ಮುಂಬಯಿ ಗುರುದೇವ ಸೇವಾ ಬಳಗದ ವತಿಯಿಂದ ಸಾಧಕರಿಗೆ ಗುರುದೇವಾನುಗ್ರಹ ಪ್ರಶಸಿ ಪ್ರಧಾನ

9:27 PM, Saturday, July 30th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮುಂಬಯಿ : ಶ್ರೀ ಕ್ಷೇತ್ರ ಒಡಿಯೂರು ಗುರುದೇವ ಸೇವಾ ಬಳಗ ಮುಂಬಯಿ ಘಟಕದ 21ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಗುರುಬಂಧು ಸಮಾವೇಶ, ಶ್ರೀ ಗುರುದೇವ ಅನುಗ್ರಹ ಪ್ರಶಸ್ತಿ 2022 ಪ್ರಧಾನ ಕಾರ್ಯಕ್ರಮ ಕುರ್ಲಾ ಪೂರ್ವದ ಬಂಟರಭವನದಲ್ಲಿ ಜು.24ರಂದು ನಡೆಯಿತು.

ಮುಂಬಯಿಯಲ್ಲಿ ನೆಲೆಸಿ ತಮ್ಮ ಬದುಕನ್ನು ರೂಪಿಸುವುದರ ಜೊತೆಗೆ ಸಮಾಜಕ್ಕೂ ಕೊಡುಗೆ ನೀಡುತ್ತಿರುವ ತುಳುವರ ಮನೋಭಾವ ಅಭಿನಂದನೀಯ ಎಂದು ಒಡಿಯೂರು ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಕಾರ್ಯಕ್ರಮದ ಆಶೀರ್ವಚನ ನುಡಿಗಳಲ್ಲಿ ತಿಳಿಸಿದರು.

ಈ ಸಂಸರ್ಭದಲ್ಲಿ ಸಮಾಜಪರ ಹಾಗೂ ಅಧ್ಯಾತ್ಮಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗುರು ಭಕ್ತರಿಗೆ ಗುರುದೇವಾನುಗ್ರಹ ಪ್ರಶಸ್ತಿ ನೀಡಿ ಶ್ರೀಗಳು ಗೌರವಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English