ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 90 ಹೊಸ ಕೋವಿಡ್ 19 ಪ್ರಕರಣ ಪತ್ತೆ
Thursday, July 2nd, 2020
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 90 ಹೊಸ ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ ಇದರೊಂದಿಗೆ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 915 ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 15 ಮಂದಿ ಕುವೈಟ್, ಸೌದಿ, ಮತ್ತು ದುಬಾಯಿಯಿಂದ ಆಗಮಿಸಿದವರಾಗಿದ್ದರೆ, 19 ಮಂದಿ ILI ಪ್ರಕರಣದವರಾಗಿದ್ದಾರೆ, 8 ಮಂದಿ SARI ಪ್ರಕರಣದವರಾಗಿದ್ದಾರೆ, 31 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದವರಾಗಿದ್ದಾರೆ. ದಕ್ಷಿಣ ಕನ್ನಡ ಉಳ್ಳಾಲ ಪರಿಸರದಲ್ಲಿ ಇಂದು ಒಂದೇ ದಿನ 28 ಹೊಸ ಪ್ರಕರಣಗಳು ದೃಢಪಟ್ಟಿತ್ತು.