- Mega Media News Kannada - https://kannada.megamedianews.com -

ತರುಣ್ಸ್ ಡ್ಯಾನ್ಸಿಂಗ್ ಯೂನಿಟ್ – ನೃತ್ಯ ಸಂಭ್ರಮ 2022 28 ಮೇ 2022 – ನೇರಪ್ರಸಾರ ಸಂಜೆ 6ರಿಂದ

[1]

ಮಂಗಳೂರು: ತರುಣ್ಸ್ ಡ್ಯಾನ್ಸಿಂಗ್ ಯೂನಿಟ್ – ನೃತ್ಯ ಮತ್ತು ಫಿಟ್ನೆಸ್ ಕೇಂದ್ರ, ಜೆಪ್ಪು ಮತ್ತು ತುಡರ್ ಸೇವಾ ಟ್ರಸ್ಟ್ ಅಮ್ಟಾಡಿ(ಆರ್.) ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ನೃತ್ಯ ಸಂಭ್ರಮ 2022 ಅನ್ನು ಆಯೋಜಿಸಿದೆ – ಕಾರ್ಯಕ್ರಮವು ರಾಮ ಲಕ್ಷ್ಮೀ ನಾರಾಯಣ ಸಭಾಂಗಣ, ಎಮ್ಮೆಕೆರೆ, ಮಂಗಳೂರಿನಲ್ಲಿ 28 ಮೇ 2022 ಶನಿವಾರ ಸಂಜೆ 6 ಗಂಟೆಗೆ ಆರಂಭ ಆಗಲಿದೆ.

ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್, ಚಿತ್ರನಟರಾದ ಪೃಥ್ವಿ ಅಂಬರ್ , ಸೌಜನ್ಯ ಹೆಗಡೆ, ಅನೂಪ್ಸಾಪ್ ಸಾಗರ್, ಶೈಲಶ್ರೀ ರಾಜೇಶ್ ಕಣ್ಣೂರು, ಅನ್ವಿತಾ ಸಾಗರ್, ಸಂದೇಶ್ ನೀರ್ ಮಾರ್ಗ, ಪೂಜಾ ಶೆಟ್ಟಿ, ಸಪ್ತ ಪಾವೂರ್, ಯುವ ಶೆಟ್ಟಿ, ನಿಧಿ ಎ ಸುರೇಶ್ ಮತ್ತು ಗಣ್ಯರು ನಿಖಿಲ್ ಶೆಟ್ಟಿ ಶ್ರೇಯ ದಾಸ್ ಭಾಗವಹಿಸಲಿದ್ದಾರೆ.

ಕಾರ್ಯಯಕ್ರಮ ಮೆಗಾ ಮೀಡಿಯಾ ನ್ಯೂಸ್ ನಲ್ಲಿ ನೇರಪ್ರಪಸರವಾಗಲಿದೆ. ಈ ಕೆಳಗಿನ ಲಿಂಕ್ ಬಳಸಿ