಿಗೆ ಹಣ ಗಳಿಕೆ ಕಾಣಬಹುದು. ಕೆಲವು ಮರುಳಾಗುವ ಜಾಹೀರಾತುಗಳಿಂದ ದೂರವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ. ಮನೆಯಲ್ಲಿ ಮಕ್ಕಳೊಡನೆ ಹಾಗೂ ಸಂಗಾತಿಯೊಡನೆ ಕಾಲ ಕಳೆಯಲು ಪ್ರಯತ್ನಿಸಿ. ನಿಮ್ಮ ಬುದ್ಧಿ ಬೇರೆಯವರ ಪಾಲಾಗದಿರಲಿ. ಹೇಳಿಕೆಯ ಮಾತುಗಳನ್ನು ಅಲಕ್ಷಿಸಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಊರ ದಾರಿ ದೂರವಾದರೇನು ನಿಮ್ಮ ಗುರಿಯನ್ನು ಮರೆಯದಿರಿ. ನಿಮ್ಮ ನಿಶ್ಚಿತ ಯೋಜನೆಗಳು ಪೂರ್ಣಗೊಳ್ಳುವ ಸಂದರ್ಭವಿದು, ಅದಕ್ಕಾಗಿ ಉದಾಸೀನತೆ ಬೇಡ, ಯಾವುದೇ ಕಾರಣಕ್ಕೂ ನಿರ್ಲಕ್ಷಿಸದರಿ. ಮನೆಯಲ್ಲಿನ ಆರೋಗ್ಯಕ್ಕೆ ಸೂಕ್ತ ಪರಿಹಾರ ಹುಡುಕಿ. ಕೆಲಸದಲ್ಲಿ ಏಕಾಗ್ರತೆ ಬಹು ಅವಶ್ಯಕ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಇಲ್ಲಸಲ್ಲದ ಆರೋಪಕ್ಕೆ ಗುರಿಯಾಗಿರುವ ಸಾಧ್ಯತೆ, ನಿಮ್ಮ ಸತ್ಯ, ಧರ್ಮ ನಿಮ್ಮನ್ನು ಕಾಪಾಡುತ್ತದೆ. ನಿಮ್ಮ ಸಂಗಾತಿಯನ್ನು ಉಡುಗೊರೆಗಳಿಂದ, ಪ್ರೀತಿಯ ಮಾತುಗಳಿಂದ ಓಲೈಸಿ ಕೊಳ್ಳಿ, ಇಲ್ಲದಿದ್ದಲ್ಲಿ ಸಮಸ್ಯೆ ನಿಶ್ಚಿತ. ಹಣಕಾಸಿನಲ್ಲಿ ಅಸಮಾಧಾನ. ಒತ್ತಡದ ಕೆಲಸದಿಂದ ಆಯಾಸ ಹೆಚ್ಚು. ದಾಖಲೆಗಳನ್ನು ಜಾಗ್ರತೆಯಿಂದ ಕಾಪಾಡಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಆರ್ಥಿಕ ಸ್ಥಿತಿಯಲ್ಲಿ ಚೇತನ್ಯ. ಸ್ನೇಹಿತರು ಬಂಧು ಮಿತ್ರರ ಭೇಟಿಯಿಂದ ಹಣಕಾಸಿನಲ್ಲಿ ವ್ಯತ್ಯಾಸ ಕಾಣುತ್ತದೆ. ಕೆಲವು ಸಂಗತಿಗಳಲ್ಲಿ ನಿಮ್ಮ ನಿರ್ಧಾರವನ್ನು ಬಂಧುಗಳಿಂದ ಟೀಕೆ ಟಿಪ್ಪಣಿ ಗುರಿ ಆಗಬೇಕಾಗುತ್ತದೆ. ಮನೆಯಲ್ಲಿ ವಿವಾಹ ಕಾರ್ಯದ ಬಗ್ಗೆ ಚರ್ಚೆ. ಹಣ ಉಳಿತಾಯ ಯೋಜನೆಗೆ ದೀರ್ಘಾವಧಿ ಹೂಡಿಕೆ ಗಳಿಂದ ಲಾಭ ನಿರೀಕ್ಷಿಸಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮ ಯೋಜನೆಗಳು ಉತ್ಸಾಹ ಹಾಗೂ ಅವಕಾಶ ತರಲಿದೆ. ಕೆಲಸದಲ್ಲಿನ ಸಣ್ಣ ಅಜಾಗರೂಕತೆಯು ದೊಡ್ಡ ನಷ್ಟವನ್ನು ನೀಡುತ್ತದೆ ಜಾಗ್ರತೆ ವಹಿಸಿ. ನಿಮ್ಮ ಯೋಚನೆ ಸದೃಢ ಹಾಗೂ ವ್ಯವಸ್ಥಿತ ಲಾಭಾಂಶ ವಾಗಿರಲಿ. ಯಾವುದೇ ಕಾರಣಕ್ಕೂ ನಿರ್ಲಕ್ಷತೆ ಬೇಡ. ಕೆಲಸವು ಸಂಪೂರ್ಣ ಮುಗಿದ ಮೇಲೆ ವಿಶ್ರಾಮ ತೆಗೆದುಕೊಳ್ಳಿ. ಶ್ರದ್ಧೆಯೇ ನಿಮ್ಮ ಶ್ರೇಯಸ್ಸು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಮಸ್ಯೆಗಳ ಜಂಜಾಟಗಳು ಹೆಚ್ಚಾಗಬಹುದು ಹಾಗೆಯೇ ಪರಿಹಾರ ಮಾರ್ಗಗಳು ಇಂದು ನಿಮಗೆ ಉತ್ತಮ ಫಲಿತಾಂಶ ದೊರಕಿಸಿಕೊಡುತ್ತದೆ. ಆರೋಗ್ಯದಲ್ಲಿ ಆದಷ್ಟು ಎಚ್ಚರಿಕೆ ಅಗತ್ಯವಿದೆ. ನಿಮ್ಮ ಉನ್ನತ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಂದಾಗಿ. ತೋರಿಕೆಯ ಮಾತುಗಳನ್ನು ಆದಷ್ಟು ಕಡಿವಾಣ ಹಾಕಿ. ಕೆಲವು ಚರ್ಚೆಗಳು ವಿವಾದ ಸ್ವರೂಪ ಪಡೆಯಲಿದ್ದು ಎಚ್ಚರಿಕೆಯಿಂದ ಮಾತನಾಡಬೇಕಾಗಿದೆ. ಹಣಕಾಸಿನ ಸ್ಥಿತಿ ಮಧ್ಯಮದಲ್ಲಿ ಕಂಡುಬರುತ್ತದೆ. ಸಾಲಕೊಡುವ ವ್ಯವಹಾರಕ್ಕೆ ಕೈ ಹಾಕದಿರುವುದು ಸೂಕ್ತ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಬದುಕಿನಲ್ಲಿ ಆದರ್ಶವನ್ನು ರೂಢಿಸಿಕೊಂಡು, ಹಿರಿಯರ ಮಾತುಗಳನ್ನು ಪಾಲಿಸಲು ಮುಂದಾಗುವಿರಿ. ನಿಮ್ಮ ಮುಂದಿನ ಯೋಜನೆಗಳ ಪರಿಪಕ್ವತೆಗೆ ರಾಜ ಮಾರ್ಗ ಸಿಗುವುದು ನಿಶ್ಟಿತ. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ, ಅದರ ಬಗ್ಗೆ ಮುತುವರ್ಜಿ ವಹಿಸುವುದು ಸೂಕ್ತ. ನಿಮ್ಮ ಬುದ್ಧಿ ಮಾತುಗಳು ಕೇಳುವಷ್ಟು ವ್ಯವಧಾನ ಇಲ್ಲದಿರುವ ಜನಕ್ಕೆ ಸುಮ್ಮನಿದ್ದು ಬಿಡುವುದು ಒಳ್ಳೆಯದು. ಹಣಕಾಸಿನ ಸ್ಥಿತಿಯಲ್ಲಿ ಬಾಕಿ ವಸೂಲಿಗೆ ಹರಸಾಹಸಪಡುತ್ತೀರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಅವಕಾಶಗಳು ಹೆಚ್ಚಾಗಲಿದ್ದು ಸಮಯದ ಅಭಾವ ನಿಮ್ಮನ್ನು ಕಾಡಬಹುದು. ನಿಮ್ಮ ಆಂತರಿಕ ವಿಚಾರಗಳನ್ನು ಯಾರಮುಂದೆಯೂ ಪ್ರಸ್ತಾಪ ಮಾಡದಿರುವುದು ಸೂಕ್ತ. ನವೀನ ಉದ್ಯಮಗಳಿಗೆ ಕಾಯಕಲ್ಪ ದೊರೆಯಲಿದೆ. ಕಡಿಮೆ ಬಂಡವಾಳ ಹಾಕಿ ದೊಡ್ಡ ಮಟ್ಟದ ಲಾಭ ಗಳಿಸುವ ಸಾಧ್ಯತೆಗಳು ಕಾಣಬಹುದು. ಹೊಸ ವ್ಯವಹಾರಗಳಿಂದ ನೀವು ಹೆಚ್ಚಿನ ಪ್ರಶಂಸೆ ಗಳಿಸಲಿದ್ದೀರಿ. ಬಂದು ಬಾಂಧವರಲ್ಲಿ ಮತ್ಸರದ ವಾತಾವರಣ ಮೂಡಿಬರಲಿದೆ. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಹೆಚ್ಚಾಗಿ ಕಂಡುಬರುತ್ತದೆ. ಸಣ್ಣ ವಿಷಯಗಳನ್ನು ದೊಡ್ಡಮಟ್ಟದ ವಾದ-ವಿವಾದಗಳಿಗೆ ತೆಗೆದುಕೊಂಡು ಹೋಗಬೇಡಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945410150

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English