ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್ 12 ರಂದು ಮಹಾರಥೋತ್ಸವ

6:37 PM, Thursday, April 7th, 2022
Share
1 Star2 Stars3 Stars4 Stars5 Stars
(No Ratings Yet)
Loading...

Polali-Templeಮಂಗಳೂರು  : ಬಂಟ್ವಾಳ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಬುಧವಾರ ಹಿರಿಯ ಚಿತ್ರನಟ ಜಗ್ಗೇಶ್ ದಂಪತಿ ಬುಧವಾರ ಭೇಟಿ ನೀಡಿದರು.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಒಂದು ತಿಂಗಳ ವಾರ್ಷಿಕ ಜಾತ್ರಾ ನಡೆಯುತ್ತಿದ್ದು, ಪೊಳಲಿಯ ಪ್ರಸಿದ್ಧ ಮೊದಲ ಚೆಂಡು ಏಪ್ರಿಲ್ 7 ರಂದು ನಡೆಯಲಿದೆ. ಏಪ್ರಿಲ್ 11 ರಂದು ಕೊನೆಯ ಚೆಂಡು, 12 ರಂದು ಮಹಾರಥೋತ್ಸವ ನಡೆಯಲಿದೆ. 13 ರಂದು ಆರಾಡ, ಉಳ್ಳಾಕ್ಲು, ಮೃಗಂತಾಯ ದೈವಗಳ ನೇಮೋತ್ಸವ, 14 ರಂದು ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English