ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನಕ್ಕೆ ಬೆಳ್ಳಿ ಹಬ್ಬದ ಸಂಭ್ರಮ
Sunday, July 7th, 2024ಮಂಗಳೂರು : ಜನ ಸಾಮಾನ್ಯರಿಗೆ ಕಾಯಿಲೆಗಳ ಬಗೆಗಿನ ಮಾಹಿತಿ ಹಾಗೂ ವೈದ್ಯಕೀಯ ಕ್ಷೇತ್ರದ ಜ್ಞಾನವನ್ನ ಹಂಚುವ ಹಾಗೂ ಅದನ್ನ ಜನ ಸಾಮಾನ್ಯರಿಗೆ ಮುಟ್ಟಿಸುವ ಆರೋಗ್ಯ ಜನಜಾಗೃತಿ ಕೆಲಸ ವೈದ್ಯಕೀಯ ಆರೋಗ್ಯ ಜನ ಜಾಗೃತಿ ಶಿಬಿರಗಳಿಂದ ನಡೆಯಬೇಕು – ಮಂಗಳೂರಿನ ತಜ್ಞ ವೈದ್ಯರುಗಳು ಅಭಿಪ್ರಾಯಪಟ್ಟಿದ್ದಾರೆ. ಸಮಾಜಮುಖಿ ವೈದ್ಯಕೀಯ ಸೇವೆಗೆ ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ 25 ನೇ ವರ್ಷದ ಸೇವಾ ಸವಿನೆನಪಿಗಾಗಿ ಜರುಗಿದ ಬೃಹತ್ ಮೂಳೆಯ ಖನಿಜ ಲವಣಾಂಶ ಪತ್ತೆ, ರಕ್ತ ಹೀನತೆ, […]