ಹಾವು ಕಚ್ಚಿ ಉರಗಪ್ರೇಮಿವೋರ್ವ ಆಸ್ಪತ್ರೆಗೆ ದಾಖಲು..!

Tuesday, October 30th, 2018
snake

ಬೆಳ್ತಂಗಡಿ: ಹಾವು ಕಚ್ಚಿ ಉರಗಪ್ರೇಮಿವೋರ್ವ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳ್ತಂಗಡಿಯ ಮಠದ ಬಳಿ ನಡೆದಿದೆ. ಲಾಯ್ಲ ಪಟ್ಲಾಡಿಯ ನಿನ್ನಿಕಲ್ಲು ನಿವಾಸಿ ಸ್ನೇಕ್ ಅಶೋಕ್ ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾದವರು. ಸ್ನೇಕ್ ಅಶೋಕ್ ಇಲ್ಲಿನ ಮಠದ ಬಳಿ ಮನೆಯೊಂದಕ್ಕೆ ಬಂದಿದ್ದ ಹಾವೊಂದನ್ನು ಹಿಡಿಯುತ್ತಿದ್ದ ವೇಳೆ, ಮಹಿಳೆವೋರ್ವಳು ಬೊಬ್ಬೆ ಹಾಕಿದ್ದರು. ಈ ಸಂದರ್ಭ ಅವರು ಹಿಂದೆ ತಿರುಗಿದ್ದು, ತಕ್ಷಣ ಹಾವು ಕಚ್ಚಿದೆ. ಅಶೋಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಲವಾರು ವರ್ಷಗಳಿಂದ ಹಾವು ಹಿಡಿಯುವ ಹವ್ಯಾಸ ಹೊಂದಿರುವ […]