ತಂತ್ರಜ್ಞಾನ ತಳಮಟ್ಟಕ್ಕೆ ತಲುಪಲು ಕೃಷಿಸಂಘಗಳು ಅಗತ್ಯ – ಡಾ.ಜಯಪ್ರಕಾಶ್ ಲಾಡ
Monday, December 21st, 2015ಪೆರ್ಲ : ಕಾಸರಗೋಡು ಜೈವಿಕ ಜಿಲ್ಲೆಯಾಗಿದ್ದು, ಕಾಸರಗೋಡು ಗಿಡ್ಡ ತಳಿಯ ಗೋವನ್ನು ಆಧರಿಸಿ ಕೃಷಿಯನ್ನು ಮಾಡುತ್ತಿರುವ ಸಂಘಕ್ಕೆ ಹೆಚ್ಚಿನ ಮಹತ್ವವಿದೆ. ಕೃಷಿ ಕ್ಷೇತ್ರದ ಹೊಸ ಹೊಸ ಸಂಶೋಧನೆ ಮತ್ತು ತಂತ್ರಜ್ಜಾನವನ್ನು ತಳಮಟ್ಟದ ಕೃಷಿಕರಿಗೆ ತಲುಪಿಸಲು ಇಂತಹ ಕೃಷಿಕರ ಸಂಘ ಅತ್ಯಗತ್ಯ ಎಂದು ‘ಆತ್ಮ’ದ ಡೆಪ್ಯುಟಿ ಪ್ರೋಜೆಕ್ಟ್ ಡೈರೆಕ್ಟರ್ ಡಾ. ಜಯಪ್ರಕಾಶ್ ಲಾಡಾ ಹೇಳಿದರು. ಅವರು ಇತ್ತೀಚೆಗೆ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಆರಂಭಗೊಂಡ ‘ಬಂಗಾರಿ’ ಮಂಜೇಶ್ವರ ಬ್ಲಾಕ್ ಫಾರ್ಮರ‍್ಸ್ ಎಕ್ಸ್ಟೆನ್ಶನ್ ಓರ್ಗನೈಸೇಶನ್‌ನ ಕಛೇರಿಯ ಉದ್ಘಾಟನಾ ಸಮಾರಂಭದಲ್ಲಿ ಸದಸ್ಯರಿಗೆ ಸಂಘಟನೆಯು […]