ಖ್ಯಾತ ಜ್ಯೋತಿಷಿ ಗಿರಿಧರಭಟ್ ಅವರ ದಿನಭವಿಷ್ಯ ಮತ್ತು ಮಾರ್ಗದರ್ಶನ

6:00 AM, Monday, April 26th, 2021
Share
1 Star2 Stars3 Stars4 Stars5 Stars
(No Ratings Yet)
Loading...

Manjunatha Swamy ಶ್ರೀ ಮಂಜುನಾಥ ಸ್ವಾಮಿ ಸ್ಮರಣೆ ಮಾಡುತ್ತ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ.
9945410150

ಮೇಷ ರಾಶಿ
ನಿಮ್ಮ ತಂದೆಯಿಂದ ನಿಮಗೆ ಮಾರ್ಗದರ್ಶನ, ಪತ್ನಿ ವರ್ಗದಿಂದ ವ್ಯವಹಾರ ಕಾರ್ಯದಲ್ಲಿ ಲಾಭ ಸಿಗಲಿದೆ, ಸಹಭಾಗಿತ್ವ ವ್ಯವಹಾರ ಹೊಸ ಹೂಡಿಕೆ ಪ್ರಯೋಜನ ಪಡೆಯುತ್ತದೆ, ಕೃಷಿಭೂಮಿ ಮತ್ತು ವಾಹನ ಖರೀದಿಸುವ ಸಾಧ್ಯತೆ, ನಗರ ಪ್ರದೇಶದಲ್ಲಿ ನಿವೇಶನ ಖರೀದಿ ಸುವ ಭಾಗ್ಯ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆವಿರಿ, ಹೊಸ ಸಂದರ್ಶನಕ್ಕೆ ತಯಾರಾಗಿ, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಚೈತನ್ಯ ಮೂಡಲಿದೆ, ಆತಂಕ ಮಾಯವಾಗಲಿದೆ, ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ, ಉತ್ತಮ ಧನಲಾಭ, ನಿಮ್ಮ ಹಾಗೂ ಸಂಗಾತಿಯ ನಡುವೆ ವ್ಯತ್ಯಾಸ ನಿಮ್ಮ ಗಮನಕ್ಕೆ ಬರುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಮನೆಯ ನಿರ್ಮಾಣ ಕಾರ್ಯ ನಿಮಗೆ ತೃಪ್ತಿಯಾಗುವ ಹಾಗೆ ಪೂರ್ಣಗೊಳ್ಳುತ್ತದೆ. ಪ್ರೀತಿಯ ಸಂಕಟವನ್ನು ಎದುರಿಸುವ ಸಾಧ್ಯತೆಗಳಿವೆ. ಬೆಲೆಬಾಳುವ ಆಭರಣ ಖರೀದಿಸುವಿರಿ. ವಿವಾಹಿತ ಜನರು ಸಂತಾನ ಅಪೇಕ್ಷಿಸುವರು. ಕಚೇರಿಯಲ್ಲಿ ಮೇಲಾಧಿಕಾರಿ ಒತ್ತಡ. ಕುಟುಂಬದಲ್ಲಿ ಮಧ್ಯಸ್ತಿಕೆಯ ಜನರಿಂದ ಅಪಶ್ರುತಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ. ನಿಮ್ಮ ಪ್ರಾಮಾಣಿಕ ಪ್ರಯತ್ನ ಖಂಡಿತವಾಗಿ ಯಶಸ್ಸು ತರಲಿದೆ. ಹಣ ಹೂಡಿಕೆ ಮಾಡಲು ಆರ್ಥಿಕ ತಜ್ಞರ ಸಲಹೆ ಪಡೆದುಕೊಳ್ಳಿ. ನೀವು ಯಾವುದೇ ಯೋಜನೆಯನ್ನು ಆರಂಭಿಸುವ ಮೊದಲು ಪತ್ನಿಯ ಮಾರ್ಗದರ್ಶನ ಪಡೆದುಕೊಳ್ಳಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ವೈರಿಗಳು ನಿಮ್ಮ ಪ್ರಗತಿಗೆ ಅಡ್ಡ ಪಡಿಸುತ್ತಾರೆ. ಪ್ರೇಮ ಜೀವನ ಮದುವೆ ಪ್ರಸ್ತಾಪ ಜೀವನ ಪೂರ್ಣ ಬಂಧದಲ್ಲಿ ಬದಲಾಗಬಹುದು. ಮನರಂಜನೆಗಾಗಿ ನಿಮ್ಮ ಕುಟುಂಬದ ಜೊತೆ ಸಾಗಿರಿ. ಆರೋಗ್ಯ ಕಾಪಾಡಿಕೊಳ್ಳಲು ಯೋಗಾಸನ ಮಾಡಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಇಂದಿನಿಂದ ಹಣ ಸಂಗ್ರಹಿಸುವುದು ಉತ್ತಮ. ಆಕಸ್ಮಿಕ ಮೂರನೇ ವ್ಯಕ್ತಿಯ ಅಕ್ಷೇಪ ನಿಮ್ಮ ಕುಟುಂಬದಲ್ಲಿ ಬಿರುಕು ಸಂಭವ. ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ಮುಂದಿನ ಭವಿಷ್ಯದ ದೃಷ್ಟಿಕೋನದಿಂದ ಜಮೀನು ಖರೀದಿ ಸಾಧ್ಯತೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕೆಲವೊಮ್ಮೆ ಸಹೋದರ ವರ್ಗದಿಂದ ಅನಗತ್ಯವಾಗಿ ವಾದ-ವಿವಾದ ಹೆಚ್ಚಾಗಲಿದೆ. ಕಡಿಮೆ ಖರ್ಚಿನ ವ್ಯಾಪಾರ ಪ್ರಾರಂಭ ಮಾಡುವಿರಿ. ಹೋಟೆಲ್ ಉದ್ಯಮದಾರರು ಗುಣಮಟ್ಟದ ಆಹಾರ ಪದ್ಧತಿ ಅಳವಡಿಸಿಕೊಂಡರೆ ಉತ್ತಮ, ಆರ್ಥಿಕತೆ ನಿಮಗೆ ದಯಪಾಲಿಸಲಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಸಂಗಾತಿಗೆ ಚುಚ್ಚು ಮಾತಿನಿಂದ ದೂರ ತಳ್ಳ ಬೇಡಿ, ಮುಂದೆ ಪಶ್ಚಾತಾಪ ಪಡುವ ಪ್ರಸಂಗ ಬರುವುದು. ರಾಜಕಾರಣಿಗಳಿಗೆ ಸಮಾರಂಭ ಸಭೆಗಳನ್ನು ನಿಮ್ಮ ವಿವೇಚನೆಯಿಂದ ಕಾರ್ಯಕ್ರಮವನ್ನು ರೂಪಿಸಬೇಕಾದ ಸಂದರ್ಭ ಬರಲಿದೆ, ನಿಮ್ಮ ಚಾಣಕ್ಷತನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ದಿನ. ಗರ್ಭಿಣಿಯರು ಜಾಗೃತಿ ವಹಿಸಿ. ವಿಚ್ಛೇದನ/ ವಿಧವಾ ಪಡೆದ ಹೆಣ್ಣುಮಕ್ಕಳಿಗೆ ಮರುಮದುವೆ. ಖರೀದಿಸಿರುವ ಆಸ್ತಿ ಕಾಗದ ಪತ್ರದಲ್ಲಿ ಲೋಪದೋಷ. ಸಾಲಗಾರರಿಂದ ಕಿರಿಕಿರಿ ಸಂಭವ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೆಲವೊಮ್ಮೆ ನಿಮಗೆ ಏಕಾಂಗಿತನ ಸ್ವಭಾವ ಮುಳ್ಳು ಸಂಭವ, ಜನರೊಂದಿಗೆ ಬೆರೆತರೆ ಉತ್ತಮ. ಪತಿ-ಪತ್ನಿ ಒಂದಾಗಲು ಶುಭಸಮಯ. ರಾಜಕರಣಿಗಳು ಸಭಾ ಗೋಷ್ಠಿ ಸಂಭವ. ಪ್ರೀತಿ-ಪ್ರೇಮ ವಿಚಾರದಲ್ಲಿ ಮೂರನೇ ವ್ಯಕ್ತಿಯಿಂದ ಮನಸ್ತಾಪ. ಧರ್ಮಕಾರ್ಯಗಳಿಗೆ ಹಣ ಸಹಾಯ. ಮನೆಗೆ ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿ ಸಾಧ್ಯತೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಬಹುದಿನದ ಸಾಲ ಸ್ನೇಹಿತನಿಂದ ಪಡೆದು ನಿರಾಳರಾಗುವಿರಿ. ವಿದೇಶ ಪ್ರಯಾಣ ಸದ್ಯಕ್ಕೆ ಬೇಡ. ಹೊಸ ವಾಹನ ಖರೀದಿ ಮುಂದೂಡುವುದು ಒಳಿತು. ಜಮೀನು ವಿಚಾರದಲ್ಲಿ ಹೊಸ ಆವಿಷ್ಕಾರಕ್ಕೆ ಪ್ರಯತ್ನಿಸುವುದು ಉತ್ತಮ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ದಿನಸಿ ವ್ಯಾಪಾರಸ್ಥರು, ಕಬ್ಬಿಣ ಕಲ್ಲು ಸಿಮೆಂಟು ವ್ಯಾಪಾರಸ್ಥರು, ಮರದ ವ್ಯಾಪಾರಸ್ಥರಿಗೆ ಒಳ್ಳೆಯ ಲಾಭವಾಗಲಿದೆ. ಹಣದ ಉಳಿತಾ ಗಮನಾರ್ಹ ಬದಲಾವಣೆಯಾಗಲಿದೆ. ಬಹುಕಾಲದಿಂದ ಎದುರಿಸುತ್ತಿದ್ದ ಕೋರ್ಟ್ ಸಮಸ್ಯೆ ಈ ದಿನ ಪೂರ್ಣವಾಗಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ದೇಹದ ಸುಧಾರಣೆಗೆ ವಿಶೇಷ ಚಟುವಟಿಕೆಗಳನ್ನು ಪ್ರಾರಂಭ ಮಾಡುವಿರಿ. ಮಾಹಿತಿ ಇಲ್ಲದೆ ಯೋಜನೆಗಳಿಗೆ ಕೈಹಾಕಬೇಡಿ. ನಿಮ್ಮಲ್ಲಿ ಪ್ರಣಯದ ಆಸಕ್ತಿಯೂ ನಿಮ್ಮಲ್ಲಿ ಹೆಚ್ಚಾಗಿ ಕಂಡು ಬರಲಿದೆ. ನಿಮಗೆ ಸ್ತ್ರೀ ಆಕರ್ಷಣೆ ಭಾಗ್ಯ ಹೆಚ್ಚಿಗಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English