ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತ ಸಿದ್ಧತೆ
Tuesday, February 25th, 2014ಮಂಗಳೂರು: ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡುವ ಮೊದಲ ಹೆಜ್ಜೆ ಅಂಗವಾಗಿ ಮೂರು ಪಟ್ಟು ಹೆಚ್ಚು ಸಾಮರ್ಥ್ಯದ ಕ್ರಯೋಜೆನಿಕ್ ಜಿಎಸ್‌ಎಲ್‌ವಿ ಮಾರ್ಸ್3 ಉಪಗ್ರಹ ಉಡ್ಡಯನಕ್ಕೆ ಸಿದ್ಧಗೊಳಿಸಲಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್ ಹೇಳಿದರು. ಮಂಗಳೂರು ವಿಶ್ವ ವಿದ್ಯಾಲಯ ಕ್ಯಾಂಪಸ್‌ನಲ್ಲಿ ಸೋಮವಾರ ವಿವಿ ಘಟಿಕೋತ್ಸವ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಎರಡು ವರ್ಷದ ಬಳಿಕ ಮೂವರು ಮಾನವರನ್ನು ಒಯ್ಯುವ ಸಾಮರ್ಥ್ಯದ ಜಿಎಸ್‌ಎಲ್‌ವಿ ಮಾರ್ಸ್3 ರಾಕೆಟ್ ಮೂಲಕ ಉಪಗ್ರಹ ಉಡ್ಡಯನ ಮಾಡಲಿದ್ದೇವೆ ಎಂದರು. ಮಾನವ ಸಹಿತ ಬಾಹ್ಯಾಕಾಶ ಯಾನ […]