ತುಳು ನಾಟಕ ಕಲಾವಿದರ ಒಕ್ಕೂಟದಿಂದ ಸಚಿವೆ ಡಾ.ಜಯಮಾಲರಿಗೆ ಮನವಿ

Tuesday, July 24th, 2018
minister-jaya

ಮಂಗಳೂರು : ಅಶಕ್ತ ಕಲಾವಿದರಿಗೆ ನೀಡುವ ಮಾಶಾಸನವನ್ನು ಒಂದೂವರೆ ಸಾವಿರದಿಂದ ಐದು ಸಾವಿರಕ್ಕೆ ಏರಿಸಬೇಕು. ಜಿಲ್ಲೆಯಲ್ಲಿ ರಂಗಮಂದಿರದ ಕಲ್ಪನೆಯನ್ನು ಸಾಕಾರಗೊಳಿಸಬೇಕು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಳುಸಾಹಿತ್ಯ ಅಕಾಡೆಮಿಯಿಂದ ನಾಟಕ ಪ್ರದರ್ಶನಗಳಿಗೆ ಅನುದಾನ ನೀಡಲು ಇರುವ ಕಾನೂನು ತೊಡಕನ್ನು ಹೋಗಲಾಡಿಸಬೇಕು ಮೊದಲಾದ ಹತ್ತು ಬೇಡಿಕೆಗಳನ್ನು ಮುಂದಿಟ್ಟು ತುಳುನಾಟಕ ಕಲಾವಿದರ ಒಕ್ಕೂಟ ಸಂಸ್ಥೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಡಾ. ಜಯಮಾಲ ಅವರಿಗೆ ಮನವಿಯನ್ನು ಸಲ್ಲಿಸಿದೆ. ಜಿಲ್ಲೆಗೆ […]

ತಣ್ಣಗೆ ಮಳೆಗೆ “ಬಚ್ಚಂಗಾಯಿ” ನಾಟಕ ತೆಲಿಕೆದ ಅಸರ್ ಆಗಲಿ : ರಮಾನಾಥ ಹೆಗ್ಡೆ

Monday, July 9th, 2018
Bachangai Nataka

ಮಂಗಳೂರು : ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ, ಹಾಸ್ಯಮಯ ನಾಟಕಗಳಿಗೆ ಹೆಸರಾದ ಜಿಲ್ಲೆಯ ಏಕೈಕ ತಂಡವಾದ ವಿಧಾತ್ರೀ ಕಲಾವಿದೆರ್ ಕೈಕಂಬ, ಕುಡ್ಲ ಇವರ ಈ ವರ್ಷದ ಹೊಸ ನಾಟಕದ ಮುಹೂರ್ತ ಮಂಗಳೂರಿನ ಇತಿಹಾಸ ಪ್ರಸಿದ್ಧ ಮಂಳಾದೇವಿ ದೇವಸ್ಥಾನದಲ್ಲಿ ಜುಲೈ 8, ಶುಕ್ರವಾರ ರಂದು ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕರು ಆಶೀರ್ವದಿಸಿ, ಸದಾ ತಾಯಿಯ ಆಶೀರ್ವಾದ ತಂಡದ ಮೇಲಿರಲಿ ಎಂದರು. ಆಡಳಿತ ಮೊಕ್ತೇಸರರಾದ ರಮಾನಾಥ ಹೆಗ್ಡೆ ರವರು ನಾಟಕವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ […]

ನಾಯಕಿಗೆ ಕೈಕೊಟ್ಟ ಕಲಾವಿದನ ಬಂಧನ, ಮದುವೆಯಾಗುವುದಾಗಿ ನಂಬಿಸಿ ಮಜಾಮಾಡಿದ

Monday, April 30th, 2018
Purushottama

ಮಂಗಳೂರು: ನಾಟಕ ಕಲಾವಿದ ಮತ್ತು ಆತನಿಗೆ ಸಹಕರಿಸಿದ್ದ ಯುವಕನ ವಿರುದ್ಧ ಯುವತಿವೋರ್ವಳು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತುಳು ನಾಟಕದಲ್ಲಿ ಹೀರೋಯಿನ್ ಆಗಿದ್ದ ಯುವತಿಯನ್ನು ಪುರುಷೋತ್ತಮ ಕೊಯಿಲ ಎಂಬಾತ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮೋಸ ಮಾಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 4ರಂದು ಮದುವೆಗೆ ದಿನಾಂಕ ನಿಗದಿಪಡಿಸಲಾಗಿದ್ದರೂ ದಿನಾಂಕ ಹತ್ತಿರಬರುತ್ತಿದ್ದಂತೆ ಮದುವೆಗೆ ನಿರಾಕರಿಸಿದ್ದಲ್ಲದೆ, ಯುವತಿ ವಿರುದ್ಧವೇ ಅಶ್ಲೀಲವಾಗಿ ನಿಂದಿಸಿ ಆಕೆಯೊಂದಿಗಿದ್ದ ಅಶ್ಲೀಲ […]

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನಕ್ಕೆ ಮೂವರು ಆಯ್ಕೆ

Tuesday, January 31st, 2017
Tulu-Sahitya-Academy

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನಕ್ಕೆ ತಲಾ ಮೂವರು ಆಯ್ಕೆಯಾಗಿರುವುದಾಗಿ ಅಕಾಡೆಮಿ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರವ ಪ್ರಶಸ್ತಿಗೆ ಮುದ್ದು ಮೂಡುಬೆಳ್ಳೆ (ತುಳು ಸಾಹಿತ್ಯ), ಕೆ. ಆನಂದ ಶೆಟ್ಟಿ (ತುಳು ನಾಟಕ), ತಮ್ಮ ಲಕ್ಷ್ಮಣ (ತುಳು ಸಿನೆಮಾ) ಆಯ್ಕೆಯಾಗಿದ್ದಾರೆ. ಪುಸ್ತಕ ಬಹುಮಾನಕ್ಕೆ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ `ಪಾಡ್ದನಗಳಲ್ಲಿ ಮೂಡಿಬಂದ ವೀರ ವನಿತೆಯರು’ (ತುಳು ಅಧ್ಯಯನ ವಿಭಾಗ), ಯೋಗೀಶ್ ರಾವ್ ಚಿಗುರುಪಾದೆ […]