ವೀಣಾ ಲೀಡಿಯಾ ಲೋಬೊ ಇವರಿಗೆ ಪಿಎಚ್’ಡಿ

7:57 PM, Friday, March 10th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಸಂತ ಜೆರೋಸಾ ಪ್ರೌಢಶಾಲೆ, ಜೆಪ್ಪು, ಮಂಗಳೂರು ಇಲ್ಲಿ ಮುಖ್ಯಶಿಕ್ಷಕಿಯಾಗಿರುವ ವೀಣಾ ಲೀಡಿಯಾ ಲೋಬೊ (ಸಿಸ್ಟರ್ ವಿನಿಶಾ) ಇವರು ‘ವಿಮೆನ್ ಇನ್ ಡಯಾಸ್ಪರಾ’ ಎ ಸ್ಟಡಿ ಆಫ್ ಸೆಲೆಕ್ಟ್ ಫಿಕ್ಷನ್ ಬೈ ಕಾಮಿಲಾ ಶಮ್ಸಿ’ ಮಹಾಪ್ರಬಂಧವನ್ನು ಪ್ರೊ. ರವಿಶಂಕರ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್’ಡಿ ಪದವಿಯನ್ನು ಪಡೆದಿರುತ್ತಾರೆ .

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English