Blog Archive

ನಾಗ ಸಂಬಂಧಿತ ದೋಷಗಳಿಂದ ಮುಕ್ತಿ ಹೊಂದಲು ಸರಳ ಪರಿಹಾರ ಮಾರ್ಗ

Sunday, December 27th, 2020
Nagadosha

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಜಾತಕದಲ್ಲಿನ ಸರ್ಪದೋಷ ಮತ್ತು ನಾಗ ಸಂಬಂಧಿತ ದೋಷಗಳಿಂದ ವೈವಾಹಿಕ ಜೀವನ ಅಥವಾ ವಿವಾಹದಲ್ಲಿ ಅಡೆತಡೆಗಳು ಹೆಚ್ಚಾಗುತ್ತದೆ. ಶಾಸ್ತ್ರಕಾರನು ಜಾತಕದಲ್ಲಿನ ಸರ್ಪ ದೋಷಗಳನ್ನು ನಿರ್ಧರಿಸುತ್ತಾರೆ. ಈ ದೋಷಗಳಿಂದ ವೈಯಕ್ತಿಕ ಜೀವನದಲ್ಲಿ ಕೆಲವು ಅಡೆತಡೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ವಿವಾಹದಲ್ಲಿ, ವ್ಯವಹಾರದಲ್ಲಿ, ಸಾಂಸಾರಿಕ ಜೀವನದಲ್ಲಿ ಮತ್ತು ಸಂತಾನದಲ್ಲಿ ಈ ದೋಷಗಳು ಸಮಸ್ಯೆ ನೀಡುವುದು ಉಂಟು. ಇದು ಪರಿವರ್ತನೆಯಾಗಲು […]

ಆರೋಗ್ಯದ ಗುಟ್ಟು ಇಲ್ಲಿದೆ ನೋಡಿ

Saturday, December 26th, 2020
Gou

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್  9945410150 ನಿಮ್ಮ ಜೀವನದಲ್ಲಿ ಯಶಸ್ಸು ಹಾಗೂ ಅಂದುಕೊಂಡ ಗುರಿಯನ್ನು ತಲುಪಲು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು. ಕೆಲವು ವೇಳೆ ಆವರಿಸುವಂತಹ ಅನಾರೋಗ್ಯ ಅಥವಾ ಮಾನಸಿಕ ಖಿನ್ನತೆ ಇವೆಲ್ಲವೂ ನಿಮ್ಮನ್ನು ನಿಯಂತ್ರಿಸುತ್ತದೆ, ಹಾಗಾಗಿ ಇವುಗಳಿಂದ ನಿಮ್ಮ ಕನಸುಗಳು ಸಹ ಕನಸಾಗಿ ಉಳಿಯಬಹುದು. ಮನಸ್ಸು ಮತ್ತು ದೇಹದ ಸಂಯೋಗದಿಂದ ಸಂಪೂರ್ಣ ಕಾರ್ಯವನ್ನು ಯಶಸ್ವಿಗೊಳಿಸಲು ಮಾತ್ರ ಸಾಧ್ಯ. ಜ್ಯೋತಿಷ್ಯಶಾಸ್ತ್ರವು ದೈಹಿಕ ಅಭಿವ್ಯಕ್ತಿಗಳು ಮತ್ತು ಪ್ರಜ್ಞೆಯ ಅಧ್ಯಯನವಾಗಿದೆ. ನಿಮ್ಮ ಜನ್ಮಜಾತಕದ ಕುಂಡಲಿಯ […]

ಪ್ರೇಮದಲ್ಲಿ ಮನಸ್ತಾಪವೇ? ಹೀಗೆ ಮಾಡಿ

Friday, December 25th, 2020
love

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ನಿಮ್ಮ ಪ್ರೇಮ ಜೀವನದಲ್ಲಿ ಆಕಸ್ಮಿಕ ರೀತಿಯಲ್ಲಿ ಕೆಲವು ಸಂದರ್ಭ ಸನ್ನಿವೇಶ ಮನಸ್ತಾಪ ಸೃಷ್ಟಿಸುತ್ತದೆ. ಇದರಿಂದ ನಿಮ್ಮ ಆತ್ಮೀಯ ಸಂಗಾತಿ ನಿಮ್ಮನ್ನು ಕಡೆಗಣಿಸಬಹುದು ಇದು ನಿಮಗೆ ಅತ್ಯಂತ ಬೇಸರದ ಸಂಗತಿ ಕೂಡ ಆಗಿರುತ್ತದೆ. ಮಾಡಿದ ಪ್ರೇಮ ಅಥವಾ ನಿಮ್ಮ ಸಂಬಂಧ ಉಳಿಸಿಕೊಳ್ಳಲು ನೀವು ಅನುಕ್ಷಣ ಬಯಸುವುದು ಸಹಜ. ಇದಕ್ಕಾಗಿ ಸತತ ಪ್ರಯತ್ನ ಕೂಡ ನಡೆಸುವುದುಂಟು. ಆದರೆ […]

ದಿನ ಭವಿಷ್ಯ : ಅನಿರೀಕ್ಷಿತವಾಗಿ ಉದ್ಯೋಗ ಸ್ಥಳದಲ್ಲಿ ಸಮಸ್ಯೆ ಕಾಣಬಹುದು

Friday, December 25th, 2020
Lakshmi Narasimha

ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ರಾಶಿಗಳ ಶುಭಾಶುಭಫಲಗಳನ್ನು ತಿಳಿಯೋಣ. ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಷಯ, ದಾಂಪತ್ಯ, ಕೌಟುಂಬಿಕ ಕಲಹ, ಇನ್ನು ಇತ್ಯಾದಿ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಸ್ತ್ರೋಕ್ತ ತಾಂತ್ರಿಕ್ ವಿಧಾನಗಳಿಂದ ಪರಿಹಾರ ಶತಸಿದ್ಧ. ಇಂದೇ ಕರೆ ಮಾಡಿ. 9945410150 ಮೇಷ ರಾಶಿ ನಿಮ್ಮ ಲಕ್ಷಣವು ತುಂಬಾ ಆಕರ್ಷಿತವಾಗಿ ಇಂದು ಕಾಣಬಹುದು. ಪ್ರವಾಸ ಮನರಂಜನೆಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತೀರಿ […]

ಸಾಲದ ವಿಷವರ್ತುಲದಿಂದ ಪಾರಾಗುವ ಸರಳ ಮಾರ್ಗ

Thursday, December 24th, 2020
Kubera Chakra

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಸಾಲದ ಜಂಜಾಟದಿಂದ ಜೀವನದ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತ್ತೀರಿ. ಕೆಲವು ವಿಷಯವು ನಿಮಗೆ ದಾರಿತಪ್ಪಿಸಿ ಜಂಜಾಟಕ್ಕೆ ಸಿಲುಕಿಸುವ ಸಾಧ್ಯತೆ ಇರುತ್ತದೆ. ಅಂತಹ ವಿಷಯದಲ್ಲಿ ಸಾಲ ಕೂಡ ಹೌದು. ಪಡೆದುಕೊಂಡ ಸಾಲ ಸಕಾಲದಲ್ಲಿ ತೀರಿಸಲಾಗದೇ ಓದ್ದಾಡಬಹುದು ಜನರ ಕುಹಕದ ಮಾತು, ಹೀಯಾಳಿಕೆ ಹಾಗೂ ಬೈಗುಳಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಇಂತಹ ವಿಷಮ ಪರಿಸ್ಥಿತಿಯಿಂದ ನೀವು ಹೊರಬರಲು ಈ […]

ಉದ್ಯೋಗದಲ್ಲಿ ಸಮಸ್ಯೆಯೇ? ಹೀಗೆ ಮಾಡಿ

Wednesday, December 23rd, 2020
Mantrakshate

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ನೀವು ಮಾಡಬಹುದು ಉದ್ಯೋಗದಲ್ಲಿ ಅನಗತ್ಯವಾಗಿ ಕಿರುಕುಳದ ಹೆಚ್ಚಾಗುತ್ತಿರಬಹುವದು ಅಥವಾ ನಿಮಗೆ ಸ್ಥಾನಮಾನಗಳಲ್ಲಿ ಸಮಸ್ಯೆ ಉಂಟಾಗಬಹುದು. ಇದು ನಿಮ್ಮಲ್ಲಿ ಅಶಾಂತಿ ತರಿಸುತ್ತದೆ. ನಿಮ್ಮ ಕಾರ್ಯಗಳಿಗೆ ನಿರೀಕ್ಷಿತ ಬೆಂಬಲ ಇಲ್ಲದಿರುವುದು, ಪ್ರಮೋಷನ್ ನಂತಹ ವಿಚಾರಗಳಿಗೆ ನಿಮ್ಮನ್ನು ಕಡೆಗಣಿಸುವುದು, ಮೇಲಾಧಿಕಾರಿಗಳಿಂದ ಕಿರುಕುಳ ಅನುಭವಿಸುತ್ತಿರುವುದು, ಅಥವಾ ಕೆಲಸದಿಂದ ನಿಮ್ಮನ್ನು ಉಚ್ಚಾಟನೆ ಮಾಡಿರಬಹುದು. ಈ ನಿಮ್ಮ ಸಮಸ್ಯೆಗಳಿಗೆ ಸರಳ ರೀತಿಯ ಶಾಸ್ತ್ರಾಧಾರಿತ […]

ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ನೀಡುವ ಸರಳ ತಂತ್ರ

Tuesday, December 22nd, 2020
kubera

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್  9945410150 ಜೀವನದಲ್ಲಿ ಏಳು ಬೀಳು ಸಹಜ. ಕೆಲವು ವೇಳೆ ನಮ್ಮ ತಪ್ಪಿನಿಂದ ದೊಡ್ಡಮಟ್ಟದಾದ ಸಮಸ್ಯೆಗಳಿಗೆ ಸಿಲುಕುತ್ತೇವೆ, ಅದರಲ್ಲೂ ಸಹ ಆರ್ಥಿಕ ಅಡಚಣೆ ಎಂಬುದು ಬಹಳಷ್ಟು ಕಾಡುವುದು. ಕೊಟ್ಟಿರುವ ಸಾಲ ವಾಪಸಾಗದೆ ಇರಬಹುದು ಅಥವಾ ತೆಗೆದುಕೊಂಡಿರುವ ಸಾಲವನ್ನು ತೀರಿಸಲಾಗದೆ ಕಷ್ಟ ಅನುಭವಿಸುತ್ತಿರುವುದು, ಇವೆಲ್ಲವೂ ಸಹ ಮನೆ ಅಥವಾ ಮನಸ್ಸಿನಲ್ಲಿ ದಾರಿದ್ರ್ಯ ಪೂರಕವಾಗಿ ಕಾಡುತ್ತದೆ. ಹಣಕಾಸಿನ ಸ್ಥಿತಿಗತಿಗಳಿಂದ ಸಾಮಾಜಿಕ ಕ್ಷೇತ್ರದಲ್ಲಿಯೂ ಸಹ ನಮ್ಮ ಗೌರವಕ್ಕೆ ಧಕ್ಕೆ ಬರಬಹುದಾದ ಸಾಧ್ಯತೆ ಬಹಳಷ್ಟು […]

ಮನೆಯಲ್ಲಿ ನೆಮ್ಮದಿಯ ನಗುವಿರಲಿ ಅದಕ್ಕಾಗಿ ಈ ಪರಿಹಾರವನ್ನು ಮಾಡಿ

Monday, December 21st, 2020
TuppaDeepa

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಮನೆಯಲ್ಲಿ ಸದಾಕಾಲ ಜಂಜಾಟ ದುಃಖದ ವಾತಾವರಣ ಹೆಚ್ಚಾಗಿ ಕಂಡು ಬರುತ್ತಿದ್ದರೆ ಅಲ್ಲಿ ಅಸಮಾಧಾನ ಹಾಗೂ ಮಾನಸಿಕ ವ್ಯವಸ್ಥೆ ಸರಿ ಇರುವುದಿಲ್ಲ. ಸಂಸಾರದಲ್ಲಿ ಪ್ರೀತಿ-ವಿಶ್ವಾಸ, ಅನುಕಂಪ ಮನೆ ಮಾಡಿದರೆ ಅದರ ಜೀವನಶೈಲಿ ಹಾಗೂ ಆನಂದವು ಅನುಭವಿಸುವ ಮನಸ್ಥಿತಿಯು ಪ್ರಪುಲ್ಲ ವಿರುತ್ತದೆ ಹಾಗೂ ನಿಮ್ಮ ಯೋಗ ಮತ್ತು ಯೋಜನೆಗಳು ಸಕಾಲದಲ್ಲಿ ಕೂಡಿ ನವಚೈತನ್ಯ ಮತ್ತು ಇಷ್ಟಾರ್ಥ ಸಿದ್ಧಿ […]

ದಿನ ಭವಿಷ್ಯ : ಖ್ಯಾತ ಜ್ಯೋತಿಷಿ ಗಿರಿಧರಭಟ್ ಅವರಿಂದ ಈ ದಿನದ ದ್ವಾದಶ ರಾಶಿ ಫಲಗಳ ಮಾರ್ಗದರ್ಶನ

Monday, December 21st, 2020
subrahmanya

ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಕೆಲಸದಲ್ಲಿ ನಿಮ್ಮ ಬಗೆಗೆ ಮೆಚ್ಚುಗೆ ಭಾವನೆ ಬರಲಿದೆ. ದೊಡ್ಡ ಯೋಜನೆಗಾಗಿ ಆಸ್ಪದ ನೀಡಲಿದ್ದಾರೆ. ಸಮಾರಂಭಗಳ ಪೂರ್ಣ ತಯಾರಿ ನಿಮ್ಮ ವಿಚಾರಗಳಂತೆ ನಡೆಯಲು ಚಾಲನೆ ನೀಡುವರು. ಆತುರದ ವರ್ತನೆಗಳು ಸರಿಯಲ್ಲ. ಯೋಜನೆಗಳಲ್ಲಿ ನೀವು ಚೈತನ್ಯದಿಂದ ವರ್ತಿಸುವುದು ಅವಶ್ಯಕವಿದೆ. ಮನೆಯಲ್ಲಿ ಲಗುಬಗೆಯಿಂದ ವಸ್ತುಗಳು […]

ಶತ್ರು ಪೀಡೆಯಿಂದ ರಕ್ಷಣೆ ಸಿಗಲು ಬಗಲಮುಖಿ ತಂತ್ರ

Sunday, December 20th, 2020
Rakshas

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಸದಾಕಾಲ ಶತ್ರುಬಾಧೆ ಇಂದ ನಿಮ್ಮ ಪರಿಸ್ಥಿತಿ ಹಾಗೂ ವ್ಯವಸ್ಥೆಯು ಹಾನಿಗೊಳಗಾಗಬಹುದಾದ ಸಾಧ್ಯತೆ ಇರುತ್ತದೆ. ವಿನಾಕಾರಣ ನಿಮ್ಮ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬಹುದು, ಕೌಟುಂಬಿಕ ವಿಷಯದಲ್ಲಿ ಆಗಿರಬಹುದು, ಜಾಗ ಜಮೀನಿನ ವಿಷಯದಲ್ಲಿ, ನಿಮ್ಮ ಉದ್ಯೋಗದ ವಿಷಯದಲ್ಲಿ, ಸರ್ವತಾ ಬೆಳವಣಿಗೆ ವಿಷಯದಲ್ಲಿ ತುಂಬಾ ಕೆಟ್ಟ ರೀತಿಯಲ್ಲಿ ಸಮಸ್ಯೆ ಮಾಡುವುದು. ಇದು ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ನಡೆಯುವ ಕ್ರಿಯೆಯಾಗಿರುತ್ತದೆ. ಸುಖಾಸುಮ್ಮನೆ […]