ಫಾದರ್ ಮುಲ್ಲರ್ ಕನ್ವೆಂನ್ಷನ್ ಸೆಂಟರ್ ಉದ್ಘಾಟನೆಗೆ ಭಾಗವಹಿಸುವಂತೆ ಸಿದ್ಧರಾಮಯ್ಯನವರಿಗೆ ಆಹ್ವಾನ
Wednesday, February 15th, 2017ಮಂಗಳೂರು: ಸುಮಾರು ರೂ.60 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿಗೆ ಸೇರಿದ ಫಾದರ್ ಮುಲ್ಲರ್ ಕನ್ವೆಂನ್ಷನ್ ಸೆಂಟರ್ ಉದ್ಘಾಟನೆಗೆ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಆಹ್ವಾನಿಸಲಾಯಿತು. ಇದೇ ಸಂದರ್ಭದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜನ್ನು ಡೀಮ್ಡ್ ವಿಶ್ವವಿದ್ಯಾಲಯವನ್ನಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನಿರ್ದೇಶಕ ರೆ. ಫಾ.ರಿಚರ್ಡ್ ಕೊವೆಲೋ, ರೆ.ಫಾ.ರುಡೋಲ್ಫ್ ಡಸ್ಸೋ, ಸಚಿವ ತನ್ವೀರ್ ಸೇಠ್, ಶಾಸಕ ಮೊಯಿದ್ದೀನ್ ಬಾವಾ, […]