ವಿಶ್ವದ 7ನೇ ಅತಿ ದೊಡ್ಡ ವಜ್ರ ಪತ್ತೆ… ಮೊಟ್ಟೆ ಗಾತ್ರದ ಡೈಮಂಡ್ ಸಿಕ್ಕಿದ್ದು ಎಲ್ಲಿ, ಮೌಲ್ಯವೆಷ್ಟು!?
Saturday, December 15th, 2018ಕೆನಡಾ: 552 ಕ್ಯಾರಟ್ ಹಳದಿ ವಜ್ರ ಕೆನಡಾದ ವಾಯವ್ಯ ಪ್ರಾಂತ್ಯದ ದೈವಿಕ್ ಗಣಿ ಪ್ರದೇಶದಲ್ಲಿ ಲಭ್ಯವಾಗಿದ್ದು, ಇದು ಹಿಂದೆಂದೂ ಲಭ್ಯವಾಗದ ಅತಿ ದೊಡ್ಡ ವಜ್ರದ ಹರಳು ಎಂದೇ ಹೇಳಲಾಗುತ್ತಿದೆ. ದೈವಿಕ್ ಗಣಿ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ವಜ್ರ ಉತ್ಪಾದನೆ ಮಾಡುತ್ತಿದ್ದು, ಅದರಲ್ಲಿ ಇದು ಇಲ್ಲಿಯವರೆಗೆ ಲಭ್ಯವಾಗಿರುವ ಅತಿ ದೊಡ್ಡ ವಜ್ರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಡೊಮಿನಿನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇನ್ ದುರ್ಗಿನ್ ಮಾತನಾಡಿದ್ದು, ಲಭ್ಯವಾಗಿರುವ ವಜ್ರ ಅತಿ ದೊಡ್ಡ ಗುಣಮಟ್ಟದಿಂದ ಕೂಡಿರುವುದಾಗಿ ತಿಳಿಸಿದ್ದಾರೆ. ಆದರೆ ಇದರ ಬೆಲೆ […]