ಎಂಆರ್‌ಪಿಎಲ್‌ ವರ್ಕ್‌ ಶಾಪ್‌ ನಲ್ಲಿ ಕ್ರೇನ್‌ ಢಿಕ್ಕಿ ಹೊಡೆದು ಉದ್ಯೋಗಿ ಮೃತ್ಯು

Wednesday, June 22nd, 2022
mrpl

ಮಂಗಳೂರು : ಕ್ರೇನ್‌ ಢಿಕ್ಕಿ ಹೊಡೆದ ಪರಿಣಾಮ ಎಂಆರ್‌ಪಿಎಲ್‌ ಉದ್ಯೋಗಿಯೋರ್ವರು ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ಎಂಆರ್‌ಪಿಎಲ್‌ ಉದ್ಯೋಗಿ ಕೇಶವ ಕೋಟ್ಯಾನ್‌ (40) ಎಂದು ಗುರುತಿಸಲಾಗಿದೆ. ಅವರು ಎಂಆರ್‌ಪಿಎಲ್‌ ಒಳಗೆ ವರ್ಕ್‌ ಶಾಪ್‌ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕ್ರೇನ್‌ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ.  ಈ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ […]