ಕೊರೋನಾ ದಾಳಿ ತಡೆಗೆ ಸಿಗರೇಟ್ ರಾಮಬಾಣ!

Friday, April 24th, 2020
cigarette

ಮಂಗಳೂರು: ಸಿಗರೇಟ್ ಸೇದುವುದರಿಂದ ನಮ್ಮ ಶ್ವಾಸಕೋಶದ ಮೇಲೆ ಕೋವಿಡ್-19 ವೈರಾಣು ದಾಳಿ ಮಾಡುವುದನ್ನು ತಡೆಯಬಹುದು ಎಂದು ಫ್ರಾನ್ಸ್‍ನಲ್ಲಿ ನಡೆದ ಅಧ್ಯಯನವೊಂದು ದೃಢಪಡಿಸಿದೆ. ಈ ಮಾರಕ ಕಾಯಿಲೆಯನ್ನು ತಡೆಯಲು ಸಿಗರೇಟ್‍ನಲ್ಲಿರುವ ನಿಕೋಟಿನ್ ಅಂಶವನ್ನು ಬಳಸಬಹುದೇ ಎಂಬ ಬಗ್ಗೆ ಪ್ರಯೋಗ ನಡೆಸಲು ಕೂಡಾ ಉದ್ದೇಶಿಸಲಾಗಿದೆ. ಪ್ಯಾರೀಸ್‍ನ ಅಗ್ರಗಣ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ 343 ಕೊರೋನಾವೈರಸ್ ಸೋಂಕಿತರನ್ನು ಪರೀಕ್ಷೆಗೆ ಗುರಿಪಡಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಫ್ರಾನ್ಸ್‍ನಲ್ಲಿ ಶೇಕಡ 35ರಷ್ಟು ಧೂಮಪಾನ ಮಾಡುವವರಿದ್ದರೆ, ದಾಖಲಾದ ಬಹುತೇಕ ಯಾವ ರೋಗಿಗಳೂ ಸಿಗರೇಟ್ ಸೇದುತ್ತಿರಲಿಲ್ಲ ಎನ್ನುವುದು ಅಧ್ಯಯನದಿಂದ […]